Table of Contents
Research Articles
ಆಧುನಿಕ ರಂಗಭೂಮಿಯಲ್ಲಿ ನಿರ್ದೇಶಕರ ಪಾತ್ರ
01 to 08
"ನಿರ್ದೇಶನ' ಎಂಬ ಕಲ್ಪನೆಯು ಖಚಿತವಾಗಿ ರೂಪಗೊಂಡಿದ್ದು 19ನೇ ಶತಮಾನದ ದ್ವಿತೀಯಾರ್ಧದಲ್ಲಿ ಯುರೋಪಿನಲ್ಲಿ ಆಕಾಲದ ಯೂರೋಪಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜರಗುತ್ತಿದ್ದ ವೈಜ್ಞಾನಿಕ ಸಂಘಟನೆಗಳಿಗೆ ಸಮಾನಾಂತರವಾಗಿ ಜರ್ಮನಿಯ ಸಾಕ್ಷ್ಯನಿಂಜೆನ್ನಾಂತ್ಯದ ಡ್ಯೂಕ್ಕಾಗಿದ್ದ ಎರಡನೇ ಜಾರ್ಜ್(1829 -1914) ಎಂಬಾತ ರಂಗ ನಿರ್ಮಿತಿಯ ಕೆಲಸವನ್ನು ಒಂದು ಶಾಸ್ತ್ರವಾಗಿ ರೂಪಿಸಿದ ಅದಕ್ಕಾಗಿಯೇ ಆತನಿಗೆ ಪಶ್ಚಿಮದ ರಂಗ ಇತಿಹಾಸದಲ್ಲಿ ಮೊದಲ ನಿರ್ದೇಶಕ ಎಂಬ ಬಿರುದು ಲಭಿಸಿದೆ. ನಟನಿಗಿಂತ ನಾಟಕ ಕೃತಿಯೇ ಮುಖ್ಯವೆಂಬ ಕಲ್ಪನೆ ಮೂಡಿ ಬಂದ ಮೇಲೆ, ನಾಟಕಕ್ಕೆ ಯಾವ ರೀತಿ ರಂಗವನ್ನು ಸಜ್ಜುಗೊಳಿಸಬೇಕು, ನಾಟಕದ ಪಾತ್ರಗಳಿಗೆ ನಟ ರನ್ನು ಆಯ್ಕೆ ಮಾಡಿ ಅವರಿಗೆ ಯಾವ ರೀತಿ ಸೂಚನೆಗಳನ್ನು ಕೊಡಬೇಕು ಎಂಬ ಸಮಸ್ಯೆಗಳು ಕರ್ನಾಟಕದ ಕಲಾಪೋಷಕ ವಿಳಾಸಗಳಲ್ಲಿ ಉದ್ಭವಿಸಿದವು. ರಂಗಭೂಮಿಯ ಚಟುವಟಿಕೆಗಳಲ್ಲಿ ಸಂಘದ ವ್ಯವಸ್ಥಾಪಕ ಹಾಗೂ ನಟರು ಮಾತ್ರವಲ್ಲದೆ ನಾಟಕಗಳನ್ನು ನಿರ್ದೇಶಿಸಿ ರಂಗದ ಮೇಲೆ ಪ್ರಯೋಗಿಸಲು ನಿರ್ದೇಶಕನ ಪಾತ್ರವು ಮುಖ್ಯವಾಯಿತು. 20ನೇಯ ಶತಮಾನದ ಅಸಂಖ್ಯಾ ನಿರ್ದೇಶಕರು ರಂಗಭೂಮಿಯನ್ನು ಬೇರೆ ಬೇರೆ ದಿಕ್ಕಿಗೆ ಬೆಳೆಸಿದ್ದಾರೆ. ಪರಿಷ್ಕರಿಸಿ ಉತ್ತಮಪಡಿಸಿದ್ದಾರೆ. ರಷಿಯಾದ ಕೌನ್ಸಾಆಂಟಿಸ್ಪ್ಯಾನಿಸ್ಲಾವಸ್ಕಿ ಮತ್ತು ಮೇಯರ್ಹೋಲ್ಡ್. ಆಸ್ಟ್ರಿಯಾನ್ಮಾಕ್ರೈಸ್ಟಾರ್ಟ್, ಜರ್ಮನಿಯ ಎರ್ವಿನ್ಸಿಸ್ಕೆಟರ್ ಮತ್ತು ಬರ್ಟೋಲ್ ಬ್ರೇಕ್ಟ್, ಫ್ರಾನ್ಸಿನ ಕಾಕ್ಕೊ ಮತ್ತು ಅಂತೋನಿ ಆರ್ಥೋ, ಪೋಲೆಂಡಿನ ಜೆರ್ರಿಟ್ರೊಟೋವಸ್ಕಿ. ಇಂಗ್ಲೆಂಡಿನ ಪೀಟರ್ಬ್ರೂಕ್ ಇತ್ಯಾದಿ ಇತ್ಯಾದಿ ಹಲವು ಖ್ಯಾತನಾಮರು ಈ ಪಟ್ಟಿ ಒಳಗೆ ಬರುತ್ತಾರೆ. ಇವರೆಲ್ಲರ ಪ್ರಯೋಗಗಳು ಜೊತೆ ಜೊತೆಗೆ ಯುರೋಪಿನಲ್ಲಿ 'ನಿರ್ದೇಶಕ'ನ ಪ್ರತಿಷ್ಠೆ ಏರುತ್ತಾ ಹೋಯಿತು. ನಿರ್ದೇಶಕನೆಂಬಾತ ನಾಟಕವನ್ನು ಬರೀ ದೃಶೀಕರಣಗೊಳಿಸುವ ತಂತ್ರಜ್ಞನಲ್ಲ. ಆತನೇ ರಂಗ ಕೃತಿಯ ಸೃಷ್ಟಿಕರ್ತ. ಆದ್ದರಿಂದ ಅವನೇ ರಂಗ ಮಾಧ್ಯಮದ ಸಾರ್ವಭೌಮ ಕಲಾಕಾರ ಎಂಬ ಇತ್ಯಾದಿವಾದಗಳು ಹುಟ್ಟಿಕೊಂಡವು. ಈ ವಾದದ ಬಗ್ಗೆ ಹಲವು ನೆಲೆಗಳಿಂದ ವಿರೋಧ ವ್ಯಕ್ತವಾಗಿದೆಯಾದರು ಇವತ್ತಿನವರೆಗೂ ಪಶ್ಚಿಮದ ರಂಗಭೂಮಿಯಲ್ಲಿ ನಿರ್ದೇಶಕನ ಪ್ರತಿಷ್ಠೆಯೇನೂ ಕಡಿಮೆಯಾಗಿಲ್ಲ. ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಹವ್ಯಾಸಿ ರಂಗ ಭೂಮಿಯ ಅಬ್ಬರದೊಂದಿಗೆ.
