ಜನಪದರ ಮಾತಾ

Main Article Content

ವಿಶ್ವನಾಥ

Abstract

 


ಪ್ರಕೃತಿ ಮತ್ತು ಭೂಮಿಯನ್ನು ದೇವರೆಂದು ಪೂಜಿಸುವ ಶ್ರಮಿಕ ವರ್ಗ ಹಾಗೂ ರೈತರ ಶ್ರಮವನ್ನು ಶೋಷಿಸುವ ಮಡಿವಂತಿಕೆಯ ವ್ಯವಸ್ಥೆಯ ಮೇಲಿನ ವಿಮರ್ಶೆ ಇಲ್ಲಿದೆ. ಅನ್ನ ನೀಡುವ ರೈತನನ್ನು ದೂರವಿಟ್ಟು, ಅವನ ಶ್ರಮದ ಫಲವನ್ನು ದೇವರ ಹೆಸರಿನಲ್ಲಿ ಸುಲಿಗೆ ಮಾಡುವ ಪುರೋಹಿತಶಾಹಿ ಮನಸ್ಥಿತಿಯನ್ನು ಕೀರ್ತನೆಕಾರರು ಮತ್ತು ಶರಣರು ತೀವ್ರವಾಗಿ ಖಂಡಿಸಿದ್ದಾರೆ. ಜನಪದರ ದೃಷ್ಟಿಯಲ್ಲಿ ಪಾರ್ವತಿ, ಲಕ್ಷ್ಮಿ, ಸರಸ್ವತಿ ಮತ್ತು ಗಂಗಾ ದೇವತೆಗಳು ಕ್ರಮವಾಗಿ ಪ್ರಕೃತಿಯ ಶಕ್ತಿ, ಆರ್ಥಿಕ ಪ್ರಗತಿ, ಜ್ಞಾನದ ಅರಿವು ಮತ್ತು ಶುದ್ಧೀಕರಣದ ಸಂಕೇತಗಳಾಗಿದ್ದಾರೆ. ತರತಮ ಭೇದಗಳನ್ನು ತೊಡೆದುಹಾಕಿ, ಎಲ್ಲರನ್ನೂ ಸಮಾನವಾಗಿ ಕಾಣುವ ಹಾಗೂ ಸಹಬಾಳ್ವೆಯನ್ನು ಎತ್ತಿಹಿಡಿಯುವ ಜನಪದರ ಉದಾತ್ತ ತತ್ವಜ್ಞಾನ ಮತ್ತು ಸಮಾನತೆಯ ಆಶಯಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ವಿಶ್ವನಾಥ

ಕನ್ನಡ ಅಧ್ಯಯನ ಪೀಠ, ಜೆ.ಎನ್.ಯು. ನವದೆಹಲಿ.

References

ಅನಂತರಾವ್, ಕೆ. ಸಂಪೂರ್ಣ ಮಹಾಭಾರತ-2004.

ನಾರಾಯಣಮೂರ್ತಿ- ಭವ್ಯಭಾರತ-2014.

ರಾಜೇಗೌಡ, ಹ.ಕ. - ಜಗತ್ತಿನ ಜನಪದ ಕಲೆಗಳು-2014.

ಕೃಷ್ಣ ಮೂರ್ತಿ ಮತ್ತಿಘಟ್ಟ - ಹೊಸಹೊತ್ತಿಗೆ-2007.

ಚಂದ್ರಶೇಖರ ವಸ್ತ್ರದ(ಸಂ) ಜಾನಪದ ಸಾಹಿತ್ಯದಲ್ಲಿ ಅವ್ವ-2017.

ಉಷಾ ಕಿರಣ, ಡಾ. ಶರಣ ತತ್ವ ಚಿಂತನ-2014.