ಬೆಸಗರಹಳ್ಳಿ ರಾಮಣ್ಣರವರ ಪ್ರೇಮ ಕಥೆಗಳು: ಮರು ಚಿಂತನೆ

Main Article Content

ಶಿವರಾಜು ಎನ್‌.

Abstract

ಕಥೆಯನ್ನು ಬರೆಯುವ ಕಥೆಗಾರನಿಗೆ ಕಥಾ ವಸ್ತುವಿನ ಆಯ್ಕೆಯಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಸತ್ಯ ಘಟನೆಗಳನ್ನು ಅನುಲಕ್ಷಿಸಿ ಕಥೆಗಳನ್ನು ಬರೆಯುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಕಾಲ್ಪನಿಕ ಕಥೆಗಳು ಸತ್ಯ ಘಟನೆಗಳಿಗೆ ಹೋಲಿಕೆಯಾಗುತ್ತವೆ. ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರೇಮ ಸಂಬಂಧಿ ಕಥೆಗಳು ಪ್ರಕಟವಾಗಿದೆ. ಪ್ರೇಮ ಸಂಬಂಧೀ ಕಥೆಗಳನ್ನು ಬರೆದವರ ಸಾಲಿನಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣನವರು ಸಹ ಪ್ರಮುಖರು. ಅವರ ಪ್ರೇಮ ಕಥೆಗಳ ಸ್ವರೂಪವನ್ನು ಅಧ್ಯಯನ ಮಾಡುವುದು ಪ್ರಸ್ತುತ ಲೇಖನ ರಚನೆಯ ಹಿಂದಿನ ಉದ್ದೇಶ.


 

Article Details

Section

Research Articles

Author Biography

ಶಿವರಾಜು ಎನ್‌.

ಸಂಶೋಧನಾರ್ಥಿ, ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ, ತೀರ್ಥಹಳ್ಳಿ, ಶಿವಮೊಗ್ಗ.

 

 

How to Cite

ಶಿವರಾಜು ಎನ್‌. (2024). ಬೆಸಗರಹಳ್ಳಿ ರಾಮಣ್ಣರವರ ಪ್ರೇಮ ಕಥೆಗಳು: ಮರು ಚಿಂತನೆ. ಅಕ್ಷರಸೂರ್ಯ (AKSHARASURYA), 3(01), 74 to 81. https://aksharasurya.com/index.php/latest/article/view/681

References

ಕರೀಗೌಡ ಬೀಚನಹಳ್ಳಿ. (2019). ಶತಮಾನದ ಸಣ್ಣ ಕಥೆಗಳ ಸಮೀಕ್ಷೆ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಕೇಶವ ರೆಡ್ಡಿ ಹಂದ್ರಾಳ. (2012). ಡಾ. ಬೆಸಗರಹಳ್ಳಿ ರಾಮಣ್ಣ. ಸಾಹಿತ್ಯ ಅಕಡೆಮಿ. ನವದೆಹಲಿ.

Most read articles by the same author(s)