ಪ್ರೇಮ್‌ಚಂದ್‌ ಅವರ ‘ಗೋದಾನ್’ ಕಾದಂಬರಿಯಲ್ಲಿ ಭಾರತೀಯ ರೈತರ ಸಮಕಾಲೀನ ಸಮಸ್ಯೆಗಳ ಚಿತ್ರಣ

Main Article Content

ಉಮೇಶ

Abstract

ಗೋದಾನ ಕಾದಂಬರಿಯಲ್ಲಿ ಪ್ರೇಮ್‌ಚಂದ್ ಅವರು ರೈತರು, ಕಾರ್ಮಿಕರು ಮತ್ತು ಮಹಿಳೆಯರನ್ನು ಚಿತ್ರಿಸಿರುವ ರೀತಿ ಆ ಕಾಲಘಟ್ಟದ ಸಮಾಜದ ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಪ್ರತಿಬಿಂಬ ಮಾತ್ರವಲ್ಲದೆ ಸಮಕಾಲೀನ ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿದೆ. ಪ್ರಸ್ತುತ ಕಾಲಮಾನದಲ್ಲಿಟ್ಟು ಕಾದಂಬರಿಯನ್ನು ಅವಲೋಕಿಸಿದಾಗ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತರ, ಮಹಿಳೆಯರ, ಕಾರ್ಮಿಕರ ಸ್ಥಿತಿಗತಿಗಳು ನಿರೀಕ್ಷಿತ ಪ್ರಮಾಣದಲ್ಲಿ ಬದಲಾವಣೆ ಆಗದೆ ಇರುವುದು ಸ್ಪಷ್ಟ. ರೈತರ ಜೀವನವು ಮುಖ್ಯವಾಗಿ ಆರ್ಥಿಕ ಮತ್ತು ನೈಸರ್ಗಿಕ ಸಮಸ್ಯೆಗಳಿಂದ ಆವರಿಸಲ್ಪಟ್ಟಿದೆ. ಪ್ರತಿದಿನ ನಾವು ರೈತರ ಮತ್ತು ಮಹಿಳೆಯರ ದಯನೀಯ ಸ್ಥಿತಿಯನ್ನು ಕಣ್ಣಾರೆ ಕಾಣುತ್ತೇವೆ. ಆದ್ದರಿಂದ ಪ್ರಸ್ತುತ ಲೇಖನದಲ್ಲಿ ವಿಸ್ತೃತವಾಗಿ ಇದರ ಬಗ್ಗೆ ಚರ್ಚಿಸಿ, ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಉಮೇಶ

ಸಹ ಪ್ರಾಧ್ಯಾಪಕ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆನರಸೀಪುರ, ಹಾಸನ ಜಿಲ್ಲೆ.

How to Cite

ಉಮೇಶ. (2025). ಪ್ರೇಮ್‌ಚಂದ್‌ ಅವರ ‘ಗೋದಾನ್’ ಕಾದಂಬರಿಯಲ್ಲಿ ಭಾರತೀಯ ರೈತರ ಸಮಕಾಲೀನ ಸಮಸ್ಯೆಗಳ ಚಿತ್ರಣ. ಅಕ್ಷರಸೂರ್ಯ (AKSHARASURYA), 7(05), 108 to 114. https://aksharasurya.com/index.php/latest/article/view/1325

References

ಮುನ್ಷಿ ಪ್ರೇಮ್‌ಚಂದ್, (2012), ಗೋದಾನ್, ರಾಜ್‌ಕಮಲ್ ಪ್ರಕಾಶನ, ನವದೆಹಲಿ.

ನಾಗರಾಜರಾವ್ ಎಚ್.ಎಂ., (1986), ಗೋದಾನ ಒಂದು ಅಧ್ಯಯನ, ಕರ್ನಾಟಕ ವಿಶ್ವವಿದ್ಯಾನಿಲಯ ಪ್ರಕಟಣೆ ವಿಭಾಗ, ಧಾರವಾಡ.

ಸುಬ್ರಹ್ಮಣ್ಯ ಎನ್., (2003), ಗೋದಾನ-ವಿಷಯ, ಶೈಲಿ ಮತ್ತು ಪ್ರಭಾವ, ಇಂಪೆಕ್ಸ್ ಪ್ರಕಾಶನ, ಮೈಸೂರು.

ವೀಣಾ ಎಸ್. ಬಾಗಲಕೋಟೆ, (2011), ಪ್ರೇಮ್ ಚಂದ್ ಅವರ ಗೋದಾನ: ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ, ಮಹರ್ಷಿ ಪ್ರಕಾಶನ, ಬಾಗಲಕೋಟೆ.

ಲಕ್ಷ್ಮಿನಾರಾಯಣ ಭಟ್ಟ, (2015), ಗೋದಾನ-ವಿಮರ್ಶಾತ್ಮಕ ಅನ್ವಯ, ನವಚೇತನ ಪ್ರಕಾಶನ, ಬೆಂಗಳೂರು.

Most read articles by the same author(s)