ಬೆಳ್ವಲನಾಡಿನ ಶಾಸನೋಕ್ತವಾಗಿದ್ದು ನಶಿಸಿರುವ ಬಸದಿಗಳು

Main Article Content

ಶರಣಪ್ಪ ಬಸಪ್ಪ ಜಗ್ಗಲ

Abstract

ಬೆಳ್ವಲನಾಡಿನಲ್ಲಿ ಜೈನ ವಾಸ್ತುಕಲೆಯು ರಾಜರು, ಸಾಮಂತರು, ಸ್ತ್ರೀಯರು, ದಂಡನಾಯಕರು ಮತ್ತು ಸಾಮಾನ್ಯರ ಕೊಡುಗೆಯಿಂದ ಸಮೃದ್ಧವಾಗಿತ್ತು. ಈ ಪ್ರದೇಶದಲ್ಲಿ ಒಟ್ಟು ಐವತ್ನಾಲ್ಕು ಬಸದಿಗಳು ಕಂಡುಬಂದಿದ್ದು, ಅವುಗಳಲ್ಲಿ ಶಾಸನೋಕ್ತವಾಗಿ ಉಲ್ಲೇಖಗೊಂಡರೂ ಪ್ರಸ್ತುತ ಕಾಲಗರ್ಭದಲ್ಲಿ ನಶಿಸಿಹೋಗಿರುವ ಬಸದಿಗಳ ಪ್ರಮಾಣ ಹೆಚ್ಚಾಗಿದೆ. ಹೂಲಿಯ ಶಾಂತಿನಾಥ ಬಸದಿ, ಅಣ್ಣಿಗೇರಿಯ ಚೇದಿ, ಲಕ್ಕುಂಡಿಯ ಪದ್ಮಾವತಿ ಬಸದಿ ಸೇರಿದಂತೆ ಹಲವು ಬಸದಿಗಳು ಕೇವಲ ಶಾಸನಗಳಲ್ಲಿ ಮಾತ್ರ ದಾಖಲಾಗಿವೆ. ಈ ನಾಶವಾದ ಬಸದಿಗಳ ನಿರ್ಮಾತೃರು, ಕಾಲಮಾನ, ವಾಸ್ತು ಲಕ್ಷಣಗಳು ಹಾಗೂ ಅವುಗಳಿಗೆ ನೀಡಲಾದ ದಾನ-ದತ್ತಿಗಳ ಐತಿಹಾಸಿಕ ವಿವರಗಳನ್ನು ಶಾಸನಗಳ ಆಧಾರದ ಮೇಲೆ ವಿಶ್ಲೇಷಿಸಲಾಗಿದೆ. ಮತೀಯ ಸಂಘರ್ಷಗಳಿಂದಾಗಿ ಕರ್ನಾಟಕದಲ್ಲಿ ಅನ್ಯಧರ್ಮೀಯ ದೇವಾಲಯಗಳಿಗಿಂತ ಜೈನ ಬಸದಿಗಳೇ ಅತಿ ಹೆಚ್ಚು ನಾಶವಾಗಿವೆ.

Article Details

Section

Research Articles

Author Biography

ಶರಣಪ್ಪ ಬಸಪ್ಪ ಜಗ್ಗಲ

ಇತಿಹಾಸ ಉಪನ್ಯಾಸಕರು, ಕೆ.ಎಲ್.ಇ ಸಂಸ್ಥೆಯ ಗುದ್ದೆಪ್ಪ ಹಳ್ಳಿಕೇರಿ ಪದವಿ ಕಾಲೇಜು, ಹಾವೇರಿ.

How to Cite

ಶರಣಪ್ಪ ಬಸಪ್ಪ ಜಗ್ಗಲ. (2023). ಬೆಳ್ವಲನಾಡಿನ ಶಾಸನೋಕ್ತವಾಗಿದ್ದು ನಶಿಸಿರುವ ಬಸದಿಗಳು. ಅಕ್ಷರಸೂರ್ಯ (AKSHARASURYA), 2(06), 01 to 15. https://aksharasurya.com/index.php/latest/article/view/138

References

ಪುಟ್ಟಸ್ವಾಮಿ ಡಿ., ಜೈನ ತತ್ವಸಾರ ಸಂಗ್ರಹ (೧೯೬೫), ಪು. ೩೪-೩೬.

ಪಾಡಿಗಾರ ಶ್ರೀನಿವಾಸ, ಭಾರತೀಯ ವಾಸ್ತುಶಿಲ್ಪಕ್ಕೆ ಜೈನರ ಕೊಡುಗೆ, ಜಿನತಿಲಕ, ಶಿವಾನಂದ ಗಾಳಿ ಮತ್ತು ಶ್ರೀಧರ ಹೆಗಡೆ ಭದ್ರನ್ (ಸಂ.), ಪು. ೧೦೪-೧೧೪.

ಗೋಪಾಲ್ ಬಾ. ರಾ., ಬನವಾಸಿ ಕದಂಬರು, ಶಾ.ಸಂ. ೨೪.

ಹಂಪ ನಾಗರಾಜಯ್ಯ, ಶಾಸನಗಳಲ್ಲಿ ಜೈನ ತೀರ್ಥಗಳು, ಚಂದ್ರಕೊಡೆ, ಪು. ೭-೮೨.

ಎಸ್.ಆಯ್.ಆಯ್. ಸಂ. ೧೧-೧, ಶಾ.ಸಂ. ೫.

ಎಸ್.ಆಯ್.ಆಯ್. ಸಂ-೧೧ ಶಾ.ಸಂ.೩೪.

