ಜಂಬಣ್ಣ ಅಮರಚಿಂತರ ಪೆಟ್ರೋಮ್ಯಾಕ್ಸ್ ಹೊತ್ತವರು ಕಾವ್ಯದಲ್ಲಿ ಹಸಿವು
Main Article Content
Abstract
ಜಂಬಣ್ಣ ಅಮರಚಿಂತರು ದಲಿತ / ಬಂಡಾಯ ಸಾಹಿತ್ಯ ಪ್ರಕಾರದಲ್ಲಿ ಕಂಡು ಬಂದಂತಹ ಅದ್ಭುತ ಪ್ರತಿಭೆ. ಶತಶತಮಾನಗಳಿಂದ ತುಳಿತಕ್ಕೆ ಒಳಗಾದವರ ಕೆಳವರ್ಗದ ಜನಾಂಗದವರು ಅನುಭವಿಸುವ ನೋವನ್ನು ತಮ್ಮ ಕಾವ್ಯಗಳಲ್ಲಿ ಪ್ರತಿಬಿಂಬಿಸುವ ಕಾರ್ಯವನ್ನು ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿದ್ದುಕೊಂಡು ಎಂ ಎ ಪದವೀಧರರಾಗಿ ನಂತರ ಪ್ರವೃತ್ತಿಯಿಂದ ಚಿಂತನಶೀಲ ಬರಹಗಾರರಾದರು. ಶೋಷಿತರ ಧ್ವನಿಯಾಗಿ ನಿಂತ ಪ್ರಮುಖ ಬರಹಗಾರರು. ಸಮಾನತೆಯನ್ನು ಸಾರಲು ಹೊರಟ ಭಗವಾನ್ ಬುದ್ಧ ನಂತರ ಬಸವಣ್ಣ ಹಾಗೆಯೇ ಡಾ. ಬಿ.ಆರ್. ಅಂಬೇಡ್ಕರ್ ಆಯಾ ಶತಮಾನದಲ್ಲಿ ಶೋಷಣೆಯನ್ನು ಧಿಕ್ಕರಿಸಿ ನಿಂತರು. 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಅಂತರ್ಜಾತಿ ವಿವಾಹಗಳನ್ನು ಮಾಡಿಸುವುದರ ಮೂಲಕ ಈ ನೆಲದಲ್ಲಿ ನೆಲೆಯೂರಿದ್ದ ಜಾತಿ ಮತ್ತು ಶೋಷಣೆಯನ್ನು ಹೋಗಲಾಡಿಸಲು ಪ್ರಯತ್ನಪಟ್ಟರು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸಿದ್ದಲಿಂಗಯ್ಯ, (2007), ಮೆರವಣಿಗೆ, ಅಂಕಿತ ಪುಸ್ತಕ, ಬೆಂಗಳೂರು.
ಜಂಬಣ್ಣ ಅಮರಚಿಂತ, (1982), ಅಧೋ ಜಗತ್ತಿನ ಅಕಾವ್ಯ, ಬಂಡಾಯ ಸಾಹಿತ್ಯ ಪ್ರಕಾಶನ, ರಾಯಚೂರು.
ಕರ್ನಾಟಕ ಪಠ್ಯ ಪುಸ್ತಕ ಸಂಘ, (2011), ಸಾಹಿತ್ಯ ಚಂದನ, ಶ್ರೀ ಸುಬ್ರಮಣ್ಯ ಪ್ರಕಾಶನ, ಬೆಂಗಳೂರು.