ಸ್ವಾಮಿ ರೇಮಂಡ್ ಅವರ ಚಿಂತನೆಗಳಲ್ಲಿ ಮಾತೆ ಮರಿಯಮ್ಮ

Main Article Content

ಪ್ರೇಮಲತಾ
ಡಾ. ರಾಜಶೇಖರ ಜಮದಂಡಿ

Abstract

ಸ್ವಾಮಿ ರೇಮಂಡ್ ಅವರ ಆಧ್ಯಾತ್ಮಿಕ ಚಿಂತನೆಗಳ ಹಿನ್ನೆಲೆಯಲ್ಲಿ ಮಾತೆ ಮರಿಯಮ್ಮನವರ ವ್ಯಕ್ತಿತ್ವವನ್ನು ಮಹಿಳಾ ವಿಕಾಸ ಹಾಗೂ ಜೀವನ ಮೌಲ್ಯಗಳ ದೃಷ್ಟಿಯಿಂದ ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ಮರಿಯಮ್ಮ ಕೇವಲ ಧಾರ್ಮಿಕ ಭಕ್ತಿಯ ಸಂಕೇತವಲ್ಲ; ಬದಲಾಗಿ ವಿಶ್ವಾಸ, ತ್ಯಾಗ, ಸೇವೆ ಮತ್ತು ಸಾಮಾಜಿಕ ಕಾಳಜಿಯ ಮೂರ್ತರೂಪ. ದೇವರ ಕರೆಯನ್ನು ಸ್ವೀಕರಿಸಿದ ರೀತಿ, ಕಾನಾದಲ್ಲಿ ತೋರಿದ ವಿವೇಚನಾಶೀಲ ನಾಯಕತ್ವ ಹಾಗೂ ಕಷ್ಟಕಾಲದ ಸ್ಥೈರ್ಯವು ಇಂದಿನ ಆಧುನಿಕ ಮಹಿಳೆಯರಿಗೆ ಶ್ರೇಷ್ಠ ಆದರ್ಶವಾಗಿದೆ. ಮಹಿಳೆಯರು ಕೇವಲ ಕೌಟುಂಬಿಕ ಪಾತ್ರಗಳಿಗೆ ಸೀಮಿತವಾಗದೆ ನೈತಿಕ, ಮಾನವೀಯ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಸಕ್ರಿಯವಾಗಿ ಹಾಗೂ ಘನತೆಯಿಂದ ಬದುಕಲು ಮರಿಯಮ್ಮನ ಬದುಕು ಹೇಗೆ ದಾರಿದೀಪವಾಗಿದೆ ಎಂಬುದನ್ನು ರೇಮಂಡರ ವಿಚಾರಧಾರೆ ಹಾಗೂ ಧಾರ್ಮಿಕ ಆಕರಗಳ ಆಧಾರದ ಮೇಲೆ ಸ್ಪಷ್ಟಪಡಿಸಲಾಗಿದೆ.

Article Details

Section

Research Articles

Author Biographies

ಪ್ರೇಮಲತಾ

ಸಂಶೋಧನ ವಿದ್ಯಾರ್ಥಿ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗ, ಶ್ರೀನಿವಾಸ ವಿಶ್ವವಿದ್ಯಾಲಯ, ಪಾಂಡೇಶ್ವರ, ಮಂಗಳೂರು. 

ಡಾ. ರಾಜಶೇಖರ ಜಮದಂಡಿ

ಪ್ರಾಧ್ಯಾಪಕರು ಮತ್ತು ಮಾರ್ಗದರ್ಶಕರು, ಶ್ರೀನಿವಾಸ ವಿಶ್ವವಿದ್ಯಾಲಯ, ಪಾಂಡೇಶ್ವರ, ಮಂಗಳೂರು. 

How to Cite

ಪ್ರೇಮಲತಾ, & ರಾಜಶೇಖರ ಜಮದಂಡಿ. (2026). ಸ್ವಾಮಿ ರೇಮಂಡ್ ಅವರ ಚಿಂತನೆಗಳಲ್ಲಿ ಮಾತೆ ಮರಿಯಮ್ಮ . ಅಕ್ಷರಸೂರ್ಯ (AKSHARASURYA), 18(03), 47 to 60. https://aksharasurya.com/index.php/latest/article/view/2471

References

ಭಗಿನಿ ಬರ್ತಾ, (1949), ಸಂಸ್ಥಾಪಕರ ವಚನಗಳು, ಮಂಗಳೂರು: ಬೆಥನಿ ಪ್ರಕಾಶನ.

ಬೈಬಲ್ ಸೊಸೈಟಿ ಆಫ್ ಇಂಡಿಯಾ, (1993), ಪವಿತ್ರ ಬೈಬಲ್ ಹಳೆಯ ಮತ್ತು ಹೊಸ ಒಡಂಬಡಿಕೆಗಳು ಮತ್ತಿತರ ಅನುಗ್ರಂಥಗಳು, ಬೆಂಗಳೂರು: ಬೈಬಲ್ ಸೊಸೈಟಿ ಆಫ್ ಇಂಡಿಯಾ.

ಕಥೋಲಿಕ ಚರ್ಚ್, (1994), ಕಥೋಲಿಕ ಚರ್ಚಿನ ಧರ್ಮಶಿಕ್ಷಣ (Catechism of the Catholic Church), ಬೆಂಗಳೂರು: ಥಿಯಲಾಜಿಕಲ್ ಪಬ್ಲಿಕೇಶನ್ ಇನ್ ಇಂಡಿಯಾ.

ಪೋಪ್ ಪೌಲ VI, (1974), Marialis Cultus, ವಾಟಿಕನ್: ವಾಟಿಕನ್ ಪ್ರೆಸ್.

ಎರಡನೇ ವಾಟಿಕನ್ ಮಹಾಸಭೆ, (1964), Lumen Gentium, ವಾಟಿಕನ್: ವಾಟಿಕನ್ ಪ್ರೆಸ್.

ರೇಮಂಡ್ ಇ. ಬ್ರೌನ್, (1966), ಸಂತ ಯೋಹಾನರ ಶುಭಸಂದೇಶ I-XII, ಗಾರ್ಡನ್ ಸಿಟಿ: ಡಬ್ಲ್ಯೂಡೆ.

ಬ್ಯಾರೆಟ್ ಸಿ.ಕೆ., (1978), ಸಂತ ಯೋಹಾನರ ಶುಭಸಂದೇಶ, ಲಂಡನ್: ಎಸ್.ಪಿ.ಸಿ.ಕೆ. (SPCK).

ಪೋಪ್ ಜಾನ್ ಪಾಲ್ II, (1988), Mulieris Dignitatem, ವಾಟಿಕನ್ ಸಿಟಿ: ವಾಟಿಕನ್ ಪ್ರೆಸ್.

ಪೋಪ್ ಜಾನ್ ಪಾಲ್ II, (1987), Redemptoris Mater, ವಾಟಿಕನ್ ಸಿಟಿ: ವಾಟಿಕನ್ ಪ್ರೆಸ್.

Most read articles by the same author(s)