ಚೆನ್ನವೀರ ಕಣವಿ ಅವರ ಕವಿತೆಗಳಲ್ಲಿ ಪ್ರತಿಫಲಿತವಾದ ಕವಿಕೇಂದ್ರಿತ ಚಿಂತನೆಗಳು
Main Article Content
Abstract
ಚೆನ್ನವೀರ ಕಣವಿ ಅವರ ಕವನಗಳಲ್ಲಿನ ಕಾವ್ಯಮೀಮಾಂಸೆಯನ್ನು ಕುರಿತ ತಾತ್ವಿಕ ಚಿಂತನೆಗಳನ್ನು ವಿಶ್ಲೇಷಿಸುವ ಮುಖೇನ ಒಂದು ಕಾಲಮಾನದ ಸಾಹಿತ್ಯ ಹಾಗೂ ಅದರ ಹಿಂದಿರುವ ಚಿಂತನೆಯನ್ನು ಅರಿತು ಈ ಕಾಲಮಾನದ ಸಾಹಿತ್ಯಕ್ಕೆ ನಮ್ಮ ಪರಂಪರೆಯ ಪ್ರೇರಣೆ ಹಾಗೂ ಪ್ರಭಾವವನ್ನು ಗುರುತಿಸುವ ಪ್ರಯತ್ನಮಾಡಬಹುದು. ಇದರಿಂದ ನಮ್ಮ ವರ್ತಮಾನದ ಸಮಾಜ ಮತ್ತು ಅದನ್ನು ಪರಿಭಾವಿಸುವ ಸಾಹಿತ್ಯ ಹೇಗೆ ಸಾಗುತ್ತಿದೆ ಎಂಬುದರ ಅರಿವು ನಮಗಾಗುತ್ತದೆ. ಬದಲಾದ ಕಾಲಮಾನದಲ್ಲಿ ಸಾಹಿತ್ಯವು ರಂಜನೆಯ ವಿಷಯವಾಗಿರದೆ ಬದುಕಿನ ತಲ್ಲಣಗಳೊಂದಿಗಿನ ಸ್ಪಂದನವೂ ಆಗಿದೆ.
Article Details
Issue
Section
Research Articles

This work is licensed under a Creative Commons Attribution-NonCommercial-ShareAlike 4.0 International License.
How to Cite
ಶಿವಕುಮಾರ ಸಿ., & DR. SHILPASHREE HARAVU ಶ. ಹ. (2026). ಚೆನ್ನವೀರ ಕಣವಿ ಅವರ ಕವಿತೆಗಳಲ್ಲಿ ಪ್ರತಿಫಲಿತವಾದ ಕವಿಕೇಂದ್ರಿತ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 17(04), 152 to 159. https://aksharasurya.com/index.php/latest/article/view/2247
References
ಚೆನ್ನವೀರ ಕಣವಿ, (2018), ಕಣವಿ ಸಮಗ್ರ ಕಾವ್ಯ, ಮೈಸೂರು: ಸಂವಹನ ಪ್ರಕಾಶನ.
ಕೇಶವನ್ ಪ್ರಸಾದ್, (1997), ಮಲೆಯ ಮಾದೇಶ್ವರ, ಹಂಪಿ: ಕನ್ನಡ ವಿಶ್ವವಿದ್ಯಾಲಯ.
ಕುವೆಂಪು, (2013), ವಿಭೂತಿಪೂಜೆ, ಮೈಸೂರು: ಉದಯರವಿ ಪ್ರಕಾಶನ.