ತುಂಗಭದ್ರಾ ಜಲಾಶಯ ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಸ್ಥಿತ್ಯಾಂತರಗಳ ವಿಶ್ಲೇಷಣೆ

Main Article Content

ಸಿದ್ದೇಶ ಬಿ. ಪಿ.

Abstract

ತುಂಗಭದ್ರಾ ಅಣೆಕಟ್ಟು ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಕೃಷಿ, ಮೀನುಗಾರಿಕೆ, ನಿರಾಶ್ರಿತರ ಬದುಕಿನಲ್ಲದ ಸ್ಥಿತ್ಯಾಂತರಗಳನ್ನು ವಿಶ್ಲೇಷಿಸುವುದು. ತುಂಗಭದ್ರಾ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಬಂದ ಕಾರ್ಮಿಕರ ನೆಲಗಳು, ಕುಡಿಯುವ ನೀರಿನ ಯೋಜನೆಗಳು, ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಳಕ್ಕೆ ಕಾರಣಗಳನ್ನು, ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಅಸಾದ್ಯ ಅದಕ್ಕೆ ಪೂರಕ ಸಮನಾಂತರ ಜಲಾಶಯದ ಕುರಿತು ಇರುವ ಚರ್ಚೆ ಕುರಿತು ವಿಶ್ಲೇಷಣೆ ಮಾಡುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.

Article Details

Section

Research Articles

Author Biography

ಸಿದ್ದೇಶ ಬಿ. ಪಿ.

ಸಂಶೋಧನಾರ್ಥಿ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

How to Cite

ಸಿದ್ದೇಶ ಬಿ. ಪಿ. (2023). ತುಂಗಭದ್ರಾ ಜಲಾಶಯ ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಸ್ಥಿತ್ಯಾಂತರಗಳ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 2(10), 101 to 114. https://aksharasurya.com/index.php/latest/article/view/241

References

ರಮೇಶ ಸ. ಚಿ. (ಪ್ರ.ಸಂ), 2023, ಹಂಪಿ: ಸಾಂಸ್ಕೃತಿಕ ದರ್ಶನ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ-363.

ಲೊಹಿತ್ ಕುಮಾರ್ ಆರ್., 2022. ವಸಾಹತುಕಾಲೀನ ಬಳ್ಳಾರಿ ಜಿಲ್ಲೆಯ ಸಮಾಜ ಮತ್ತು ಆರ್ಥಿಕತೆ, ಪಿಎಚ್.ಡಿ. ಮಹಾಪ್ರಬಂದ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ-140.

ಗುರುಮೂರ್ತಿ ಪೆಂಡಜೂರು (ಸಂ), 2022 (2ನೇ ಮುದ್ರಣ), ಆಪದ್ಭಾಂಧವ ಅಂಬಣ್ಣ, ಸಮರ್ಥ ಪ್ರಕಾಶನ, ಬೆಂಗಳೂರು. ಪುಟ-13.

ವಕ್ಷ್ಯ-ಡಾ. ಬಿ ಅಂಬಣ್ಣ, ವೈದ್ಯರು, ವಯಸ್ಸು 85, ಮರಿಯಮ್ಮನಹಳ್ಳಿ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ.

ವಕ್ಷ್ಯ-ಕೊಂಡಸ್ವಾಮಿ, ವಯಸ್ಸು 83, ಕಮಲಾಪುರ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ. ಅಣೆಕಟ್ಟು ನಿರ್ಮಾಣ ಮಾಡಲು ತಮಿಳುನಾಡಿನಿಂದ ಬಂದ ಕಾರ್ಮಿಕ.

ಮೀನುಗಾರಿಕೆ ಇಲಾಖೆ ಗಂಗಾವತಿ ತಾಲೂಕು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದ ಅಂಕಿ-ಅಂಶಗಳ ಮಾಹಿತಿ.

ವಸ್ತ್ರ-ವಿರೂಪಾಕ್ಷಿ, ವಯಸ್ಸು 52, ಕಂಪ್ಲಿ ಕೋಟೆ, ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆ ತುಂಗಭದ್ರಾ ನದಿಯ ಕಂಪ್ಲಿ ಸರಹದ್ದಿನಲ್ಲಿ ಮೀನುಗಾರಿಕೆ ಮಾಡುವ ಮೀನುಗಾರ.

https://kannada.news18.com/news/state/this-is-the-first-time-that-wa-ter-storage-has-increased-in-tungabhadra-dam-sbr-ach-803027.html

ಕರ್ನಾಟಕ ಸರ್ಕಾರ ಆಯವ್ಯಯ-2022, 23, ಮಾರ್ಚ 2022, ಪುಟ-4.

Most read articles by the same author(s)