ಆಲಿಸುವ ಕೌಶಲವರ್ಧನೆಯಲ್ಲಿ ನಾಟಕಕಲೆ
09 to 17
ರಂಗಭೂಮಿಯ ಪ್ರಮುಖ ಕಲೆಯಾದ ನಾಟಕ ಕಲೆಯು ಮಕ್ಕಳಾದಿಯಾಗಿ ದೊಡ್ಡವರಿಗೂ ಕೂಡ ಶಿಕ್ಷಣ, ಮಾಹಿತಿ, ಮನರಂಜನೆಯನ್ನು ನೀಡುತ್ತದೆ. ಈ ನಾಟಕ ಕಲೆಯಲ್ಲಿ ಪಾಲ್ಗೊಂಡ ವ್ಯಕ್ತಿಯ ಮಾತೃ ಭಾಷೆಯ ಪ್ರಯೋಗವು ಸೂಕ್ತವಾಗಿರುತ್ತದೆ. ಇದಕ್ಕೆ ಕಾರಣ ಅವರಲ್ಲಿ ಆಗಿರುವ ಭಾಷೆಯ ವಿಕಾಸ ಮತ್ತು ಬೆಳವಣಿಗೆ ಹಾಗೂ ಭಾಷೆಯ ಕೌಶಲಗಳು. ಈ ಕೌಶಲಗಳನ್ನು ನಾಟಕ ಕಲೆ ಹೇಗೆ ಕಲಿಸುತ್ತದೆ? ಎಂಬ ಪ್ರಶ್ನೆ ಮುಖೇನ ಉತ್ತರ ಹುಡುಕಲು ಈ ಲೇಖನ ಪ್ರಯತ್ನಿಸುತ್ತದೆ. ಕನ್ನಡ ಭಾಷಾ ಕೌಶಲಗಳ ಕಲಿಕೆಯಲ್ಲಿ ನಾಟಕ ಕಲೆ: ಭಾಷೆ ಕಲಿಕೆಯೆಂಬುದು ಮೂಲತಃ ಭಾಷಾ ಕೌಶಲಗಳ ಕಲಿಕೆಯೇ ಆಗಿದೆ. ಭಾಷೆಯ ಪ್ರಬುದ್ಧತೆ ಸಿದ್ದಿಸುವುದು ಹಾಗೂ ಭಾಷಾ ಕೌಶಲಗಳು ಲಭಿಸುವುದು ಭಾಷಾಂಶಗಳ ಪರಿಣಿತಿಯಿಂದ ಮಾತ್ರ. ಭಾಷಾಕಲಿಕೆಯ ಪ್ರಕ್ರಿಯೆಯಲ್ಲಿ ಆಲಿಸುವುದು, ನೋಡುವುದು, ಮಾತನಾಡುವುದು, ಓದುವುದು, ಬರೆಯುವುದು ಮತ್ತು ಆಲೋಚಿಸುವುದು. ಈ ಕೌಶಲಗಳಿಗೆ ಸಂಬಂಧಿಸಿದಂತೆ ಅವಶ್ಯಕವಾದ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳಲ್ಲಿ ಪ್ರಜ್ಞಾ ಪೂರ್ವಕವಾಗಿ ಬೆಳಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕೌಶಲಗಳನ್ನು ನಾಟಕ ಕಲೆಯಿಂದ ಪರಿಣಾಮಕಾರಿಯಾಗಿ ಕಲಿಯಲು ಸಾಧ್ಯವಿದೆ. ನಾಟಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಾಟಕವನ್ನು ಅಭ್ಯಾಸ ಮಾಡಿದರೆ ತಿಳಿಯುತ್ತದೆ. ಆಲಿಸುವಿಕೆ: ನಾಟಕಗಳನ್ನು ಧ್ವನಿಮುದ್ರಿಸಿ ಮಕ್ಕಳಾದಿಯಾಗಿ ದೊಡ್ಡವರ ವರೆಗೆ ಕೇಳಿಸಿದರೆ ಅವರುಗಳು ಅದರಲ್ಲಿರುವ ಅಕ್ಷರಗಳು, ಪದಗಳು, ಉಚ್ಚಾರ ಮತ್ತು ವಾಕ್ಯಗಳಿಂದ ಹೊರಹೊಮ್ಮುವ ವಾಚ್ಯಾರ್ಥ, ಲಕ್ಷ್ಯಾರ್ಥ, ವ್ಯಂಗ್ಯಾರ್ಥಗಳನ್ನು ಗ್ರಹಿಸಿ, ಆಲಿಸಿದ ನಾಟಕದಲ್ಲಿ ಕಂಡು ಬರುವ ಧ್ವನಿಯ ಏರಿಳಿತ, ವಿವಿಧ ಭಾವಗಳ ಅಭಿವ್ಯಕ್ತಿ, ನಟರ ಇಂಗಿತವನ್ನು ಗುರುತಿಸುತ್ತಾರೆ. ಇದರಿಂದ ಸಹನೆ, ಏಕಾಗ್ರತೆ, ವಿಷಯ ಜೋಡಣೆ, ಮಾತಿನ ಚಮತ್ಕಾರಗಳು, ಪ್ರಶಂಸಾ ಶ್ರವಣ ಜಾಗೃತವಾಗಿ ರಸಗ್ರಹಣವು ತೀಕ್ಷ್ಯಗೊಳ್ಳುತ್ತದೆ. ಏಕೆ ಆಲಿಸಬೇಕು? ಏನನ್ನು ಆಲಿಸಬೇಕು? ಹೇಗೆ ಆಲಿಸಬೇಕು? ಎಂಬ ಔಚಿತ್ಯದಿಂದ ಪ್ರಜ್ಞಾಪೂರ್ವಕವಾಗಿ ಉದ್ದೇಶ ಬದ್ಧವಾಗಿ, ಮಾನಸಿಕ ಸಿದ್ಧತೆ, ಶಿಸ್ತು, ಏಕಾಗ್ರತೆ, ಆಸಕ್ತಿಯಿಂದ ಪ್ರಚೋದಿತರಾಗಿ ಆಲಿಸುವುದಕ್ಕೆ ಒತ್ತು ನೀಡುವುದು ನಾಟಕ ಕಲೆಯಿಂದ ಸಾಧ್ಯವಿದೆ. ಮಾತುಗಾರಿಕೆ: ರಮ್ಯವಾದ ನಾಟಕ ಭಾಗಗಳು ಸ್ಪಷ್ಟವಾದ ಉಚ್ಚಾರದೊಂದಿಗೆ ಭಾವಪೂರ್ಣವಾಗಿ ಓದುವ ಹಾಗೂ ಮಾತನಾಡುವ ಕೌಶಲವನ್ನು ಬೆಳಸುತ್ತದೆ. ವಿವಿಧ ಉಪಭಾಷೆಗಳ ಅಥವಾ ಆಡುನುಡಿಗಳ ಕಿರುನಾಟಕಗಳನ್ನು ಆಡಿಸುವುದರಿಂದ ಆಯಾ ಪ್ರಾಂತ್ಯದ ಬೇರೆ ಬೇರೆ ಭಾಗಗಳ ಭಾಷೆಗಳ ಪರಿಚಯವಾಗುವುದು. ಇದರಿಂದ ಮನರಂಜನೆಯ ಜೊತೆ ನೈತಿಕ ಮೌಲ್ಯ, ಚಿಂತನೆ, ಮಾತುಗಾರಿಕೆ, ವಾಚನ ಕೌಶಲದ ಉದ್ದೀಪನ, ಪ್ರಚೋದನ ಬದಲಾವಣೆಯ ಕೌಶಲದ ಸಂವರ್ಧನೆಗೂ ವ್ಯಾಪಕವಾದ ಅವಕಾಶ ದೊರೆತು, ಮಕ್ಕಳಲ್ಲಿ ಮಾತುಗಾರಿಕೆಯ ಸಾಮರ್ಥ್ಯವನ್ನು ವ್ಯವಸ್ಥಿತವಾಗಿ ಬೆಳಸಬಹುದು. ಓದುಗಾರಿಕೆ: ನಾಟಕದಲ್ಲಿ ಪ್ರಮುಖವಾಗಿ ಸಂಭಾಷಣೆ ಮುಖ್ಯ. ಈ ಸಂಭಾಷಣೆಗೆ ಒಂದು ಭಾಷೆ ಬೇಕು. ಮತ್ತು ವ್ಯಕ್ತಿ ಬೇಕು. ಇವೆರಡು ಸಂಧಿಸುವುದು ನಾಟಕದ ಕ್ರಿಯೆಯಲ್ಲಿ. ಸ್ಪಷ್ಟ ಉಚ್ಚಾರ, ಸೂಕ್ತ ಸ್ವರಭಾರ, ಧ್ವನಿ ನಿಯಂತ್ರಣ, ಸೂಕ್ತವೇಗ, ನಿಲುಗಡೆ, ಸಾಂದರ್ಭಿಕ ಧ್ವನಿ ಏರಿಳಿತ, ಲೇಖನ ಚಿಹ್ನೆಗಳ ಔಚಿತ್ಯ ಅರಿತು ಓದುವ ಕೌಶಲ ನಾಟಕ ಕಲೆಯ ಕಲಿಕೆಯಿಂದ ಸಾಧ್ಯವಾಗಬಹುದು. ನಾಟಕ ಕಲೆ ಪ್ರಾರಂಭದ ಹಂತದಿಂದ ಪ್ರದರ್ಶನದ ವರೆಗೂ ವಿವಿಧ ರೀತಿಯ ಓದಿನ ಕ್ರಿಯೆ ನಡೆಯುತ್ತಿರುತ್ತದೆ. ಬರವಣಿಗೆ: ನಾಟಕದಲ್ಲಿ ನಡೆಯುವ ಕ್ರಿಯೆಗಳನ್ನು ಬರೆಯಲು ತಿಳಿಸಿ, ಅವರ ವಿವರಣೆಯ ಕೌಶಲವನ್ನು ಎತ್ತರಿಸಬಹುದು. ನಾಟಕಕಾರರು ಬರೆದ ಕೃತಿಗಳಲ್ಲಿ ಸೌಂದರ್ಯ ಪ್ರಜ್ಞೆ, ಕಲಾತ್ಮಕತೆಯನ್ನು ಗುರುತಿಸಲು ತಿಳಿಸಿ, ಅದನ್ನು ಅರ್ಥಮಾಡಿಕೊಂಡು, ಬೇರೊಂದರ ಸನ್ನಿವೇಶದಲ್ಲಿ, ಪ್ರಸಂಗಗಳಲ್ಲಿ ಹೋಲಿಸಿ ಬರೆಸಬಹುದು. ಹಾಗೂ ನಾಟಕ ಕ್ರಿಯೆಯ ಹಂತಗಳಲ್ಲಿ ದೃಶ್ಯ ಮತ್ತು ಚಿತ್ರತ್ವದಲ್ಲಿ ಅವರು ಎಂದರೆ ನಟ ರು ನಟಿಸುತ್ತಿರುವ ವರ್ಣಿಸುತ್ತಿರುವ, ಸಂಭಾಷಣೆಗಳನ್ನು ಗುರುತಿಸಿ ಬರೆಯಲು ತಿಳಿಸಬಹುದು. ಪಾತ್ರಗಳ ಅನುಕರಣೆಯಿಂದ ಸಂಭಾಷಣೆಯ ರಚನೆ, ವರ್ಣನೆ, ವಿಶ್ಲೇಷಣೆ, ವಿಮರ್ಶೆ, ಭಾವಾರ್ಥ ನಿರೂಪಣೆ, ಸಾರ ವಿಸ್ತರಣೆ, ದಿನಚರಿ, ಟಿಪ್ಪಣಿ, ವರದಿ ತಯಾರಿ. ಇನ್ನಿತರ ಬರವಣಿಗೆಯ ಮಾದರಿಗಳನ್ನು ನಾಟಕ ಕಲಿಕೆಯ ಮೂಲಕ ರೂಢಿಸಬಹುದು. ಉಪಸಂಹಾರ: ನಾಟಕ ಕಲೆಯು ನಮ್ಮಲ್ಲಿ ಸೃಜನಶೀಲವಾದ ಆಲೋಚನೆ ಮತ್ತು ಒಳನೋಟಗಳಿಗೆ ರಹದಾರಿ ಯನ್ನು ತೋರಿಸುತ್ತದೆ. ಇದು ನಮ್ಮಲ್ಲಿ ಕ್ರಿಯಾತ್ಮಕವಾದ ವಿಶೇಷ ಕೌಶಲಗಳನ್ನು ಬೆಳೆಸುತ್ತದೆ. ಹಾಗಾಗಿ ಕನ್ನಡ ಭಾಷಾ ಕೌಶಲಗಳ ಕಲಿಕೆಯಲ್ಲಿ ನಾಟಕ ಕಲೆ ಅವಶ್ಯಕವಾಗಿದೆ.
