ಅಲ್ಲಮನ ವಚನಗಳಲ್ಲಿ ಮನಃಶಾಸ್ತ್ರ

Main Article Content

ಅಮರ ಯರಗಟ್ಟಿಕರ
ಗಜಾನನ ನಾಯ್ಕ

Abstract

೧೨ನೆಯ ಶತಮಾನ ವಚನ ಸಾಹಿತ್ಯದ ಪರ್ವ. ಇಂತಹದೊಂದು ವಚನ ಪರ್ವ ಮಂದಿರಕ್ಕೆ ಕಳಶವಾದವನು ಅಲ್ಲಮನೆಂದರೆ ತಪ್ಪಾಗಲಾರದು. ಅಲ್ಲಮ ಎಂದರೆ ಮನಸ್ಸು ಎಂಬುದು ಔಚಿತ್ಯವಾಗಿದೆ. ಏಕೆಂದರೆ ಅಲ್ಲಮ ಅಷ್ಟು ಸುಲಭವಾಗಿ ಎಲ್ಲರ ಕೈಗೆ ಸಿಗುವನಲ್ಲ. ಆತನ ಪ್ರತಿಯೊಂದು ವಚನವು ಕೂಡ ಮನಃಶಾಸ್ತ್ರದ ಹಿನ್ನೆಲೆಯಲ್ಲಿರುವುದು ಪ್ರಸ್ತುತ ಲೇಖನದ ತಿರುಳಾಗಿದೆ.

Article Details

Section

Research Articles

Author Biographies

ಅಮರ ಯರಗಟ್ಟಿಕರ

ಸಂಶೋಧನಾ ವಿದ್ಯಾರ್ಥಿ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಣಿಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

ಗಜಾನನ ನಾಯ್ಕ

ಸಹ ಪ್ರಾಧ್ಯಾಪಕರು, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಣಿಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

How to Cite

ಅಮರ ಯರಗಟ್ಟಿಕರ, & ಗಜಾನನ ನಾಯ್ಕ. (2025). ಅಲ್ಲಮನ ವಚನಗಳಲ್ಲಿ ಮನಃಶಾಸ್ತ್ರ. ಅಕ್ಷರಸೂರ್ಯ (AKSHARASURYA), 9(02), 129 to 132. https://aksharasurya.com/index.php/latest/article/view/1605

References

ಬಸವರಾಜು ಎಲ್., ಅಲ್ಲಮ ವಚನ ಚಂದ್ರಿಕೆ, ಸಂಪಾದಕರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ ರೋಡ, ಬೆಂಗಳೂರು -೫೬೦೦೦೨, ಪುಟ-೫೭

ಗೋವಿಂದಾಚಾರ್ಯ ಬನ್ನಂಜೆ ಭಗವದ್ಗೀತೆ, ಅಧ್ಯಾಯ-೧೫, ೧ನೆಯ ಶ್ಲೋಕ, ಜಾಲತಾಣ ಕೃಪೆ

ಗೋವಿಂದಾಚಾರ್ಯ ಬನ್ನಂಜೆ ., ಕಠೋಪನಿಷತ್ ಉಪನಿಷತ್ ಪ್ರವಚನ, ಇ-ಬುಕ್, ಪುಟ-೩೯

ಬಸವರಾಜು ಎಲ್., ಅಲ್ಲಮ ವಚನ ಚಂದ್ರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರೋಡ, ಬೆಂಗಳೂರು -೫೬೦೦೦೨, ಪುಟ-೯೭

ಬಸವರಾಜು ಎಲ್., ಅಲ್ಲಮ ವಚನ ಚಂದ್ರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರೋಡ, ಬೆಂಗಳೂರು ೫೬೦೦೦೨, ಪುಟ-೧೨೪

Most read articles by the same author(s)