ಸು. ರುದ್ರಮೂರ್ತಿಶಾಸ್ತ್ರಿಯವರ ಚಾರಿತ್ರಿಕ ಕಾದಂಬರಿಯಲ್ಲಿ ಕನಕದಾಸರ ವ್ಯಕ್ತಿತ್ವ
Main Article Content
Abstract
ಸು. ರುದ್ರಮೂರ್ತಿಶಾಸ್ತ್ರಿ ಅವರು ಕನ್ನಡ ನಾಡು ಕಂಡ ಅಪರೂಪದ ಸೃಜನಶೀಲ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವಂತಹ ಶಾಸ್ತ್ರಿಗಳು ಅಶೋಕ, ಔರಂಗಜೇಬ, ಚಾಣಕ್ಯ, ಕುಮಾರರಾಮ ಮೊದಲಾದ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಕನಕದಾಸ ಕೃತಿಯು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಮೌಲಿಕ ಸೇರ್ಪಡೆಯಾಗಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಕನಕದಾಸನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಕಂಗೊಳಿಸುವ ದೇಗುಲ ಒಂದನ್ನು ಕಡೆದು ಇಟ್ಟಿದ್ದಾರೆ. ಕಾದಂಬರಿಯ ಕಲೆ, ಜೀವನ ಚರಿತ್ರೆ ವಿನ್ಯಾಸ ಎರಡು ಇಲ್ಲಿ ಸಮ್ಮಿಲನಗೊಂಡಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ರುದ್ರಮೂರ್ತಿ ಶಾಸ್ತ್ರೀ ಸು. (2017) ಕನಕದಾಸ (ಚಾರಿತ್ರಿಕ ಕಾದಂಬರಿ), ಐ.ಬಿ.ಹೆಚ್. ಪ್ರಕಾಶನ, ಬೆಂಗಳೂರು.
ರಂಗನಾಥರಾವ್ ಜಿ. ಎನ್. (2010). ಸಮುಚ್ಚಯ: ವಿಮರ್ಶ ಸಂಪುಟ. ಲಕ್ಷ್ಮೀಮುದ್ರಣಾಲಯ. ಬೆಂಗಳೂರು.
ರಾಘವೇಂದ್ರರಾವ್ ಹೆಚ್. ಎಸ್. (2008). ನಮಸ್ಕಾರ. ಅಭಿನವ. ಬೆಂಗಳೂರು.
ಗಿರಡ್ಡಿ ಗೋವಿಂದರಾಜ. (2007). ಪ್ರಮಾಣ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.
ಅಮೂರ ಜಿ. ಎಸ್. (2003). ಅಮೃತವಾಹಿನಿ. ಸ್ನೇಹ ಪ್ರಿಂಟರ್ಸ್. ಬೆಂಗಳೂರು.