ಕನ್ನಡ ರಂಗಭೂಮಿಗೆ ನಾಟ್ಯ ಕಲಾಪ್ರಪೂರ್ಣ 'ಬಳ್ಳಾರಿ ರಾಘವ'ರ ಕೊಡುಗೆ
18 to 28
ಬಳ್ಳಾರಿಯ ರಾಘವರು ಈ ನಾಡು ನುಡಿ ಕಂಡ ಅದ್ಭುತವಾದ ಪ್ರತಿಭೆ. ಅವರು ಎರಡು ರಾಜ್ಯಗಳ ಸಾಂಸ್ಕೃತಿಕ ಲೋಕದ ಸಂಪತ್ತು ಎನಿಸಿದ್ದಾರೆ. ಕೇವಲ ತಮ್ಮ ಅಭೂತಪೂರ್ವ ಅಭಿನಯ ಚಾತುರ್ಯದ ಮೂಲಕವೇ ಇಡೀ ವಿಶ್ವದ ಗಮನ ಸೆಳೆದ ಧೀಮಂತ ಕಲಾ ಚೇತನ. ಇಂತಹ ಅಗಮ್ಯ ಚೇತನವೊಂದು ನಮ್ಮ ಈ ಗಡಿ ಭಾಗದಲ್ಲಿ ಆಗು ಹೋಗಿರುವುದು ನಮ್ಮೆಲ್ಲರ ಸುದೈವವೇ ಸರಿ. ಹುಟ್ಟಿದ್ದು ಅನಂತಪುರ ಜಿಲ್ಲೆಯ ತಾಡಪತ್ರಿಯಲ್ಲಾದರೂ ತಮ್ಮ ಬೆಳವಣಿಗೆಯನ್ನು ಕಂಡು ಕೊಂಡಿದ್ದೆಲ್ಲಾ ಬಳ್ಳಾರಿಯ ತಮ್ಮ ಮಾವನಾವರಾದ ಖ್ಯಾತ ವಕೀಲ, ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಾಮಾಚಾರ್ಯರ ಒಡನಾಟದಲ್ಲಿಯೇ ಸಾಗಿತು. ಮೊದ ಮೊದಲು ವಕೀಲ ವೃತ್ತಿಯಲ್ಲಿ ಪಾಂಡಿತ್ಯಗಳಿಸಲು ಬಳ್ಳಾರಿಗೆ ಬಂದು ನಾಟಕ ಕಲೆಯಲ್ಲಿ ನೈಪುಣ್ಯತೆಯನ್ನು ಗಳಸಿದರು. ಇದಕ್ಕೆ ಮೂಲ ಪ್ರೇರಣೆ ಮಾವನವರಾದ ಧರ್ಮಾವರಂ ರಾಮಕೃಷ್ಣಮಾಚಾರ್ಯರು ಹಾಗೂ ಆಂಧ್ರ ಚಾರಿತ್ರಿಕ ನಾಟಕ ಪಿತಾಮಹ ಕೋಲಾಚಲಂ ಶ್ರೀನಿವಾಸ ರಾಯರಾಗಿದ್ದಾರೆ. ಒಂದಾನೊಂದು ಸಿರಿ ಸಂಪತ್ತಿನ ತವರೂರಾಗಿದ್ದ ಬಳ್ಳಾರಿ ಕಾಲಕ್ರಮೇಣ ಗಡಿನಾಡಿನ ಮೂಲೆಗುಂಪಾದ ಊರಾಯಿತು. ಇಂತಹ ನಾಡಿನಿಂದ ಉದಯವಾದ ರಂಗ ಪ್ರಭೆ ಬೆಂಗಳೂರು, ಮೈಸೂರು, ದೆಹಲಿ, ಮುಂಬೈ, ಲಂಡನ್, ಪ್ರಾನ್ಸ್, ಜರ್ಮನಿ ಹೀಗೆ ಊರಿನಿಂದ ನಾಡು, ನಾಡಿನಿಂದ ದೇಶ, ದೇಶದಿಂದ ವಿದೇಶದವರೆಗೆ ಅತೀವ ಆಕರ್ಷಕ ಗುಣ ಹೊಂದಿದ ನಟನಾ ಗುಣದಿಂದಲೇ ಹೆಸರಾಗಿ ಬಳ್ಳಾರಿಗೆ ಕೀರ್ತಿ ಕಳಸವಾದರು. ರಾಘವರು ಯಾವುದೇ ಭಾಷೆ, ಸ್ಥಳ, ಮತ ಹೀಗೆ ಬೇಧವಿಲ್ಲದೆ ಕನ್ನಡ, ತೆಲುಗು, ಇಂಗ್ಲೀಷ್ ಭಾಷೆಗಳನ್ನು ಮಾತಾನಾಡುತ್ತಲೇ ಆ ಭಾಷೆಗಳಲ್ಲಿ ನೂರಾರು ನಾಟಕಗಳನ್ನು ಮಾಡಿ ಮಹಾತ್ಮ ಗಾಂಧೀಜಿ, ಬರ್ನಾಡ್ ಷಾ, ರಾಧಕೃಷ್ಣನ್, ರವೀಂದ್ರನಾಥ್ ಠಾಗೋರ್ ಮುಂತಾದ ಗಣ್ಯರಿಂದ ಶಹಬ್ಬಾಷ್ ಗಿರಿಯನ್ನು ಪಡೆದಿದ್ದಾರೆ. ಬೆಂಗಳೂರು ನಗರದ ಮಧ್ಯದಲ್ಲಿ 'ಅಮೇಚೂರ್ ಡ್ರಾಮಾಟಿಕ್ ಅಸೋಸಿಯೇಷನ್' (ಎ.ಡಿ.ಎ) ಎಂಬ ರಂಗ ಸಂಸ್ಥೆ ಮತ್ತು ರಂಗ ಮಂದಿರ ನಿರ್ಮಾಣದ ಕಾರ್ಯದಲ್ಲಿ ಮುಂದಾಳತ್ವ ವಹಿಸಿ ಕನ್ನಡ ರಂಗಭೂಮಿಗೆ ಹೊಸದೊಂದು ಹವ್ಯಾಸಿ ರಂಗಭೂಮಿಯನ್ನು ಸೃಷ್ಟಿಸಲು ಕಾರಣೀಭೂತರಾದರು. ತಂಡದ ಮುಖೇನ ಅಧ್ಯಾಪಕರು, ವಿದ್ಯಾರ್ಥಿಗಳು, ಕೆಲಸಗಾರರು, ರಂಗಾಸಕ್ತರು, ರಂಗಕರ್ಮಿಗಳೆಲ್ಲರೂ ಸೇರಿ ದೇಶದಾದ್ಯಂತ ಹ್ಯಾಮ್ಮೆಟ್, ಒಥೆಲ್ಲೋ, ಕಿಂಗ್ ಲಿಯರ್, ಪೈಲಾಕ್ ನಂತಹ ಇಂಗ್ಲೀಷ್ ನಾಟಕಗಳನ್ನು ಸತ್ಯ ಹರಿಶ್ಚಂದ್ರ, ರೋಷನಾರಾ ಶಿವಾಜಿ, ವಿಷಾದ ಸಾರಂಗದರಮು, ಭಕ್ತ ಪ್ರಹ್ಲಾದ ಹೀಗೆ ಕನ್ನಡ ತೆಲುಗು ಭಾಷೆಯ ನಾಟಕಗಳ ಮೂಲಕ ಇಡೀ ದಕ್ಷಿಣ ಭಾರತದ ನಟ ಚಕ್ರವರ್ತಿ ಎನಿಸಿದ್ದಾರೆ.
