ಪ್ರೊಫೆಸರ್ ಎಡ್‌ಮಂಡ್ ಜೆ.ಬಿ. ಫ್ರಾಂಕ್‌ರವರ ಕೃತಿ: ‘ದೇವರ ಸೇವಕ ರೇಮಂಡ್ ಎಫ್.ಸಿ. ಮಸ್ಕರೇನ್ಹಸ್ ಅವರ ಜೀವನ ಚಿತ್ರಣ’

Main Article Content

ಪ್ರೇಮಲತಾ
ರಾಜಶೇಖರ ಜಮ್ಮದಂಡಿ

Abstract

ಪ್ರೊಫೆಸರ್ ಎಡ್‌ಮಂಡ್ ಜೆ.ಬಿ. ಫ್ರಾಂಕ್ ಅವರು ರಚಿಸಿದ ‘ದೇವರ ಸೇವಕ ರೇಮಂಡ್ ಎಫ್.ಸಿ. ಮಸ್ಕರೇನ್ಹಸ್ ಅವರ ಜೀವನ ಚಿತ್ರಣ’ ಕೃತಿಯು ಓದುಗರಿಗೆ ಒಬ್ಬ ಮಹಾನ್ ಚೇತನದ ಸಮಗ್ರ ಹಾಗೂ ಸಾಕ್ಷ್ಯಾಧಾರಿತ ಪರಿಚಯವನ್ನು ಮಾಡಿಕೊಡುತ್ತದೆ. ಕೊಂಕಣಿ ಕಥೋಲಿಕರ ವಲಸೆ, ಟಿಪ್ಪು ಸುಲ್ತಾನನ ಕಾಲದ ಸೆರೆಯಾಳು ಜೀವನ ಮತ್ತು ಮಸ್ಕರೇನ್ಹಸ್ ಕುಟುಂಬದ ಐತಿಹಾಸಿಕ ಹಿನ್ನೆಲೆಯನ್ನು ಇದು ಒಳಗೊಂಡಿದೆ. ಬೆಂದೂರು ಧರ್ಮಕೇಂದ್ರದ ಗುರುವಿನಿಂದ ಮಂಗಳೂರು ಧರ್ಮಕ್ಷೇತ್ರದ ವಿಕರ್ ಜನರಲ್ ಹುದ್ದೆಯವರೆಗಿನ ರೇಮಂಡರ ಪಯಣ, ಬೆಥನಿ ಸಂಸ್ಥೆಯ ಸ್ಥಾಪನೆ ಮತ್ತು ಸ್ತ್ರೀ ಶಿಕ್ಷಣಕ್ಕಾಗಿ ಅವರು ಕೈಗೊಂಡ ಕ್ರಾಂತಿಕಾರಕ ನಿರ್ಧಾರಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆ, ಬಡವರ ಏಳಿಗೆಗಾಗಿ ಪಟ್ಟ ಶ್ರಮ ಹಾಗೂ ಅವರ ಸಂತರ ಪದವಿಯ ಪ್ರಕ್ರಿಯೆಯನ್ನು ಈ ವಿಮರ್ಶೆಯು ಅನಾವರಣಗೊಳಿಸುತ್ತದೆ.

Article Details

Section

Research Articles

Author Biographies

ಪ್ರೇಮಲತಾ

ಸಂಶೋಧನಾ ವಿದ್ಯಾರ್ಥಿ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗ, ಶ್ರೀನಿವಾಸ ವಿಶ್ವವಿದ್ಯಾಲಯ, ಪಾಂಡೇಶ್ವರ, ಮಂಗಳೂರು.

ರಾಜಶೇಖರ ಜಮ್ಮದಂಡಿ

ಪ್ರಾಧ್ಯಾಪಕರು ಮತ್ತು ಮಾರ್ಗದರ್ಶಕರು, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗ, ಶ್ರೀನಿವಾಸ ವಿಶ್ವವಿದ್ಯಾಲಯ, ಪಾಂಡೇಶ್ವರ, ಮಂಗಳೂರು.

References

Unless the Seed Die-A Brief Sketch of the Life of Mgr Raymond FC Mascarenhas by Dr. Sr. M. Violette D’Souza, BS, 1985 & 1996. Bethany Publication.

From the Lips of the Founder by Sr. Bertha, BS, (Handwritten Manuscript) (Instruction and Exhortations by the Founder to the Bethany Community from 6.7.1940-1943) & 1996. Bethany Publication.

Bethany My Joy and My Crown-My Memories of Mgr RFC Mascarenhas by Sr. M. Esperie, BS, Bethany Publications, Mangalore, 2003.

Mgr Raymond A Mystic and a Prophet, Sr M Bertha, BS, (Personality and Prophetic Vision of Mgr Ray-mond Francis Camillus Mascarenhas) 2007 & 2009 Bethany Publication.

Reminiscences, Memories of the Servant of God Raymond FC Mascarenhas, Founder of the Congrega-tion of the Sisters of the Little Flower of Bethany, Sr M Theresine, BS & Sr M Esuria, BS, Bethany Publi-cations, 2009.

First Mangalorean Servant of God Raymond FC Mascarenhas, A Brief Biographical Sketch 50th Death Anniversary (December 23, 1960 - December 23, 2010) by Sr M Lillis, BS, 2010, Bethany publication.

If Only I knew…..Encounter with Mgr RFC Mascarenhas, by James D’soza, Asian Trading cooperation, Bangalore, 2012.

To you My Daughters, Letters of Mgr RFC Mascarenhas, Sr Lillis and Sr Mirium, BS, Asian Trading Cor-poration, Bangalore, 2013.

Thus He Preached to Them, A collection of Homilies and Reflections of Servant of God-Mgr. RFC Masca-renhas, Edited by Fr Ronald Serrao, ATC Bangalore.

The Vine that He Planted….A Brief History of the Congregation of the Sisters of the Little Flower of Bethany, Mangalore, 1995, Bethany Publication.