ಭಾರತೀಯ ರಂಗಭೂಮಿಯ ಇತಿಹಾಸ ಮತ್ತು ಬೆಳವಣಿಗೆ
Main Article Content
Abstract
ನಾಟಕ ಎನ್ನುವ ಪರಿಕಲ್ಪನೆಯು ಕಲೆಯ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಸಾಹಿತ್ಯ, ಅಲಂಕಾರ, ಸಂಭಾಷಣೆ ಇವುಗಳ ಜೊತೆಗೆ ದೈಹಿಕ ಅಂಗಾಂಗಗಳು, ಧ್ವನಿ, ಅಭಿವ್ಯಕ್ತಿ, ಅಲಂಕಾರ ಮುಂತಾದ ಅಂಶಗಳನ್ನು ಬಳಸಿಕೊಳ್ಳುವ ಒಂದು ವಿಶಿಷ್ಟ ಪ್ರಕಾರ. ಮನರಂಜನೆಯ ಜೊತೆಗೆ, ಇದು ಜನತೆಯನ್ನು ಸೆಳೆಯುವ, ವಿವಿಧ ಉದ್ದೇಶಗಳನ್ನು ತಲುಪಿಸುವ ಸಮರ್ಪಕ ಮಾಧ್ಯಮವೂ ಆಗಿದೆ. ಇಂತಹ ರಂಗಭೂಮಿ/ನಾಟಕದ ಕಲ್ಪನೆಯು ಭಾರತದಲ್ಲಿ ಹೇಗೆ ಆರಂಭವಾಯಿತು, ಬೆಳವಣಿಗೆಯಾಯಿತು ಎಂಬುದನ್ನು ತಿಳಿಯುವ ಅಗತ್ಯವಿದೆ. ಈ ಲೇಖನದಲ್ಲಿ ಅಂತಹ ಚರಿತ್ರಾರ್ಹ ಅಂಶಗಳನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಕ್ಷರ ಕೆ. ವಿ., (2000), ರಂಗಪ್ರಪಂಚ, ನವದೆಹಲಿ: ನ್ಯಾಷನಲ್ ಬುಕ್ ಟ್ರಸ್ಟ್.
ಆದ್ಯರಂಗಾಚಾರ್ಯ (ಅನು.), (1973), ಭರತನ ನಾಟ್ಯಶಾಸ್ತ್ರ: ಕೆಲವು ವಿಮರ್ಶಾತ್ಮಕ ವಿಚಾರಗಳು, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.
ಓ. ಎಲ್. ನಾಗಭೂಷಣಸ್ವಾಮಿ, (2015), ವಿಮರ್ಶೆಯ ಪರಿಭಾಷೆ, ಬೆಂಗಳೂರು: ಅಭಿನವ ಪ್ರಕಾಶನ.
ತೀ. ನಂ. ಶ್ರೀಕಂಠಯ್ಯ, (2016), ಭಾರತೀಯ ಕಾವ್ಯಮೀಮಾಂಸೆ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.