ಕನ್ನಡ ಸಾಹಿತ್ಯದಲ್ಲಿ ಮನುಷ್ಯ ಮತ್ತು ಮಾನವತ್ವ

Main Article Content

ಪ್ರಕಾಶ ಬಿ.

Abstract

ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಕವಿಗಳು ಕಂಡ ಮನುಷ್ಯನ ಕಲ್ಪನೆ ಮತ್ತು ಮಾನವೀಯ ಮೌಲ್ಯಗಳ ವಿಕಾಸವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಶಾಸನ ಸಾಹಿತ್ಯದಿಂದ ಹಿಡಿದು ಪಂಪ, ರನ್ನರಂತಹ ಪ್ರಾಚೀನ ಕವಿಗಳ ಆದರ್ಶ ಮಾನವನ ಕಲ್ಪನೆ, ವಚನಕಾರರು ಪ್ರತಿಪಾದಿಸಿದ ಸಮಾನತೆ ಮತ್ತು ಸಾಮಾಜಿಕ ಬದಲಾವಣೆ, ದಾಸ ಸಾಹಿತ್ಯದಲ್ಲಿನ ಮಾನವ ಜನ್ಮದ ಘನತೆ ಹಾಗೂ ಆಧುನಿಕ ಸಾಹಿತ್ಯದವರೆಗಿನ ಮನುಷ್ಯನ ಸ್ವರೂಪವನ್ನು ಚರ್ಚಿಸಲಾಗಿದೆ. ವಿಜ್ಞಾನ, ವಿಧಿ ಮತ್ತು ಸಾಮಾಜಿಕ ಸಂದರ್ಭಗಳು ಮನುಷ್ಯನ ಬದಲಾವಣೆಗೆ ಹೇಗೆ ಕಾರಣವಾಗಿವೆ ಹಾಗೂ ಅಧಿಕಾರ, ದುರಾಸೆಗಳನ್ನು ಮೀರಿ ಮನುಷ್ಯನು ಮಾನವತ್ವವನ್ನು ಗಳಿಸಿಕೊಳ್ಳುವ ಅಗತ್ಯವನ್ನು ಸಾಹಿತ್ಯಿಕ ದೃಷ್ಟಿಕೋನದಿಂದ ವಿವರಿಸಲಾಗಿದೆ.

Article Details

Section

Research Articles

Author Biography

ಪ್ರಕಾಶ ಬಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ.

How to Cite

ಪ್ರಕಾಶ ಬಿ. (2023). ಕನ್ನಡ ಸಾಹಿತ್ಯದಲ್ಲಿ ಮನುಷ್ಯ ಮತ್ತು ಮಾನವತ್ವ. ಅಕ್ಷರಸೂರ್ಯ (AKSHARASURYA), 2(04), 23 to 25. https://aksharasurya.com/index.php/latest/article/view/104

References

ಗುಂಡಪ್ಪ ಎಲ್-ಆದಿಪುರಾಣಸಂಗ್ರಹ-ತನುಮನಪ್ರಕಾಶನ 1954

ನಟರಾಜ ಬೂದಾಳು -ಮಾತಿನಮೊದಲುಪಲ್ಲವಪ್ರಕಾಶನ- ಚನ್ನಪಟ್ಟಣ 2019

ನಟರಾಜ ಬೂದಾಳು ಹಿಂದಣ ಹೆಜ್ಜೆಯನರಿತಲ್ಲದೆ ಪಲ್ಲವಪ್ರಕಾಶನ 2017

ನಾರಾಯಣ.ಪಿ.ವಿ -ಸಂಕ್ಷಿಪ್ತ ಆದಿಪುರಾಣ ಕೈದೀವಿಗೆ-ಹೇಮಂತಸಾಹಿತ್ಯ-ಬೆಂಗಳೂರು 2017

ಬರಗೂರು ರಾಮಚಂದ್ರಪ್ಪ- ಕನ್ನಡಸಾಹಿತ್ಯದಲ್ಲಿಮನುಷ್ಯನ ಪರಿಕಲ್ಪನೆ ಕರ್ನಾಟಕಸಾಹಿತ್ಯ ಆಕಾಡೆಮಿಬೆಂಗಳೂರು 1993

ಮುಗಳಿ.ರಂ.ಶ್ರೀ - ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು - ಹೇಮಂತ ಸಾಹಿತ್ಯ 2014

Most read articles by the same author(s)