ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು
Main Article Content
Abstract
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್‌ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್‌ಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಂಜಗೆರೆ ಜಯಪ್ರಕಾಶ್ (ಅನು), (2023), ಬೇಗಂಪುರ, ಜೀರುಂಡೆ ಪ್ರಕಾಶನ, ಬೆಂಗಳೂರು.ವಿಕಾಸ್ ಆರ್. ಮೌರ್ಯ, (2023), ಅಂಬೇಡ್ಕರ್ ಜಗತ್ತು, ಜೀರುಂಡೆ ಪ್ರಕಾಶನ, ಬೆಂಗಳೂರು.
ಮೂಡ್ನಕೂಡು ಚಿನ್ನಸ್ವಾಮಿ, (2018), ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಪ್ರಬಂಧಗಳು, ಲಡಾಯಿ ಪ್ರಕಾಶನ, ಗದಗ.
ಮೊಗಳ್ಳಿ ಗಣೇಶ್, (2018), ಅಂಬೇಡ್ಕರ್ ಎಂಬ ಮಹಾ ನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ, ಲಡಾಯಿ ಪ್ರಕಾಶನ, ಗದಗ.
ಸುಮಾ ಬಿ.ಯು. (ಸಂ), (2015), ಡಾ. ಬಿ.ಆರ್. ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ, ಲಡಾಯಿ ಪ್ರಕಾಶನ, ಗದಗ.
ಜಾಜಿ ದೇವೇಂದ್ರಪ್ಪ (ಅನು), (2018), ಹಿಂದೂ ಧರ್ಮೋತ್ತರ ಭಾರತ, ಲಡಾಯಿ ಪ್ರಕಾಶನ, ಗದಗ.ಸದಾಶಿವ ಮರ್ಜಿ, (2017), ನಾನು ಹಿಂದೂವಾಗಿ ಸಾಯಲಾರೆ ಡಾ ಅಂಬೇಡ್ಕರ್, ಲಡಾಯಿ ಪ್ರಕಾಶನ, ಗದಗ.
ಅಂಬೇಡ್ಕರ್ ಬಿ.ಆರ್. (ಮೂಲ), ಸುರೇಶ್ ಭಟ್‌ಬಾಕ್ರಾಬೈಲ್ (ಅನು), (2017), ಹಿಂದೂ ಧರ್ಮದ ತತ್ವ, ಲಡಾಯಿ ಪ್ರಕಾಶನ, ಗದಗ.
ಶಂಕರ್ (ಅನು), (2007), ಬ್ರಾಹ್ಮಣ ಧರ್ಮದ ದಿಗ್ವಿಜಯ ರಾಜಹತ್ಯೆ ಅಥವಾ ಪ್ರತಿ ಕ್ರಾಂತಿಯ ಉಗಮ, ಆದಿಮಪ್ರಕಾಶನ, ಕೋಲಾರ.