ಗೋಗಿ ಹನುಮಾಕ್ಷಿ. (ಸಂ.), ಲಕ್ಷ್ಮೀಶ್ವರ: ಸಾಂಸ್ಕೃತಿಕ ಅಧ್ಯಯನ, ಶಾ.ಸಂ. ೧೭, ಪು. ೨೮-೩೦.

ಹಂಪ ನಾಗರಾಜಯ್ಯ, ಶಾಸನಗಳಲ್ಲಿ ಬಸದಿಗಳು, ಪು. ೨೬-೨೭.

ಹಂಪ ನಾಗರಾಜಯ್ಯ, ಕರ್ನಾಟಕದಲ್ಲಿ ಜೈನಧರ್ಮ: ಹೊಸ ಶೋಧಗಳು, ಅರವಂಟಿಗೆ ಸಂ. ೧/೧ (ಮೇ-೧೯೯೯), ಪು. ೬೮.

ಎಸ್‌.ಆಯ್.ಆಯ್. ಸಂ.೧೧-೧, ಶಾ.ಸಂ. ೫೨.

ಕಲಬುರ್ಗಿ ಎಂ. ಎಂ. (ಸಂ.), ಧಾರವಾಡ ಜಿಲ್ಲೆಯ ಶಾಸನ ಸೂಚಿ, ಶಾ.ಸಂ. ೫೩, ಪು. ೫.

ಹಾಜವಗೋಳ ಧನವಂತ, ಮುಳಗುಂದ ನಾಡು ಒಂದು ಅಧ್ಯಯನ, ಶಾ.ಸಂ. ೨೧, ಪು. ೨೩೩.

ಇ.ಆಯ್. ಸಂ.೧೫, ಶಾ.ಸ. ೨೩/ಬಿ.

ಎಸ್.ಆಯ್.ಆಯ್.೧೮; ಬಿ.ಕೆ ನಂ.೭೭ ಆಫ್ ೧೯೩೩-೩೪.

ಎಸ್.ಆಯ್.ಆಯ್. ೧೧; ಬಿ.ಕೆ ನಂ.೧೯೭ ಆಫ್ ೧೯೨೬-೨೭.

ಎ.ಆ‌ರ್.ಆಯ್.ಇ-೧೯೪೦-೪೧, ಪುಟ-೭೬.

ಎಸ್.ಆಯ್.ಆಯ್. ಸಂ-೧೫, ಶಾ.ಸಂ-೨೨.

ಎಸ್‌.ಆಯ್.ಆಯ್. ಸಂ.೧೫, ಶಾ.ಸಂ. ೫೯.

ಎಸ್‌.ಆಯ್.ಆಯ್. ಸಂ.೧೫, ಶಾ.ಸಂ. ೬೭.

ಎಸ್.ಆಯ್.ಆಯ್. ಸಂ.೧೧-೧, ಶಾ.ಸಂ. ೪೫.

ಕ.ವಿ.ಶಾ.ಸಂ.೨, ಶಾ.ಸಂ. ೭೦, ಕ. ಜೈ. ಶಾ. ಸಂ-೫, ಶಾ.ಸಂ. ೯೭, ಪು. ೧೫೭-೧೫೮.

ಎಸ್.ಆಯ್.ಆಯ್. ೧೮, ಶಾ.ಸಂ. ೩೭೨.

ಎಸ್‌.ಆಯ್.ಆಯ್. ಸಂ.೧೫, ಶಾ.ಸಂ. ೬೩೭.

ಎಸ್‌.ಆಯ್.ಆಯ್. ಸಂ.೧೮, ಶಾ.ಸಂ. ೩೨೫.

ಕ.ವಿ.ಶಾ.ಸಂ.೯ ಬಾದಾಮಿ. ೨೧. ಕ. ಜೈ. ಶಾ. ಸಂ-೫, ಶಾ.ಸಂ-೨೨೪, ಪು. ೩೩೩.

ಎಸ್‌.ಆಯ್.ಆಯ್. ಸಂ.೧೫, ಶಾ.ಸಂ. ೫೮೭.

ಕ.ವಿ.ಶಾ.ಸಂ. ೨, ಶಾ.ಸಂ. ೧೨೬, ಪು. ೧೨೪-೧೨೬.

ಹಂಜೆ ಅಪ್ಪಣ್ಣ ಎನ್., ಹುಬ್ಬಳ್ಳಿ ತಾಲೂಕಿನ ಜೈನಾವಶೇಷಗಳು, ಪು. ೧೬.

ಕಲಬುರ್ಗಿ ಎಂ.ಎಂ. (ಸಂ.), ಧಾರವಾಡ ಜಿಲ್ಲಾ ಶಾಸನ ಸೂಚಿ, ಶಾ.ಸಂ. ೫೫. ಪು. ೨೨.

ಎಸ್.ಆಯ್.ಆಯ್. ಸಂ.೧೫, ಶಾ.ಸಂ. ೧೯೪.

ಗೋಗಿ ಹನುಮಾಕ್ಷಿ, ಅಣ್ಣಿಗೇರಿಯಲ್ಲಿ ದೊರೆತ ಹೊಸ ಶಾಸನಗಳು, ಅನುಶಾಸನ, ಪು. ೧೫೧.

ಹಂಜೆ ಅಪ್ಪಣ್ಣ ಎನ್., ನವಲಗುಂದ ತಾಲೂಕಿನ ಜೈನಾವಶೇಷಗಳು, ಧಾರವಾಡ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಪು. ೧೬-೧೮.

Most read articles by the same author(s)