ಭಾಷೆಯಲ್ಲಿ ಮಹಿಳಾ ಪ್ರತಿನಿಧೀಕರಣ

Main Article Content

ಮೀನಾಕುಮಾರಿ ಎಂ.

Abstract

ನಮ್ಮ ಇಡೀ ವ್ಯವಸ್ಥೆ ಪುರುಷ ಕೇಂದ್ರಿತ ನೆಲೆಯಲ್ಲಿ ರೂಪಿತವಾಗಿದೆ. ಜೀವನದ ಪ್ರತಿಯೊಂದು ಭಾಗವೂ ಶತಶತಮಾನಗಳಿಂದಲೂ ಅದೇ ನೆಲೆಗಟ್ಟಿನಲ್ಲಿ ಮುಂದುವರೆದಿವೆ. ಭಾಷೆಯೂ ಇದಕ್ಕೆ ಹೊರತಾಗಿಲ್ಲ. ಏನನ್ನೇ ಹೇಳಬೇಕಾದರೂ ಪುರುಷ ಕೇಂದ್ರಿತ ಭಾಷೆ ಅಥವಾ ಪುರುಷವಾಚಿ ಭಾಷೆ ಇಂದಿಗೂ ಅತಿ ಸರಾಗವಾಗಿ ಬಳಕೆಯಾಗುತ್ತದೆ. ಹೆಣ್ಣಿಗೆ ಅವಳದೇ ಆದ ಅಭಿವ್ಯಕ್ತಿ, ಭಾಷೆ ಇದೆ ಎಂಬುದನ್ನು ಇಂದಿಗೂ ಸಮಾಜ ಒಪ್ಪಿಕೊಂಡಿಲ್ಲ. ಇಂದಾದರೂ ಅಷ್ಟೆ ಭಾಷೆಯ ಅಭಿವ್ಯಕ್ತಿಯಲ್ಲಿ ಮಹಿಳಾ ಭಾಷೆ, ಹೆಣ್ಣು ಭಾಷೆ ಎಂಬುದು ತನ್ನ ಅಸ್ತಿತ್ವಕ್ಕಾಗಿ ಪ್ರಶ್ನೆಗಳನ್ನು ಹಾಕುತ್ತಲೇ ಇದೆ. ಮಾಧ್ಯಮಗಳಲ್ಲೂ ಮಹಿಳಾ ಅಭಿವ್ಯಕ್ತಿ ಪೂರ್ಣಪ್ರಮಾಣದಲ್ಲಿ ಸಾಧಿತವಾಗಿಲ್ಲ.

Article Details

Section

Research Articles

Author Biography

ಮೀನಾಕುಮಾರಿ ಎಂ.

ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ. ಆರ್. ಪುರಂ.

How to Cite

ಮೀನಾಕುಮಾರಿ ಎಂ. (2023). ಭಾಷೆಯಲ್ಲಿ ಮಹಿಳಾ ಪ್ರತಿನಿಧೀಕರಣ. ಅಕ್ಷರಸೂರ್ಯ (AKSHARASURYA), 2(11), 46 to 51. https://aksharasurya.com/index.php/latest/article/view/261

References

ಶ್ರೀಮತಿ ಎಚ್. ಎಸ್., ಸ್ತ್ರೀವಾದಿ ಭಾಷಾಶಾಸ್ತ್ರ ಪ್ರವೇಶಿಕೆ (2009), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕಲಾವತಿ. ಜೆ. ಬಿ., ಜಾಹಿರಾತುಗಳಲ್ಲಿ ಮಹಿಳಾ ಪ್ರತಿನಿಧೀಕರಣ (2010), ಪ್ರಗತಿ ಗ್ರಾಫಿಕ್ಸ್, ಬೆಂಗಳೂರು.

ಸರೋಜಾ ಕೆ., ಮಹಿಳೆ ಮತ್ತು ಸಮೂಹ ಮಾಧ್ಯಮಗಳು (2004), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಗೀತಾ ಪ್ರಸಾದ್, ಆಧುನಿಕ ಮಹಿಳಾ ಅಭಿವ್ಯಕ್ತಿ (2009), ಧಾತ್ರಿ ಪುಸ್ತಕ.

ನಾಗಮಣಿ ಎಸ್. ರಾವ್., ಸ್ತ್ರೀಪಥ (2012), ನವಕರ್ನಾಟಕ ಪ್ರಕಾಶನ, ಬೆಂಗಳೂರು.

ಮಂಜುಳಾ ಸಿ. ಪಿ., ಮಾಧ್ಯಮಗಳಲ್ಲಿ ಮಹಿಳೆ: ಅಗೋಚರ ಅಡೆತಡೆ (ಲೇಖನ), ಜನವರಿ 5, 2021.

Most read articles by the same author(s)