ಪ್ರಸ್ತುತ ರಂಗ ಶಿಬಿರಗಳಲ್ಲಿ ಮಕ್ಕಳ ನಾಟಕಗಳ ಸ್ವರೂಪ
29 to 34
ಬೇಸಿಗೆ ರಜೆ ಬಂದರೆ ಸಾಕು ಮಕ್ಕಳಿಗೆ ಸ್ವಲ್ಪ ಮನಸ್ಸು ಹಗುರವಾಗುತ್ತದೆ. ಈ ಮನಸ್ಸು ಒಂದು ರೀತಿಯಲ್ಲಿ ಗಿಡದಲ್ಲಿ ಬೆಳೆಯುತ್ತಿರುವ ಒಂದು ಹೂವಿನ ಮೊಗ್ಗುವಿದ್ದಾದಂತೆ. ಈ ಮೊಗ್ಗು ಹೂವಾಗಿ ಹರಳುವುದಕ್ಕೆ ಹೇಗೆ ಪ್ರಯತ್ನಿಸುತ್ತದೆಯೋ ಹಾಗೆ ಮಕ್ಕಳ ಮನಸ್ಸು ಸಹ ಬೇಸಿಗೆ ಯಾವಾಗ ಬರುತ್ತದೆ. ನಾವು ಬೇಸಿಗೆ ಶಿಬಿರದಲ್ಲಿ ಕುಣಿದು ಕೊಪ್ಪಳಿಸೋದು ಯಾವಾಗ ಎಂದು ಮಕ್ಕಳ ಮನಸ್ಸು ಚಟಪಡಿಸುತ್ತಿರುತ್ತದೆ. ಬೇಸಿಗೆ ಶಿಬಿರದಲ್ಲಿ ಬಣ್ಣ ಹಚ್ಚಿ ಅಲಂಕಾರ ಮಾಡಿ ಇನ್ನಷ್ಟು ಮನಸ್ಸು ಹೂವಿನಂತೆ ಹರಳುವುದಕ್ಕೆ ರಂಗ ಶಿಬಿರಗಳು ಮಕ್ಕಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ರಂಗಶಿಬಿರದ ಪೋಸ್ಟರ್, ಬಿತ್ತಿ ಚಿತ್ರಗಳು, ಹಾಗೂ ಮೊಬೈಲ್ ನಿಂದ ಹರಿದಾಡುವ ಸೋಶಿಯಲ್ ಮೀಡಿಯಾ ಪ್ರಚಾರದ ಸದ್ದು ಜೋರಾದಾಗ ಮಕ್ಕಳ ಪೋಷಕ ರಿಗೆ ಸ್ವಲ್ಪ ನೆಮ್ಮದಿಯ ಬಿಡು ಸಿಕ್ಕಂತಾಗುತ್ತದೆ. ಶಾಲೆ ರಜೆ ಕೊಟ್ಟರೆ ಸಾಕು ಮಕ್ಕಳನ್ನು ಒಂದು ಕಡೆ ಹಿಡಿದಿಡುವುದು ಪೋಷಕರಿಗೆ ದೊಡ್ಡ ಸಾವಲಾಗಿರುತ್ತದೆ. ಮಕ್ಕಳು ಒಂದು ಕಡೆ ಕುಳಿತಲ್ಲೇ ಕುಳಿತುಕೊಳ್ಳದೆ ನಿಂತಲ್ಲೇ ನಿಂತುಕೊಳ್ಳದೆ ಮಕ್ಕಳ ತುಂಟಾಟ ಹೆಚ್ಚಾದಾಗ ಈ ರಂಗಶಿಬಿರಗಳು ಆ ಮಕ್ಕಳನ್ನು ಕೈಬೀಸಿ ಕರೆದು ಸಾಂಸ್ಕೃತಿಕ ಕಲೆಗಳ ಶಿಕ್ಷಣವನ್ನು ಕೊಡಲಿಕ್ಕೆ ಮುಂದಾಗುವುದನ್ನು ನಾವು ಇವತ್ತಿಗೂ ನೋಡುತ್ತಾ ಬಂದಿದ್ದೇವೆ. ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಾಗಿರುತ್ತದೆ. ಆ ಕ್ರಿಯಾಶೀಲತೆಗೆ ಅನುಗುಣವಾಗಿ ರಂಗ ಶಿಬಿರಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಿಸಿಕೊಂಡು ಏಕಾಗ್ರತೆಯಿಂದ ಕಲಿಕೆಗಳ ಕಡೆ ಮುಖ ಮಾಡಿದಾಗ ರಂಗ ಶಿಬಿರಗಳಿಗೆ ಪರಿಪೂರ್ಣವಾದ ಅರ್ಥ ಸಿಗುತ್ತದೆ. ರಂಗಶಿಬಿರದಲ್ಲಿ ಭಾಗವಹಿಸಿದ ಮಗು ತನ್ನ ಇಡೀ ಜೀವನದ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದರ ಜೊತೆಗೆ ರಂಗ ಶಿಬಿರಗಳಲ್ಲಿ ತನ್ನನ್ನು ತಾನು ಮರೆತು ಸಮಾಜದಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಾಧಕನಾಗಿ ಹೊರಹೊಮ್ಮಲಿಕ್ಕೆ ಸಾಧ್ಯವಾಗುತ್ತದೆ. ರಂಗಶಿಬಿರಗಳಲ್ಲಿ ಪಾಲ್ಗೊಂಡ ನೂರಾರು ಸಾಧಕರ ಇತಿಹಾಸವನ್ನು ರಂಗಭೂಮಿಯಲ್ಲಿ ಕಾಣಬಹುದಾಗಿದೆ. ರಂಗಭೂಮಿಯ ಇತಿಹಾಸವನ್ನು ಸೃಷ್ಟಿಸಲಿಕ್ಕೆ ರಂಗಶಿಬಿರಗಳು ಮುಖ್ಯ ಪಾತ್ರ ವಹಿಸುತ್ತವೆ. ರಂಗಶಿಬಿರಗಳು ಇಲ್ಲದೆ ರಂಗಭೂಮಿ ಬೆಳವಣಿಗೆ ಕಾಣಲಿಕ್ಕೆ ಸಾಧ್ಯವಿಲ್ಲ, ರಂಗಭೂಮಿ ಇಲ್ಲದೆ ರಂಗಶಿಬಿರಗಳು ಹುಟ್ಟಲಿಕ್ಕೆ ಸಾಧ್ಯವಿಲ್ಲ. ರಂಗ ಶಿಬಿರಗಳು ಪ್ರತಿಯೊಂದು ಮಗುವಿನ ವಿಕಾಸಕ್ಕೆ ಶಕ್ತಿಯನ್ನು ತುಂಬಿ ಸಮಾಜದೊಟ್ಟಿಗೆ ಸಾಗಲಿಕೆ ಚಾಲನೆಯನ್ನು ನೀಡುತ್ತದೆ. ಆದ್ದರಿಂದ ರಂಗ ಶಿಬಿರಗಳ ಪ್ರಾಮುಖ್ಯತೆ ಮತ್ತು ಉದ್ದೇಶ, ಮಹತ್ವದ, ಜೊತೆಗೆ ಪ್ರಸ್ತುತ ರಂಗ ಶಿಬಿರಗಳ ಅವಲೋಕನವನ್ನು ರಂಗಶಿಬಿರಗಳಲ್ಲಿ ಮಕ್ಕಳ ನಾಟಕಗಳ ಸ್ವರೂಪವನ್ನು ಹಾಗೂ ಈ ಲೇಖನದಲ್ಲಿ ಕ್ಷೇತ್ರಕಾರ್ಯ ವಿಧಾನ ಹಾಗೂ ವಿಶ್ಲೇಷಣಾತ್ಮಕ ವಿಧಾನವನ್ನು ಬಳಸಿಕೊಂಡು ನಾನು ಕಂಡುಕೊಂಡಂತಹ ರಂಗ ಶಿಬಿರಗಳ ಫಲಿತಗಳನ್ನು ಚರ್ಚಿಸಲಿದ್ದೇನೆ.
