ವರ್ತಮಾನದಲ್ಲಿ ಕನ್ನಡದ ಅಸ್ಮಿತೆ-ತಾತ್ವಿಕತೆಯ ಒಳನೋಟ

Main Article Content

ಪ್ರಕಾಶ ಬಿ.

Abstract

ಸಮಕಾಲಿನ ಅಗತ್ಯಗಳಿಗೆ ಕನ್ನಡವನ್ನು ಸಜ್ಜುಗೊಳಿಸಬೇಕು. ಕನ್ನಡ ಅಭಿಮಾನ ರೋಚಕತೆಯ ಬದಲು ರಚನಾತ್ಮಕವಾಗಬೇಕು ರಚನಾತ್ಮಕತೆಯನ್ನು ಸ್ಥಾಪಿಸುವ ಕನ್ನಡ ಸೈದ್ಧಾಂತಿಕತೆ ನಮ್ಮದಾಗಬೇಕು. ಹೊಸ ಸಮಸ್ಯೆ ಸವಾಲುಗಳ ಸಂದರ್ಭದಲ್ಲಿ ರೂಪಿಸುವ ಅಸ್ಮಿತೆಯ ಯೋಜನೆಗಳ ಅಗತ್ಯವನ್ನು ನಾವು ಮನಗಾಣಬೇಕಾಗಿದೆ ಈ ದಿಕ್ಕಿನಲ್ಲಿ ಇಂದಿನ ಪೀಳಿಗೆಗೆ ಕನ್ನಡದ ಪರಂಪರೆಯನ್ನು ಪರಿಚಯಿಸಿ ಅಸ್ಮಿತೆಗಾಗಿ ಶ್ರಮಿಸಬೇಕಾದ ತುರ್ತಿದೆ.

Article Details

Section

Essay

Author Biography

ಪ್ರಕಾಶ ಬಿ.

ಸಹಾಯಕ ಪ್ರಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ.

How to Cite

ಪ್ರಕಾಶ ಬಿ. (2023). ವರ್ತಮಾನದಲ್ಲಿ ಕನ್ನಡದ ಅಸ್ಮಿತೆ-ತಾತ್ವಿಕತೆಯ ಒಳನೋಟ. ಅಕ್ಷರಸೂರ್ಯ (AKSHARASURYA), 2(11), 109 to 116. https://aksharasurya.com/index.php/latest/article/view/270

References

ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿಮಾನ: ಕನ್ನಡ ಪ್ರಜ್ಞೆ (2007), ಕನ್ನಡ ವಿಶ್ವವಿದ್ಯಾಲಯ. ಹಂಪಿ.

ರಾಜೇಶ್ವರಿ ತೇಜಸ್ವಿ, ನನ್ನ ತೇಜಸ್ವಿ (2011), ಪುಸ್ತಕ ಪ್ರಕಾಶನ, ಮೈಸೂರು.

ರಹಮತ್ ತರೀಕೆರೆ, ನುಡಿಯ ಚೆಲುವು: ಹಾಸುಹೊಕ್ಕು (2020), ನವಕರ್ನಾಟಕ ಪ್ರಕಾಶನ, ಬೆಂಗಳೂರು.

ಮೂಡ್ನಾಕೂಡು ಚಿನ್ನಸ್ವಾಮಿ, ಸಮಾನ ಶಿಕ್ಷಣ, ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ (2018), ಲಡಾಯಿ ಪ್ರಕಾಶನ, ಗದಗ.

Most read articles by the same author(s)