ಅಸ್ಪೃಶ್ಯರು: ಆಧುನಿಕ ಸಂವೇದನೆಯಲ್ಲಿನ ಬಿಕ್ಕಟ್ಟು

Main Article Content

ಸೌಮ್ಯ ವಿ.

Abstract

ಕಾಲಘಟ್ಟಗಳು, ಚಿಂತನೆಗಳು, ಬದುಕಿನ ಕುರಿತಾದಂತ ಗ್ರಹಿಕೆಗಳು ಬದಲಾದಂತೆ ಜೀವನ ವಿಧಾನವೂ ಬದಲಾವಣೆಗೊಳ್ಳುತ್ತದೆ. ಭಾರತವು ಸ್ವಾತಂತ್ರ್ಯವನ್ನು ಪಡೆದಂದಿನಿಂದ ಇಂದಿನವರೆವಿಗೂ ಇಂತಹ ಹಲವು ಗ್ರಹಿಕೆಗಳಿಗೆ ಬದುಕು ಮುಖಾಮುಖಿಗೊಂಡಿದೆ. ಅನೇಕ ಚಿಂತನೆ, ಗ್ರಹಿಕೆ ಹಾಗೂ ಅನ್ವೇಷಣೆಗೆ ಒಳಗಾದ ಬದುಕಿನ ಕುರಿತಾದ ಕುತೂಹಲದೊಂದಿಗೆ ‘ವೈದೇಹಿಯವರ – ಅಸ್ಪೃಶ್ಯರು’ ಕಾದಂಬರಿಯನ್ನು ವಿಶ್ಲೇಷಿಸಲಾಗುವುದು.

Article Details

Section

Research Articles

Author Biography

ಸೌಮ್ಯ ವಿ.

ಸಹಾಯಕ ಪ್ರಾಧ್ಯಾಪಕರು, ಬಿ.ಎಂ.ಎಸ್. ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್, ಬೆಂಗಳೂರು.

How to Cite

ಸೌಮ್ಯ ವಿ. (2026). ಅಸ್ಪೃಶ್ಯರು: ಆಧುನಿಕ ಸಂವೇದನೆಯಲ್ಲಿನ ಬಿಕ್ಕಟ್ಟು. ಅಕ್ಷರಸೂರ್ಯ (AKSHARASURYA), 15(06), 105 to 109. https://aksharasurya.com/index.php/latest/article/view/2114

References

ಕೇಶವ ಶರ್ಮ ಕೆ., (2013), ವಸಾಹತುಶಾಹಿ ಪರಿಕಲ್ಪನೆಗಳು, ಬೆಂಗಳೂರು: ದೇಸಿ ಪುಸ್ತಕ.

ನಾಗಭೂಷಣ್ ಓ. ಎಲ್., (2015), ವಿಮರ್ಶೆಯ ಪರಿಭಾಷೆ, ಬೆಂಗಳೂರು: ಅಭಿನವ.

ಶಶಿಕಲಾ ಎಚ್., (2016), ಏಕ – ಅನೇಕ, ಬೆಂಗಳೂರು: ಬೆಳಕು ಪ್ರಕಾಶನ.

Most read articles by the same author(s)