ಬಯಲಾಟದಲ್ಲಿನ ಪ್ರಸ್ತುತ ಮಾರ್ಪಾಡುಗಳು
35 to 46
ನಮ್ಮ ಕನಾರ್ಟಕದ ಜನಪದ ರಂಗಭೂಮಿಯಲ್ಲಿ ಬಯಲಾಟಕ್ಕೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಬಯಲಾಟದ ರಂಗಸಜ್ಜಿಕೆಯನ್ನು ನೋಡುವುದಾದರೆ ಇದಕ್ಕೆ ಭವ್ಯವಾದ ರಂಗಮಂಟಪ ನಿರ್ಮಿಸುತ್ತಾರೆ. ರಂಗ ಮಂಟಪವನ್ನು ಅಟ್ಟದಂತೆ ನಿರ್ಮಿಸಿ ಮರದ ಹಲಗೆಗಳನ್ನು ಹಾಕುತ್ತಾರೆ. ಅದಕ್ಕಾಗಿಯೇ ಬಯಲಾಟವನ್ನು ಅಟ್ಟದಾಟವೆಂತಲೂ, ದೊಡ್ಡಾಟವೆಂತಲೂ ಕರೆಯುತ್ತಾರೆ. ರಂಗಮಂಟಪಕ್ಕೆ ಅಟ್ಟ, ಚಪ್ಪರ, ಹಂದರ ಎಂದು ಕರೆಯುತ್ತಾರೆ. ದೇವಸ್ಥಾನಗಳ ಮುಂದಿನ ವಿಶಾಲ ಸ್ಥಳದಲ್ಲಿ ಅಟ್ಟದ ನಿರ್ಮಾಣವಾಗುತ್ತದೆ. ಆಟಕ್ಕಿಂತ ಎರಡು ದಿನ ಮೊದಲು ಮಂಟಪ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ಬಯಲಾಟದ ಮೂಲವನ್ನು ಹುಡುಕುತ್ತಾ ಹೋದಾಗ ಅವು ಮೊದಲು ದೇವಸ್ಥಾನದ ಆಶ್ರಯದಲ್ಲಿ ಬೆಳೆದು ನಂತರ ಬೀದಿಗೆ ಬಂದು ಜನಸಾಮಾನ್ಯರ ಮತ್ತು ಊರಿನ ಹಿರಿಯರ ಆಶ್ರಯದಲ್ಲಿ ಬೆಳೆದು ಬಂದಿರುವುದನ್ನು ಅನೇಕ ವಿದ್ವಾಂಸರು ತಮ್ಮ ಸಂಶೋಧನೆಯ ಮೂಲಕ ಕಂಡುಕೊಂಡಿರುವುದನ್ನು ನೋಡಬಹುದಾಗಿದೆ. ದೇವಸ್ಥಾನದ ಆಶ್ರಯದಲ್ಲಿ ಬೆಳೆದ ಮಾತ್ರಕ್ಕೆ ಆ ಕಲೆಯು ಧಾರ್ಮಿಕವಾದುದ್ದಾಗಿರುತ್ತದೆ ಎಂಬುದನ್ನು ಸಂಶೋಧಕರು ಅಲ್ಲಗಳೆಯುತ್ತಾರೆ. ಹಿಂದಿನ ಕಾಲದಲ್ಲಿ ಸಮಾಜದ ಯಾವುದೇ ಚಟುವಟಿಕೆಗಳು ದೇವಸ್ಥಾನಗಳಲ್ಲಿ ಮೊದಲು ಪ್ರಾರಂಭವಾಗುತ್ತಿದ್ದವು. ಹಾಗೆ ಪ್ರಾರಂಭವಾದ ಪ್ರತಿ ಕಲೆಯು ಒಂದು ಧಾರ್ಮಿಕ ಶಿಸ್ತಿಗೆ ಒಳಪಟ್ಟು ಅಚ್ಚುಕಟ್ಟಾಗಿ ಬೆಳೆಸುವ ಧಾರ್ಮಿಕ ಶ್ರದ್ದೆಯು ಜನರಲ್ಲಿ ಮೂಡುತ್ತಿತ್ತು. ನಮ್ಮ ಬಹಳಷ್ಟು ಬಯಲಾಟಗಳಿಗೆ ವಸ್ತುವಿನ ಆಯ್ಕೆ ನಡೆದಿದ್ದು ಪುರಾಣಗಳಿಂದ, ರಾಮಾಯಣ, ಮಹಾಭಾರತ, ಭಾಗವತ ಮುಂತಾಗಿ ಇಲ್ಲಿಯೂ ಯಾವುದೋ ಒಂದು ಗಂಭೀರ ತತ್ವದ ಪ್ರತಿಪಾದನೆಗಾಗಿ ಕೃತಿಕಾರ ವಸ್ತುವನ್ನು ಅಥವಾ ಕಥೆಯನ್ನು ಎತ್ತಿಕೊಳ್ಳುವುದಿಲ್ಲ. ಒಂದು ರೋಚಕ ಕಥೆಯ ನಿರೂಪಣೆ ಅಥವಾ ಒಂದು ಸರಳ ನೀತಿಯ ಪ್ರತಿಪಾದನೆ ಮಾತ್ರ ಇವನ ದೃಷ್ಟಿಯಲ್ಲಿ ಉಳಿಯುತ್ತದೆ. ಇಂದಿಗೂ ಯಕ್ಷಗಾನದ ಅನೇಕ ತಂಡಗಳು ತಮ್ಮ ಪೂರ್ವ ಪದ್ಧತಿಯಾದ ಧಾರ್ಮಿಕ ನೆಲೆಯ ಸಂಬಂಧವನ್ನು ಉಳಿಸಿಕೊಂಡು ಅದೇ ಮಾರ್ಗದಲ್ಲಿ ಬೆಳೆಸಿಕೊಂಡು ಬಂದಿರುವುದನ್ನು ನೋಡಬಹುದಾಗಿದೆ. ಮೂಡಲಪಾಯದ ಬಯಲಾಟ ಪ್ರಭೇದಗಳು ಎರಡು ಕಾರಣದಿಂದ ದೇವಸ್ಥಾನದ ನೆಲೆಯನ್ನು ಕಳೆದುಕೊಂಡವು ಎಂಬುದಾಗಿ ವಿದ್ವಾಂಸರು ತಿಳಿಸುತ್ತಾರೆ. ಒಂದನೆಯದಾಗಿ ಉತ್ತರ ಕರ್ನಾಟಕದ ಕಡೆಗೆ ಬೀಸಿದ ಕಂಪನಿ ನಾಟಕಗಳ ಪ್ರಭಾವ. ಎರಡನೆಯದಾಗಿ ಬೆಂಗಳೂರು ಆಧುನಿಕ ವಿಜ್ಞಾನ ಸಾಂಸ್ಕೃತಿಕ ಮೂಲ ಮುಖ್ಯ ಪ್ರಸರಣ ಕೇಂದ್ರವಾಗಿ ರೂಪಗೊಂಡದ್ದು. ಬಯಲಾಟದ ಇತಿಹಾಸವು 150 ವರ್ಷಗಳಿಗಿಂತ ಹಿಂದೆ ಹೋಗುವುದಿಲ್ಲ. ಪ್ರಾರಂಭದಲ್ಲಿ ಪ್ರಚಲಿತವಿದ್ದ ಆಟಗಳಲ್ಲಿ ಹಾಡು ಮತ್ತು ಕುಣಿತಗಳ ಪ್ರಧಾನವಾಗಿದ್ದವು ಎಂದು ಕಂಡುಬರುತ್ತದೆ. ಬೈಲಹೊಂಗಲದ ದುರುದುಂಡೇಶ ಕವಿ ರಚಿಸಿದ 'ಪ್ರಭುದೇವ' ಹಾಗೂ 'ಕೃಷ್ಣಹರಣ' ಯಕ್ಷಗಾನ ಕೃತಿಗಳಲ್ಲಿ ನಡುನಡುವೆ ಲಿಖಿತ ಸಂಭಾಷಣೆಯಿದ್ದು ನಾಟಕೀಯ ರೂಪ ಎದ್ದು ಕಾಣುತ್ತದೆ. ಈಗ ಲಭ್ಯವಿರುವ ದೊಡ್ಡಾಟಗಳ ಕೃತಿಗಳಲ್ಲಿ 'ಕುಮಾರರಾಮ' ಪ್ರಾಚೀನವಾದ ದೊಡ್ಡಟದ ಕೃತಿಯಾಗಿದೆ. ಬಳ್ಳಾರಿಯಲ್ಲಿ 1900 ಸುಮಾರಿಗೆ ಪ್ರಕಟಗೊಂಡ ದೊಡ್ಡಾಟ ಕೃತಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ದೊಡ್ಡಾಟಗಳು 19ನೇ ಶತಮಾನದ ಉತ್ತರಾರ್ಧದಲ್ಲಿ ಹೆಚ್ಚು ಜನಪ್ರಾಯವಾಗಿದ್ದವು ಎಂಬುದಕ್ಕೆ ಈ ಕೃತಿಗಳು ಕಾರಣವಾಗುತ್ತವೆ. ಈ ಪ್ರಕಟಣೆಯ ನಂತರ ಅನೇಕ ಕವಿಗಳು ದೊಡ್ಡಾಟವನ್ನು ರಚಿಸಿ ಮತ್ತಷ್ಟು ಜನಪ್ರಿಯಗೊಳಿಸಿದರು. ಹಸ್ತಪ್ರತಿಗಳು ಊರಿಂದ ಊರಿಗೆ ಸಂಚರಿಸಿದ್ದುರಿಂದ ಕವಿಯ ಹೆಸರನ್ನು ಗುರುತಿಸುವುದು ಕಷ್ಟದ ಕೆಲಸವಾಗಿದೆ ಎಂಬುದನ್ನು ವಿದ್ವಾಂಸರಿಲ್ಲಿ ವ್ಯಕ್ತಪಡಿಸುತ್ತಾರೆ. ಜನಪದ ರಂಗಭೂಮಿಯಲ್ಲಿ ಪ್ರಸಿದ್ದಿ ಪಡೆದಿರುವಂತಹ ಈ ಬಯಲಾಟವು ಈಗ ಅತ್ಯಂತ ಕ್ಷೀಣವಾದ ಸ್ಥಿತಿಯಲ್ಲಿದೆ.
