ಸಮಸ್ಯೆಗಳ ಸುಳಿಯಲ್ಲಿ ಮಹಿಳೆ ಮತ್ತು ಮಹಿಳಾ ಲೈಂಗಿಕ ದೌರ್ಜನ್ಯ
Main Article Content
Abstract
ಅನಾದಿ ಕಾಲದಿಂದಲೂ ಮಹಿಳೆಯರ ಸ್ಥಾನಮಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೆಸರಿಗೆ ಮಾತ್ರ, ಅದು ಕೇವಲ ಕೆಲವೇ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ. ