ಹಂಪಿ ಶಾಸನೋಕ್ತ ನೀರಿನ ನೆಲೆಗಳು

Main Article Content

ಎನ್. ಎಸ್. ವೀರೇಶ ಉತ್ತಂಗಿ

Abstract

ವಿಜಯನಗರ ಕಾಲದಲ್ಲಿ ಹಂಪಿ ರಾಜಧಾನಿಯಾದ ಕಾರಣ ಜನನಿಬಿಡ ಪ್ರದೇಶವಾಗಿತ್ತು. ಜನರ ದಿನನಿತ್ಯದ ಬದುಕಿಗೆ ನೀರು ಅತ್ಯಂತ ಅವಶ್ಯಕವಾಗಿದ್ದರಿಂದ, ನೀರಿನ ಅವಶ್ಯಕತೆ ಪೂರೈಸಲು ವಿಜಯನಗರ ಸಾಮ್ರಾಟರು ಹಂಪಿ ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅನೇಕ ಕೆರೆ, ಬಾವಿ, ಕೊಳ, ಕಟ್ಟೆಗಳನ್ನು ನಿರ್ಮಿಸಿದ್ದರು. ನೀರಾವರಿಗಾಗಿ ಹೊಲ ಗದ್ದೆಗಳಿಗೆ ನೀರು ಸರಾಗವಾಗಿ ಹರಿಯಲು ಕಾಲುವೆಗಳನ್ನು ಮಾಡಿಸಿದ್ದರು. ಶಾಸನಗಳಲ್ಲಿ ಉಕ್ತವಾಗಿರುವ ಹೊಳೆಗಳು, ಕೆರೆಗಳು ಹಾಗೂ ಬಾವಿಗಳ ಐತಿಹಾಸಿಕ ವಿವರಗಳನ್ನು ಮತ್ತು ಪ್ರಾಚೀನ ನೀರಾವರಿ ವ್ಯವಸ್ಥೆಯು ಕೃಷಿ ಹಾಗೂ ಪೂಜಾ ಕಾರ್ಯಗಳಿಗೆ ಹೇಗೆ ಬಳಕೆಯಾಗುತ್ತಿತ್ತು ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.


 

Article Details

Section

Essay

Author Biography

ಎನ್. ಎಸ್. ವೀರೇಶ ಉತ್ತಂಗಿ

ವಾರ್ಡ್ ನಂಬರ್ 4, ಉತ್ತಂಗಿ ಅಂಚೆ, ಹೂವಿನಹಡಗಲಿ, ವಿಜಯ ನಗರ ಜಿಲ್ಲೆ.

How to Cite

ಎನ್. ಎಸ್. ವೀರೇಶ ಉತ್ತಂಗಿ. (2024). ಹಂಪಿ ಶಾಸನೋಕ್ತ ನೀರಿನ ನೆಲೆಗಳು. ಅಕ್ಷರಸೂರ್ಯ (AKSHARASURYA), 3(03), 146 to158. https://aksharasurya.com/index.php/latest/article/view/719

References

ಬಸವಾರಾದ್ಯ ಎನ್. (1998). ಸಂಕ್ಷಿಪ್ತ ಕನ್ನಡ ನಿಘಂಟು (ಸಂ). ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ದೇವರಕೊಂಡಾರೆಡ್ಡಿ ಮತ್ತು ಇತರರು. (2000). ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ: ಸಂಪುಟ-3, ಹಂಪಿ ಶಾಸನಗಳು (ಸಂ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

Most read articles by the same author(s)