ಭಾರತೀಯ ಸಂಗೀತಕ್ಕೆ ಪಂಢರೀಕ ವಿಠಲನ ಕೊಡುಗೆ
47 to 51
ಪುಂಡರೀಕ ವಿಠಲ 19ನೇ ಶತಮಾನದಲ್ಲಿ ಜೀವಿಸಿದ ಒಬ್ಬ ಮಹಾನ್ ಸಂಗೀತಜ್ಞ, ಅವನು ಕನ್ನಡಿಗ, ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಸಾತನೂರಿನವನು. ಕರ್ನಾಟಕದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಹೆಸರು ಪಡೆದವನು. ಕರ್ನಾಟಕೀ ಸಂಗೀತ, ಹಿಂದುಸ್ತಾನಿ ಸಂಗೀತ ಹಾಗೂ ನರ್ತನ ಈ ಮೂರರಲ್ಲೂ ಅಪ್ರತಿಮ ಪಾಂಡಿತ್ಯ ಮೆರೆದವನು. ಈ ಮೂರು ಕಲೆಗಳ ಆಧುನಿಕ ರೂಪಗಳಿಗೆ ನಾಂದೀವಾಚನವನ್ನು ಮಾಡಿದ ಆದ್ಯಾಚಾರ ಪುರಂದರದಾಸರನ್ನು 'ಕರ್ನಾಟಕೀ ಸಂಗೀತದ ಪಿತಾಮಹ' ಎನ್ನುವುದಾದರೆ, ಪುಂಢರೀಕ ವಿಠಲನನ್ನು 'ಸಂಗೀತ ನೃತ್ಯ ಲಕ್ಷಣಗಳ ಪಿತಾಮಹ' ಎನ್ನಲಡ್ಡಿಯಿಲ್ಲವೆಂಬುದು ಸಂಗೀತ ವಿದ್ವಾಂಸರ ಅಭಿಪ್ರಾಯ. ಭಾರತೀಯ ಸಂಗೀತಕ್ಕೆ ಪುಂಡರೀಕ ವಿಠಲನ ಕೊಡುಗೆ ಅಪಾರ ಮತ್ತು ಅಪತ್ರಿಮ. ಅವನು ರಚಿಸಿದನೆನ್ನುವ ಆರು ಗ್ರಂಥ ಗಳ ಪೈಕಿ ಈಗ ದೊರೆತಿರುವ ಗ್ರಂಥಗಳು ಕೇವಲ ನಾಲ್ಕು. ಉಳಿದೆರಡು ಅಲಭ್ಯ. ಅವನು ಸಂಗೀತ ಮತ್ತು ನೃತ್ಯ ಕುರಿತು ರಚಿಸಿದ ನಾಲ್ಕು ಗ್ರಂಥ ಗಳು ಸಂಗೀತದ ಶಾಸ್ತ್ರ ಮತ್ತು ಪ್ರಾಯೋಗಿಕ ಎರಡು ಕ್ಷೇತ್ರಗಳನ್ನು ಆಳಬಲ್ಲ ಆಧಾರ ಗ್ರಂಥಗಳು. ಅವುಗಳೆಲ್ಲವೂ ಸಂಸ್ಕೃತ ಭಾಷೆಯಲ್ಲಿವೆ. ಚಿಕ್ಕಂದಿನಿಂದಲೇ ಸಂಗೀತದಲ್ಲಿ ಒಲವಿರಿಸಿಕೊಂಡಿದ್ದ ಪುಂಡರೀಕವಿಠಲ ಕರ್ನಾಟಕೀ ಸಂಗೀತದ ಹಿರಿಮೆಯನ್ನು ಪ್ರಚಾರ ಮಾಡಲು, ಉತ್ತರ ಭಾರತದ ಕಡೆ 'ಸಂಗೀತ ಯಾತ್ರೆ' ಬೆಳಿಸಿದನು. ಅವನು ಮೊದಲು ಭೇಟಿಕೊಟ್ಟದ್ದು ಬುರಾನಪುರಕ್ಕೆ. ಅಕಬರನ ಸಾಮಂತ ಮಾಧವ ಸಿಂಹ ಅಲ್ಲಿಯ ಅರಸನಾಗಿದ್ದ. ಆತ ಕಲಾಪ್ರೇಮಿ ಮತ್ತು ಗುಣ ಗ್ರಹಿಯಾಗಿದ್ದ. ಅವನು ಪುಂಢರೀಕ ವಿಠಲನ ಪಾಂಡಿತ್ಯವನ್ನು ಗಮನಿಸಿ. ಅವನಿಗೆ ರಾಜಾಶ್ರಯ ನೀಡಿದ.
ಶಿರಹಟ್ಟಿ ವೆಂಕೋಬರಾಯರ ಕನಸಿನ ಮಂಡಳಿ
52 to 60
ರಂಗಭೂಮಿಯು ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣ-ಹೊಂದಿರುವ ಮಾಧ್ಯಮವಾಗಿದೆ. ನಾಟಕಗಳು ಇಂದು ಸಮಾಜದ ವಿವಿದ ಕ್ಷೇತ್ರಗಳಲ್ಲಿ ಅರಿವು ವಿಸ್ತರಿಸುವ ತರಬೇತಿ ನೀಡುವ ಮಾಧ್ಯಮವಾಗಿದೆ. ಕನ್ನಡ ವೃತ್ತಿ ರಂಗಭೂಮಿಯಲ್ಲಿ ವಿಜೃಂಭಣೆಯಿಂದ ಮೆರೆದ ರಂಗಭೂಮಿಯ ರಂಗ ಚಟುವಟಿಕೆಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವುದು. ಅನೇಕ ರಂಗ ಕಲಾವಿದರ, ರಂಗ ಸಂಶೋಧಕರ, ರಂಗಕರ್ಮಿಗಳ ಕೈಯಲ್ಲಿದೆ. ಈ ನಮ್ಮ ಕನ್ನಡ ರಂಗಭೂಮಿಯಲ್ಲಿ ಅನೇಕ ಕಲಾವಿದರು ಎಲೆ ಮರಿ ಕಾಯಿಯ ಹಾಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಭೂಮಿನೇ ನನ್ನ ಉಸಿರು ಅಂತ ಬದುಕ್ತಾ ಇರೋರು ಸಾಕಷ್ಟು ಜನ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಸವಿಸಿದಂತವರು ಇದ್ದಾರೆ ಎಂಬುದನ್ನು ತಿಳಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.
ಸಂಗೀತದ ಹುಟ್ಟು ಮತ್ತು ಬೆಳವಣಿಗೆ
61 to 72
ಭಾರತೀಯ ಸಂಗೀತದ ಇತಿಹಾಸ ಸಂಗೀತದ ಉಗಮ ಮತ್ತು ವಿಕಾಸ ಹೇಗಾಯಿತು, ಯಾರಿಂದಾಯಿತು ಎಂದು ಪರಿಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಸಂಗೀತದ ಹುಟ್ಟಿನ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಬಿಪ್ರಾಯಗಳಿವೆ. ಶ್ರೀ ಟಿ.ವಿ.ಸುಬ್ಬರಾವ್ ಇವರು ತಮ್ಮ 'ಸ್ಟಡೀಸ್ ಇನ್ ಇಂಡಿಯನ್ ಮ್ಯೂಸಿಕ್' ಎಂಬ ಪುಸ್ತಕದಲ್ಲಿ "ಆದಿಮಾನವರ ಮನೋಭಾವಗಳು ನೈಸರ್ಗಿಕ, ಸುಖಪೂರ್ಣ ಹಾಗೂ ದುಃಖ ಪೂರ್ಣ ಅನುಭವದ ಅನುಸಾರವಾಗಿ ಬದಲಾಯಿಸುತ್ತಿದ್ದವು. ಅರಣ್ಯದಲ್ಲಿ ಆದಿಮಾನವನಿಗೆ ಸಂತೋಷವಾದಾಗ ಉಚ್ಛಧ್ವನಿಯಲ್ಲಿ ಕೂಗುತ್ತಿದ್ದನು. ದುಃಖವಾದಾಗ ಅವನ 'ಆಕ್ರೋಶದ' ಧ್ವನಿ ನೀಚವಾಗುತ್ತಿತ್ತು. ಪಶು-ಪಕ್ಷಿಗಳ ರೋಧನೆ, ದುಂಬಿಯ ಝೇಂಕಾರ, ಧನುಸ್ಸಿನ ಠೇಂಕಾರ, ಬಿದಿರು ವನದಲ್ಲಿ ಗಾಳಿಯ ಚಲನದಿಂದ ಉತ್ಪತ್ತಿಯಾಗುವ ಧ್ವನಿ ಇತ್ಯಾದಿಗಳಲ್ಲಿಯೂ ಪ್ರಾಚೀನ ಸಂಗೀತ ಮೂಲವಡಗಿದೆ" (ನಾಗ ಪುಷ್ಪಲತಾ, ಕರ್ನಾಟಕ ರಂಗ ಕಲೆಗಳ ಕೋಶ, ಪು. 31) ಎಂದು ಉಲ್ಲೇಖಿಸಲಾಗಿದೆ. ಸಂಗೀತ ಕಲೆಯು ಅತ್ಯಂತ ಪುರಾತನವಾದದ್ದು ಅದರ ಪ್ರಾರಂಭ ಎಲ್ಲಿಂದ ಹೇಗೆ, ಯಾವಾಗ ಆಯಿತು ಎಂದು ಹೇಳುವುದು ತುಂಬ ಕಷ್ಟ. ಈ ಜಗತ್ತು ಸೃಷ್ಟಿಯಾದಾಗಲೇ, ಸಂಗೀತದ ಉಗಮವಾಯಿತು ಎನ್ನಬಹುದು. “Music is born of nature and has been essentially an integral part of life from the very begin- ning of the creation and developed with the growth of civili- zation” (ನಾಗ ಪುಷ್ಪಲತಾ, ಕರ್ನಾಟಕ ರಂಗ ಕಲೆಗಳ ಕೋಶ) ಮಾನವನಿಗೂ ಮೊದಲು ಸಂಗೀತವಿದ್ದಿತ್ತೆಂಬ ಹೇಳಿಕೆಯನ್ನು ಗಮನಿಸಿದರೆ ವೇದ್ಯವಾಗುತ್ತದೆ. ನಿಸರ್ಗಕ್ಕೂ, ಕಲೆಗೂ ಅವಿನಾಭಾವ ಸಂಬಂಧವಿದೆ. ನಿಸರ್ಗ ಸೌಂದರ್ಯ, ಸ್ವರೂಪಗಳೆಲ್ಲವನ್ನೂ ಕಲೆಯು ತನ್ನಲ್ಲಿ ಅಡಗಿಸಿಕೊಂಡಿದೆ. ನಿಸರ್ಗದ ಸಹಜ ಕ್ರಿಯೆಗಳಾದ ಹರಿಯುವ ನೀರು, ಪಕ್ಷಿಗಳ ಕೂಗು ಮುಂತಾದುವುಗಳನ್ನು ಅನುಕ ರಿಸುವುದರ ಮೂಲಕವಾಗಿ ಮಾನವ ಹಾಡಲು ಕಲಿತನು. ಪ್ರಪ್ರಥಮ ಬಾರಿಗೆ ಬರಿಯ ಧ್ವನಿಯ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು, ನಂತರ ನಾದದ ಮೂಲಕ ವ್ಯಕ್ತಪಡಿಸಲಾರಂಭಿಸಿದನು.
