ಶಿರಹಟ್ಟಿ ವೆಂಕೋಬರಾಯರ ಕನಸಿನ ಮಂಡಳಿ

Main Article Content

ಅನಂತಕುಮಾರ
ನಾಗೇಶ್ ವಿ. ಬೆಟ್ಟಕೋಟೆ

Abstract

ರಂಗಭೂಮಿಯು ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣ-ಹೊಂದಿರುವ ಮಾಧ್ಯಮವಾಗಿದೆ. ನಾಟಕಗಳು ಇಂದು ಸಮಾಜದ ವಿವಿದ ಕ್ಷೇತ್ರಗಳಲ್ಲಿ ಅರಿವು ವಿಸ್ತರಿಸುವ ತರಬೇತಿ ನೀಡುವ ಮಾಧ್ಯಮವಾಗಿದೆ. ಕನ್ನಡ ವೃತ್ತಿ ರಂಗಭೂಮಿಯಲ್ಲಿ ವಿಜೃಂಭಣೆಯಿಂದ ಮೆರೆದ ರಂಗಭೂಮಿಯ ರಂಗ ಚಟುವಟಿಕೆಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವುದು. ಅನೇಕ ರಂಗ ಕಲಾವಿದರ, ರಂಗ ಸಂಶೋಧಕರ, ರಂಗಕರ್ಮಿಗಳ ಕೈಯಲ್ಲಿದೆ. ಈ ನಮ್ಮ ಕನ್ನಡ ರಂಗಭೂಮಿಯಲ್ಲಿ ಅನೇಕ ಕಲಾವಿದರು ಎಲೆ ಮರಿ ಕಾಯಿಯ ಹಾಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಭೂಮಿನೇ ನನ್ನ ಉಸಿರು ಅಂತ ಬದುಕ್ತಾ ಇರೋರು ಸಾಕಷ್ಟು ಜನ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಸವಿಸಿದಂತವರು ಇದ್ದಾರೆ ಎಂಬುದನ್ನು ತಿಳಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.

Article Details

Section

Research Articles

Author Biographies

ಅನಂತಕುಮಾರ

ಸಂಶೋಧನಾ ವಿದ್ಯಾರ್ಥಿ, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ನಾಗೇಶ್ ವಿ. ಬೆಟ್ಟಕೋಟೆ

ಪ್ರಾಧ್ಯಾಪಕರು, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 

How to Cite

ಅನಂತಕುಮಾರ, & ನಾಗೇಶ್ ವಿ. ಬೆಟ್ಟಕೋಟೆ. (2024). ಶಿರಹಟ್ಟಿ ವೆಂಕೋಬರಾಯರ ಕನಸಿನ ಮಂಡಳಿ. ಅಕ್ಷರಸೂರ್ಯ (AKSHARASURYA), 4(01), 52 to 60. https://aksharasurya.com/index.php/latest/article/view/794

References

ಮರುಳಸಿದ್ದಪ್ಪ ಕೆ. (2013). ಆಧುನಿಕ ಕನ್ನಡ ನಾಟಕ. ಅಂಕಿತ ಪುಸ್ತಕ ಪ್ರಕಾಶನ. ಬೆಂಗಳೂರು.

ಸಬರದ ಬಸವರಾಜ. (2017). ಹೈದ್ರಾಬಾದ್ ಕರ್ನಾಟಕದ ರಂಗಭೂಮಿ. ಪಲ್ಲವಿ ಪ್ರಕಾಶನ. ಕಲಬುರ್ಗಿ.

ಕಟಕೆ ಅಮೃತ. (2002). ಹೈದ್ರಾಬಾದ್ ಕರ್ನಾಟಕದ ನಾಟಕ ಸಾಹಿತ್ಯ ಒಂದು ಅಧ್ಯಯನ. ಯಮುನಾ ಪ್ರಕಾಶನ, ಗುಲಬರ್ಗಾ.

ಗೋರಂಟ್ಲಿ ವಿಠಪ್ಪ, (2017). ಕೊಪ್ಪಳ ಜಿಲ್ಲಾ ರಂಗಮಾಹಿತಿ. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.

ಸ್ವಾಮಿರಾವ್ ಕುಲಕರ್ಣಿ, (2016), ಕಲಬುರಗಿ ಜಿಲ್ಲಾ ರಂಗಮಾಹಿತಿ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು.

ಕುಮಾರ ಡಿ. ಎಸ್. (2017). ಯಾದಗಿರಿ ಜಿಲ್ಲಾ ರಂಗಮಾಹಿತಿ. ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು.

ಈಚನಾಳ ಖಾಜಾವಲಿ. (2017), ರಾಯಚೂರು ಜಿಲ್ಲಾ ರಂಗಮಾಹಿತಿ. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.

Most read articles by the same author(s)