ಬಸವಣ್ಣನ ಅವೈದಿಕ ಪ್ರಜ್ಞೆ: ಕನ್ನಡ ಬಸವ ಕಥನ & ವಚನಗಳಲ್ಲಿ

Main Article Content

ಮಹಾಲಿಂಗಪ್ರಭು

Abstract

ಕನ್ನಡ ಬಸವ ಕಥನಗಳು ವಚನಗಳೊಂದಿಗೆ ಹೊಂದಿರುವ ಅಂತರ್‌ ಸಂಬಂಧವನ್ನು ಜಪತಪ ತೀರ್ಥಕ್ಷೇತ್ರ, ಕರ್ಮ-ಪುನರ್ಜನ್ಯ, ಶಕುನಗಳು ಮೊದಲಾದ ತಾತ್ವಿಕ ಅಂಶಗಳ ಹಿನ್ನೆಲೆಯಲ್ಲಿ ವಿವಿಧ ನಿದರ್ಶನಗಳ ಆಧಾರದ ಮೇಲೆ ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ. ಬಸವಣ್ಣ ಸಮಕಾಲೀನದಿಂದ ಟೀಕೆ-ವಿಮರ್ಶೆಗಳು ಎದುರಾದಾಗ ಬಸವಣ್ಣ ತನ್ನ ಲೋಪಗಳನ್ನು ಸರಿಪಡಿಸಿಕೊಂಡ ರೀತಿಯನ್ನೊಳಗೊಂಡ ಕನ್ನಡ ಬಸವ ಕಥನಗಳಲ್ಲಿ ಉಕ್ತವಾದ ಆತ್ಮಶೋಧನೆಯ ಪ್ರಸಂಗಗಳು-ವಚನಗಳು ಈ ರೀತಿಯಾಗಿ ಬಸವಣ್ಣನ ತಾತ್ವಿಕತೆ ಹಾಗೂ ವ್ಯಕ್ತಿಚಿತ್ರಣ ಎರಡೂ ವಿಷಯಗಳಿಗೆ ಸಂಬಂಧಿಸಿದ ಅಂಶಗಳನ್ನು ಈ ಲೇಖನದಲ್ಲು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿವ ಕಾರ್ಯವನ್ನು ಮಾಡಲಾಗಿದೆ.

Article Details

Section

Research Articles

Author Biography

ಮಹಾಲಿಂಗಪ್ರಭು

ಸಹಾಯಕ ಪ್ರಧ್ಯಾಪಕರು, ಕನ್ನಡ ವಿಭಾಗ, ದಯಾನಂದ ಸಾಗರ್‌ ಬಿಸಿನೆಸ್‌ ಅಕಾಡೆಮಿ, ಬೆಂಗಳೂರು.

How to Cite

ಮಹಾಲಿಂಗಪ್ರಭು. (2025). ಬಸವಣ್ಣನ ಅವೈದಿಕ ಪ್ರಜ್ಞೆ: ಕನ್ನಡ ಬಸವ ಕಥನ & ವಚನಗಳಲ್ಲಿ. ಅಕ್ಷರಸೂರ್ಯ (AKSHARASURYA), 6(04), 64 to 71. https://aksharasurya.com/index.php/latest/article/view/1146

References

ಕಲಬುರಗಿ ಎಂ.ಎಂ. (ಪ್ರ.ಸಂ.), (2016), ಬಸವಯುಗದ ವಚನ ಮಹಾಸಂಪುಟ-1, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

Most read articles by the same author(s)