Advantages and Disadvantages in Virtual Training / Performances
73 to 82
Virtual training and performances became highly popular only during the recent times, starting from 2020. The most popular reason being the Pandemic. Terror rose among the masses due to spread of virus and the whole world came to a still not knowing exactly how to get on with regular routines. Technology is a fast growing domain from the very beginning and is widespread, re- liable, cost effective and time saving. By the time of 2020 almost every household was dependant on internet and their routine was intertwined with it. In the field of Arts, virtual dependence was a less popular facet. Since the pandemic, even the artist's life was dwindling and the struggle to keep them occupied or even look for a job had to be based on the internet. Classes were conducted online through software's and applications. As the creative minds were put into work an idea of virtual performances also came into light, either live or recorded. Although opinions on highs and lows of virtual dependency can be quite sceptical in recent times due to the infectious influence of technology, it always spirals down to in- dividual experience and intrigue on what to choose and what not to.
Career opportunities for Classical Dancers and Musicians
83 to 89
This research paper explores different career opportunities for classical dancers and musicians available. It provides insights about advantages of studying performing arts specific to classical dance and music with respect to knowledge, artistic skills, manage- ment skills and communication skills. Research deals with in-depth analysis of benefits of choosing performing arts as career which in turn enhance skills. Knowledge - Analysing and understanding characters emotions and motive, understanding ideas with respect to historical background, profound knowledge on language, collate and contrast concepts, critical thinking, implementing techniques. Artistic Skills - creativity, ability to focus and practise vigorously for extended periods of time, create and emote. Management Skills - program planning, precise and detailed work, collaborating with other artists, time management, prudence, making best use of avail- able resource. Communication Skills - briefing on concepts of the performance, oratory skill, communicating concepts creatively. The paper intends to unfold different possible career opportunities for classical dancers and musicians based on divergent streams such as Performance, Design and Production, Academic, Health and other fields which students can opt their career path in the journey as a performing artiste. Further it explores multiple possibilities under each steam. Performance - Performer, Choreography, Acting, Mod- elling, Anchoring, Creative Director, Instrumental musician, Vocal musician, Nattuvanār, Composer. Design and Production - Lighting Designer, Costume Designer, Makeup Artist, Property and Stage designer, Sound designer, Director. Academic Teacher/Professor in schools/colleges, Dance historian or scholar, Lyricist. Health Dance therapist, Music therapist, Yoga Instructor. Other Dance Photographer and Videographer, Performance critic, Art admin- istrator, social media influencer. Research methodology followed is combination of descriptive design as existing career options are observed and Exploratory as exploring further options available. Possible limitations in this study, Limitation of access to data - ас- cess to multiple career options available. Limitation of Time - Time available to study topic in detail due to time constraints given to re- searcher. Limitation of research Design used - specific constraints might be on population of research based on selected design that might impact conclusion. Study provides gist of available types of academic courses for performing arts specific to classical dance and music, advantages, disadvantages of traditional learning against academic learning. This paper enables students to explore various career opportunities and accessibility of those options through dif- ferent platforms. Information here can be used by academic orga- nizations to improve their curriculum and aid students in the field of performing arts.
Comparison of expression of devotional poems in Naradiya kirtan presentation with that of Kathak temple tradition
90 to 101
This study is about the comparison between the expression of Shloka, Pada, Bhajan, Stuti, Akhyan under the Maharashtra Naradiya Kirtan tradition and Kathak Mandir tradition. Music is an integral part of both the styles. Study of history of these two styles shows significant changes in their repertoire with changes in time. A study of the changes in the presentation of both styles gives an insight into the changes in use of music and social conditions of the time. Till date, no research work is done on the subject comparing the performance method of these two styles for katha akhyan and devotional poetry. The purpose of this research is to do a comparative study between the Naradiya Kirtan and presentation of katha akhyan in the temple tradition of Kathak, to examine the applicability of devotional poetic literature of saints used in both styles, and to clarify the place of sattvic abhinaya in both styles. In this research paper, interviews with kirtan artist Charudatta Aphle, Sameer Limaye and also parts of 'Nachu Kirtanache Rangi' book written by Dr. Yashwant Pathak has been compiled and analysed. Devotional poetry received from Kirtankar Vishwas Kulkarni, literature and experiments received while participating in the workshop have been reviewed for this research. The use of sattvic abhinaya in the performance method of Kathak temple tradition found in the books by Vidyavachaspati Shankar Abhyankar, Dr. Puru Dadhich, Dr. Shovana Narayan and its extensive discussion explains the similarities in both the styles. The complete resemblance between kirtan by Kirtankar Muralidharbua Nijampurkar and the description of katha akhyan (story telling) in the temple tradition of Kathak by Omkarnath Thakur establishes a commonality in the expression of the two styles. Charudatta Aphle and Nizampurkar's demonstration of Kathak hand gestures on the hymns composed by Saint Tulsidas, kirtankar Milindbua Badve's presentation of Sattvic Abhinaya, Pandit Madan Maharaj's film footage of Draupadi disrobing incident performed in the Krishna mandir shows similarities. A joint study of Maharashtrian Kirtan and Kathak temple tradition is necessary to show the possibility of creation of the self-classical dance style of Maharashtra. This study will give more nuanced insight into Indian history. For this purpose, the topic of this research paper can play an important role in clarifying the literary and performance-based interrelationship of the two styles.
Concept of Dance as described in Agni Purana
102 to 110
Agni Purana is one of the eighteen Puranas. It is a voluminous work having as many as about 15, 000 verses, spread over 385 Chapters. The Agni Purana is a sort of encyclopedia that deals with wide-ranging subjects. Chapters 340 and 341, give some information about Dance, particularly relating to Anga-karma Abhinaya (actions, gestures, and movements). This puranic literature contains several references to dance and music which cannot be ignored. The main purpose of the study is to examine the aesthetic value of the Natyashastra as well as its religious implications by examining all chapters pertaining to dance from the Agni Purana. This study is appropriate for the analytical research methodology. It attempts to critically analyse the information about Nrtyadi-ranga-karma, which is a brief study of bodily actions in Dance. Puranas have been influencing the value and purpose of life throughout the centuries and are valuable, as they supply the materials for the study of diverse subjects such as geography, cultural history, politics, education system, iconography, medicine, grammar, poetry, Alamkara, Chhandas, Rasa, Riti, Yoga and all fine arts including dance and music and this research paper is limited to only dance.
Experience Bharatnatyam through the Lens of Connected Devices
111 to 120
The COVID-19 pandemic has compelled the performing arts community to explore virtual platforms as a means of continuing their artistic practices. Bharatanatyam, a classical Indian dance form, has also witnessed a shift towards virtual training and performance. The purpose of this abstract is to share my experience in training and performing Bharatanatyam on a virtual platform and discuss the benefits and drawbacks. Alongside I have made an effort to list down few strategies to mitigate the technological drawback to safeguard Bharatnatyam's authenticity and cultural heritage.
