ಅಳಿವಿನಿಂದ ಉಳಿವಿಗೆ ಕಾದಂಬರಿ ವಿಶ್ಲೇಷಣೆ.

Authors

  • ಹೆಚ್.ಎಂ. ಮಲ್ಲಿಕಾರ್ಜುನ
  • ಮೀನಾಕ್ಷಿ

Abstract

ಶರಣರ ಜೀವನದ ಬಗೆಗೆ ಬೆಳಕನ್ನು ಚೆಲ್ಲುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಶರಣರು ತಮಗಾಗಿ ಬದುಕಲಿಲ್ಲ, ಧರ್ಮವನ್ನು ರಕ್ಷಿಸಲೋಸುಗ ತಮ್ಮನ್ನೇ ಸವೆಸಿಕೊಂಡರು. ಪುರೋಹಿತಶಾಹಿ ವರ್ಗದವರು ಶರಣರ ಮೇಲೆ ರಕ್ತಕ್ರಾಂತಿ ಜರುಗುವಂತೆ ಮಾಡಿದರು. ಹೀಗಿದ್ದಾಗಿಯೂ ಕೂಡಾ ಶರಣರ ಚಿಂತನೆಗಳು ಅಜರಾಮರವಾಗಿ ಉಳಿದುಕೊಂಡು ಬಂದವು. ಅದರ ಪ್ರತಿಫಲವಾಗಿ ನಾವಿಂದು ಶರಣರ ವಚನಗಳನ್ನು ಅಧ್ಯಯನ ಮಾಡುವ ಅವಕಾಶ ದೊರೆಯಿತು. ಒಟ್ಟಾರೆಯಾಗಿ ಸಂಶೋಧನಾತ್ಮಕವಾಗಿ ಮೂಡಿಬಂದಿರುವ ಈ ಕಾದಂಬರಿ ಸತ್ಯಸಂಗತಿಗಳನ್ನು ತಿಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಸಿಕ್ಕಂತಹ ಆಧಾರಗಳಿಂದಲೇ ನಿರೂಪಿಸಿದೆ ಎಂದು ಅಭಿಪ್ರಾಯಿಸಬಹುದು.

Downloads

Published

05.11.2022

How to Cite

ಹೆಚ್.ಎಂ. ಮಲ್ಲಿಕಾರ್ಜುನ, & ಮೀನಾಕ್ಷಿ. (2022). ಅಳಿವಿನಿಂದ ಉಳಿವಿಗೆ ಕಾದಂಬರಿ ವಿಶ್ಲೇಷಣೆ. AKSHARASURYA, 1(02), 06 to 11. Retrieved from https://aksharasurya.com/index.php/latest/article/view/13

Issue

Section

Article