ಕುವೆಂಪು ಕಾವ್ಯದಲ್ಲಿ ಶೈಕ್ಷಣಿಕ ಚಿಂತನೆಗಳು: ವಸಾಹತುಶಾಹಿ ಮುಖಾಮುಖಿ ಮತ್ತು ಭಾಷಾ ರಾಜಕಾರಣದ ವಿಶ್ಲೇಷಣೆ

Main Article Content

ಡಾ. ಶಿವಕುಮಾರ ಸಿ.

Abstract

ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯಕ ಕೊಡುಗೆಗಳು ಕೇವಲ ಕಲಾತ್ಮಕ ಸೌಂದರ್ಯಕ್ಕೆ ಸೀಮಿತವಾಗದೆ, ಸಾಮಾಜಿಕ ಮತ್ತು ಶೈಕ್ಷಣಿಕ ಪುನರ್ರಚನೆಯ ಪ್ರಬಲ ದನಿಗಳಾಗಿವೆ. ಪ್ರಸ್ತುತ ಸಂಶೋಧನಾ ಪ್ರಬಂಧವು ಕುವೆಂಪು ಅವರ ಕಾವ್ಯದಲ್ಲಿ ಅಂತರ್ಗತವಾಗಿರುವ ಶೈಕ್ಷಣಿಕ ಚಿಂತನೆಗಳನ್ನು ವಸಾಹತುಶಾಹಿ ಶಿಕ್ಷಣ ನೀತಿಯ ಸವಾಲುಗಳು, ಭಾಷಾ ಹಿತಾಸಕ್ತಿ ಮತ್ತು ತ್ರಿಭಾಷಾ ಸೂತ್ರದ ರಾಜಕಾರಣದ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಬ್ರಿಟಿಷ್ ಶಿಕ್ಷಣ ನೀತಿಯು ತಂದ ಜ್ಞಾನೋದಯದ ಧನಾತ್ಮಕ ಆಯಾಮಗಳನ್ನು ಒಪ್ಪಿಕೊಳ್ಳುತ್ತಲೇ, ಅದು ದೇಶೀಯ ಭಾಷೆಗಳ ಮೇಲೆ ಹೇರಿದ ಸಾಂಸ್ಕೃತಿಕ ದಾಸ್ಯವನ್ನು ಕುವೆಂಪು ತಮ್ಮ ಕಾವ್ಯದ ಮೂಲಕ ಹೇಗೆ ಪ್ರತಿರೋಧಿಸಿದರು ಎಂಬುದನ್ನು ಈ ಲೇಖನವು ಶೈಕ್ಷಣಿಕ ಚೌಕಟ್ಟಿನಲ್ಲಿ ಮೌಲೀಕರಿಸುತ್ತದೆ.

Article Details

Section

Research Articles

Author Biography

ಡಾ. ಶಿವಕುಮಾರ ಸಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕ್ಯಾತನಹಳ್ಳಿ, ಪಾಂಡವಪುರ, ಮಂಡ್ಯ.

How to Cite

ಶಿವಕುಮಾರ ಸಿ. (2026). ಕುವೆಂಪು ಕಾವ್ಯದಲ್ಲಿ ಶೈಕ್ಷಣಿಕ ಚಿಂತನೆಗಳು: ವಸಾಹತುಶಾಹಿ ಮುಖಾಮುಖಿ ಮತ್ತು ಭಾಷಾ ರಾಜಕಾರಣದ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 16(02), 95 to 99. https://aksharasurya.com/index.php/latest/article/view/2138

References

ಹನುಮಂತಯ್ಯ ಎಲ್. (ಸಂ.), (2006), ಸಾಹಿತ್ಯ ಕರ್ನಾಟಕ, ಬೆಂಗಳೂರು: ಗ್ರಂಥಾಲಯ ಸಮಿತಿ.

ಶಿವಾರೆಡ್ಡಿ ಕೆ.ಸಿ., (2009), ಕನ್ನಡದ ಹಾಡು-ಪಾಡು, ಬೆಂಗಳೂರು: ಅಧ್ಯಯನ ಮಂಡಲ.

ಶಿವಾರೆಡ್ಡಿ ಕೆ.ಸಿ. (ಸಂ.), (2006), ಕುವೆಂಪು ಸಮಗ್ರ ಕಾವ್ಯ ಸಂಪುಟ - 2, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

Most read articles by the same author(s)