ಕುಮಾರವ್ಯಾಸ ಭಾರತದ ಕರ್ಣನ ಮಾನವೀಯ ಮೌಲ್ಯಗಳು

Main Article Content

ಮಹಾಲಿಂಗಪ್ರಭು

Abstract

ಕುಮಾರವ್ಯಾಸ ಭಾರತದಲ್ಲಿ ಅನೇಕ ಮಹಾಪುರುಷರು ತಮ್ಮದೇ ಆದ ತೇಜಸ್ಸಿನಿಂದ ಕಂಗೊಳಿಸಿದ್ದರೂ ಬೇರೆಯವರಲ್ಲಿ ಕಾಣಲಾಗದ ವಿಶಿಷ್ಟವಾದ ಜ್ಞಾನ, ಮಾನವೀಯತೆ ಮತ್ತು ಕರುಣೆ ಹಾಗೂ ಸ್ನೇಹ ಹಾಗೂ ಸ್ವಾಮಿಭಕ್ತಿ ಎಲ್ಲಿಯೂ ಕೂಡ ದಕ್ಕೆ ಬರದ ಹಾಗೆ ನಡೆದುಕೊಳ್ಳುತ್ತಾನೆ. ಕುಮಾರವ್ಯಾಸನ ದೃಷ್ಟಿಯಲ್ಲಿ ಕರ್ಣನೂ ಕೂಡ ಮಹಾಪುರುಷರಲ್ಲಿ ಒಬ್ಬನಾಗಿ ಕಾಣುವ ರೀತಿಯಲ್ಲಿ ಕರ್ಣ ಎದುರಿಸುವ ಧರ್ಮ ಸಂಕಟಗಳು ಬೇರೆಲ್ಲಾ ಮಹಾಪುರುಷರಿಗಿಂತ ವಿಭಿನ್ನವಾಗಿ ಕಾಣುವ ಅವನ ಮಾನವೀಯತೆ ಆತನ ವ್ಯಕ್ತಿತ್ವವನ್ನು ಉನ್ನತ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರೆ ಅತಿಶಯೋಕ್ತಿ ಇಲ್ಲ.
ಕುಮಾರವ್ಯಾಸನ ದೃಷ್ಟಿಯಲ್ಲಿ ಕರ್ಣನ ಪಾತ್ರವನ್ನು ಹಾಗೂ ಮಾನವೀಯ ಮೌಲ್ಯವನ್ನ ಚರ್ಚಿಸುವುದಾದರೆ ಮೊದಲಿಗೆ ಕರ್ಣನ ಜನನದ ಸನ್ನಿವೇಶವನ್ನು ಈ ಸಂದರ್ಭದಲ್ಲಿ ಮೊದಲಿಗೆ ಚರ್ಚಿಸಬೇಕಾಗುತ್ತದೆ.

Article Details

Section

Research Articles

Author Biography

ಮಹಾಲಿಂಗಪ್ರಭು

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ದಯಾನಂದ ಸಾಗರ್ ಬಿಸಿನೆಸ್ ಅಕಾಡೆಮಿ, ಬೆಂಗಳೂರು.

How to Cite

ಮಹಾಲಿಂಗಪ್ರಭು. (2025). ಕುಮಾರವ್ಯಾಸ ಭಾರತದ ಕರ್ಣನ ಮಾನವೀಯ ಮೌಲ್ಯಗಳು. ಅಕ್ಷರಸೂರ್ಯ (AKSHARASURYA), 10(01), 78 to 84. https://aksharasurya.com/index.php/latest/article/view/1727

References

ಕೃಷ್ಣಕುಮಾರ್ ಸಿ.ಪಿ., (2023), ಗದುಗಿನ ಭಾರತ, ತನು ಮನ ಪ್ರಕಾಶನ, ಮೈಸೂರು.

ಕೀರ್ತಿನಾಥ ಕುರ್ತುಕೋಟಿ, (2002), ಕುಮಾರವ್ಯಾಸ, ಸಾಹಿತ್ಯ ಅಕಾಡೆಮಿ, ನವದೆಹಲಿ.

ಮುಗಳಿ ರಂ.ಶ್ರೀ., (2018), ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ಕ ಹೌಸ್, ಮೈಸೂರು.

Most read articles by the same author(s)