ಹೊಸಗನ್ನಡದ ಆರಂಭಿಕ ಕತೆಗಳು

Main Article Content

ಪ್ರವೀಣ್ ಕುಮಾರ್ ಎಸ್.

Abstract

ಕನ್ನಡ ಸಾಹಿತ್ಯ ಲೋಕ ಹಲವಾರು ಪ್ರಕಾರಗಳ ಮೂಲಕ ಮಹತ್ವವನ್ನು ಪಡೆದಿದೆ. ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಎಲ್ಲಾ ಕಾಲಘಟ್ಟಗಳಲ್ಲಿಯೂ ಕನ್ನಡದ ಕತೆಗಾರರು ತಮ್ಮ ಕಥಾಬರವಣಿಗೆಯ ಮೂಲಕ ಕಥಾಲೋಕವನ್ನು ಹಾಗೂ ಸಾಹಿತ್ಯಲೋಕವನ್ನು ವಿಸ್ತರಿಸಿದ್ದಾರೆ. ಆದರೆ, ಹೊಸಗನ್ನಡದ ಆರಂಭಿಕ ಬರಹಗಾರರ ಕಥೆಗಳ ವಸ್ತು ಆಲೋಚನ ಕ್ರಮ ಹಾಗೂ ಉದ್ದೇಶಗಳನ್ನು ಅರ್ಥೈಸಿಕೊಳ್ಳದೆ ನಂತರದ ಕಥೆ ಗಳನ್ನು ಅಭ್ಯಾಸ ಮಾಡಿದರೆ ಕನ್ನಡ ಕಥಾ ಸಾಹಿತ್ಯದ ಸಂಪೂರ್ಣ ಅರಿವು ಆಗುವುದಿಲ್ಲ. ಹಾಗಾಗಿ, ಪ್ರಾರಂಭದ ಕಥೆಗಾರರ ಕೆಲವು ಕಥೆ ಗಳ ಚರ್ಚೆಯನ್ನು ಇಲ್ಲಿ ಮಾಡಲಾಗಿದೆ.

Article Details

Section

Research Articles

Author Biography

ಪ್ರವೀಣ್ ಕುಮಾರ್ ಎಸ್.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜವಿಜ್ಞಾನ ಮತ್ತು ಮಾನವಿಕ ಶಿಕ್ಷಣ ವಿಭಾಗ, ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಎನ್.ಸಿ.ಇ.ಆ‌ರ್.ಟಿ., ಮೈಸೂರು.

How to Cite

ಪ್ರವೀಣ್ ಕುಮಾರ್ ಎಸ್. (2024). ಹೊಸಗನ್ನಡದ ಆರಂಭಿಕ ಕತೆಗಳು. ಅಕ್ಷರಸೂರ್ಯ (AKSHARASURYA), 3(05), 68 to 74. https://aksharasurya.com/index.php/latest/article/view/765

References

ಅಮೂರ ಜಿ. ಎಸ್. (1986). ಸಮಕಾಲೀನ ಕತೆ, ಕಾದಂಬರಿ ಹೊಸ ಪ್ರಯೋಗಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು. ನಾಗರಾಜ ಡಿ. ಆರ್. (1987). ಶಕ್ತಿ ಶಾರದೆಯ ಮೇಳ, ಅಕ್ಷರ ಪ್ರಕಾಶನ. ಸಾಗರ. ನಾಯಕ ಜಿ. ಎಚ್. (1988). ಅನಿವಾರ್ಯ. ಅಕ್ಷರ ಪ್ರಕಾಶನ, ಸಾಗರ. ನಾಗಭೂಷಣ ಡಿ. ಎಸ್. (1990). ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ. ಸಂವಾದ ಪ್ರಕಾಶನ. ಮಲ್ಲಾಡಿಹಳ್ಳಿ. ಪ್ರಸಾದಸ್ವಾಮಿ ಎಸ್. (2011). ಸಣ್ಣಕತೆ ಸ್ವರೂಪ ವಿನ್ಯಾಸ. ಕಣ್ವ ಪ್ರಕಾಶನ. ಬೆಂಗಳೂರು. ಬರಗೂರು ರಾಮಚಂದ್ರಪ್ಪ (ಯೋಜನ ಸಂಪಾದಕರು). (2017). ಕನ್ನಡ ಸಾಹಿತ್ಯ ಸಂಗಾತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

Most read articles by the same author(s)