Impact of Performing Arts on Individual and Health Management
121 to 130
The performing arts are widely recognized for their culture, tradition, and mythology. However, they have also gained recognition for their ability to evoke emotions. According to Natyashastra, performing arts are meant for entertainment, but they also have an enormous impact on individual well-being and both physical and mental health management. This abstract provides an overview of research on this topic, highlighting the composite benefits of the performing arts. Discipline plays an instrumental part in the performing arts. The meticulous training and practice needed in performing arts stimulate discipline as individuals learn to set intentions, manage their time effectively, and overcome challenges in their cultural hobbies. Many performing arts activities, such as theatre productions or dance ensembles, require students to learn to work together and respect each other's contributions. One notable aspect of the performing arts is their ability to foster creativity and self- expression. Through various artistic mediums like music, dance, and theatre, individuals are encouraged to tap into their imagination, explore new ideas, and express themselves authentically. This creative outlet not only allows for personal growth but also promotes emotional well-being and self-discovery. The performing arts provide a safe and empowering space for individuals to communicate their thoughts, feelings, and experiences, offering a means of catharsis and self-reflection. Whether it's through portraying a character on stage, composing a piece of music, or choreographing a dance routine, the performing arts nurture and unleash the innate creativity within individuals, This leads to a more profound comprehension of oneself and the surrounding world. Diseases and chronic illnesses can pose unique challenges for individuals involved in the performing arts. Conditions such as asthma, arthritis, and endometriosis impact an artist's ability to perform consistently. However, many performers demonstrate incredible resilience and adaptability, finding ways to manage their conditions while pursuing their passion for the arts. Regardless of the specific condition, whether it is a physical disability, chronic pain, or an autoimmune disorder, performing arts allow individuals to embrace their bodies and celebrate their abilities. Through performing arts, those with chronic illnesses can discover a renewed sense of self, resilience, and a reminder that their bodies are capable of incredible beauty and expression. In conclusion, performing arts have a significant impact on individual well-being and health management. They enhance cognitive development, promote physical fitness, and support therapeutic interventions. Recognizing the potential of performing arts can inform the development of programs and policies that utilize artistic expression for the betterment of individuals' lives. Further research is needed to explore underlying mechanisms and expand access to performing arts experiences.
Importance of Pandit Lalanpiya's Thumris of Unconventional Themes in Kathak Repertoire
131 to 140
Indian classical music has formed the basis of performances in classical dance forms. In Kathak dance style mainly for Abhinaya anga, the Hindustani classical music played a important role. The various musical forms such as bhajan. Khyal, Dadara Thumari etc. are used for the expressional part of Kathak. Since few centuries thumari is has acquired immense importance for kathak. In the period of Vajidali Shah, thumari came in fore front and the original musical form got associated with Kathak. Since then, the evolution of Thumari led to two main varieties viz Bol Banav thumari and Bol Bant thumari. Among the composers of Bol Bant Thumri, Pandit Lalanpiya's name is respected as the best Thumri composer and singer. During study of his compositions, it is noticed that he has composed many thumaris on unconventional subjects, but they are unknown to the Kathak world. In Kathak, thumris on the themes of Radha Krishna, Gop Gopika, Nayikabheda are more prevalent. Therefore, the question arises whether these Thumris on these unconventional subjects will enrich the Kathak world. The purpose of this research is to provide a variety of themes for performance by Kathak dancers. The hypothesis is that the thumaris written by Pandit Lalanpiya based on unconventional topics would enrich the kathak performance. The methodology used is qualitative analysis of and during the process classification of his creations is done and kathak dancers and experts are interviewed. The subjects like Bhakta Prahlad is consoling his mother to give him poison and not to blame his father, Rukmini's questions to her mother as to why she is forcing her for the marriage or Krishna complaining his mother that in this winter season you are sending me early morning to feed the cattle but not even given new blanket etc. are the few examples of his thumaris. The research led to the conclusion that in present scenario also, Pandit Lalanpiya's 100 years old collection of unconventional themes will provide kathak dancers with a rich repertoire of expressions and Abhinay. Thumri has two types. The essence of thumri lies in its lyrics. Based on these lyrics, these two types were created.
Therapeutic Mindfulness through Rasa
141 to 150
Is the training and experience of rasa therapeutic in nature? Rasa, aesthetic essence, is the final goal of arts, and the quintessential flavour in all spheres of life. It is ultimate pleasure and satisfaction leading to spiritual bliss. In any field when work becomes a spiritual passion, complete satisfaction is achieved and thus there is rasa in it. This is possible when such activity becomes a vehicle for mind, body and spirit alignment, or yoga. On this I will draw reference to a Taittiriya Upanishad shloka Chapter 2, Section 7: Bliss is the essence of existence. Brahman is bliss. Spiritual bliss in aesthetic satisfaction is akin to the realization of the Brahman (Radhakrishnan, 1997, p. 549). According to Abhinavagupta, the principle commentator on rasa, there are five levels of aesthetic experience for the presenter and the perceiver; the sense level, the imaginative level, the emotive level, the carthartic level and the transcendental level. So how does Rasa work in realm of the spirit? For the performer when the enactment is a embodied representation it becomes encompasses all the five stages described by Abhinavaguta. Richard Schechner, discussing Rasaesthetics, perceives the Rasic performer, defining the performer as the first spectator. Kudiyattam training as a vehicle: Natyasastra does not explicitly refer to a yogic breath training but Kudiyattam, the ancient Sanskrit Theatre has specific breath training system to emote which requires focussed mind concentration, akin to a meditative technique. The Satvika Abhinaya practice of the form can easily be identified as a mindful practice. Phenomenological Studies, Empathy and Mirror Neurons: In the recent times there have been studies in Phenomenology with Empathy or concept of 'In Feeling' which resonate rasa sutra. First coined by Robert Visher as "aesthetic sympathy" or Einfulung, it was Theodore Lipps who first discussed empathy. Later Phenomenologists, Husserl, Scheler, and Stein, discussing the subjectivity of individual experiences, notes that everybody has their own lived experiences. Scheler and Stein hold that imitation is not required to understand the emotive content of the other being. Discovered a decade ago in Italy by Rizzolatti, the functioning of the mirror neurons explains why we empathize. Experiments showed that a monkey, observing another in pain or pleasure, had the same reaction. The same neurons are said to be present in human brains. This paper will discuss the mindful and contemplative training and experience of Rasa which can be of therapeutic value. Pedagogically devised, this can become an important tool of art practice as therapy.
Visual transition from real space to performance In Karnataka Contemporary dramas
151 to 158
Design of a space has a psychological impact on the behavior of the users using the space. The ambience of theatres is different from other places. Performing spaces are of different sizes, shapes, and are constructed using different materials with varied acoustic properties. They might be open air, semi open or closed spaces. This paper aims to explore the relation between theatre spaces and performing artists. This object focuses on understanding the effect that characteristics of performing spaces have on performance attributes such as preparation, quality of performance and response of the audience. It also attempts to explore the effect of performing spaces on psychological attributes such as comfort level, stress, concentration and sense of connection with the audience. For this purpose a survey of performing 'MalegalalliMadhumagalu' different levels is conducted. The quality of the performance and the audience response depend on the location where the performance takes place, while special attention should be paid to the staging between the actual venue and the staged performance. If the venue of the performance changes, what will happen on the performance? What are the consequences? What is the question that arises in the community when the real space is transformed into a performance space? An attempt is made to find a new way to many questions whether a theater performance needs a specific location or not.
Yoga and Music complement each other
159 to 168
Music and Yoga complement each other. Yoga is incomplete without music and music is incomplete without yoga. When we do yoga, music creates meditation in it and when we learn or sing music, yoga gives strength to it, so it seems very difficult to separate these two. But in today's run-of-the-mill life, we cannot balance both, so we have to face incompleteness even without wanting to. Today many students start learning music but are unable to complete it. Because, sometimes lack of posture, sometimes lack of concentration, sometimes lack of attention, or any other reason, nowadays the era of shortcuts has come. Although yoga is a big subject, from the point of music, an attempt has been made to know, learn, and understand, which part of yoga practice is essential. In this article, 1. How can we understand the importance of time and complete the practice of music by doing some effective yoga practice while learning music? Similarly, 2. When we use music while doing yoga, a wonderful result is seen.
Bharathanatyam - It's Technique, Margam and Jewellery: A Tantric Perspective
169 to 177
Any Indian classical performing art is a medium through which one can express a philosophy of life which aims to transcend oneself towards a higher plane and achieve bliss through spiritual expression for the performer and the audience. "All Indian classical dances are a combination of body movements and facial expressions perfectly synchronized to represent a given context, through the perfect vehicle, the human body. Though it is the body that moves, it is man's inner consciousness or soul that directs his movements. This results in a harmonistic dance form that combines music, rhythm, and movement, all of which cater to the command of man's inner feelings. The philosophy of art aims to manifest the inner self of man which is divine in nature In a spiritual country like India, where the realization of consciousness or spirit has been the supreme goal of life, it is not a wonder that dance became a form of sadhana." Tantra - Tantrayate vistāryate jnanam anena' - i.e., by which knowledge is spread or developed. When art-forms take their being from fundamental cosmic principles, they participate in the essential structure of the universe and contain a natural symbolism to which unsophisticated human beings respond instinctively, unconsciously"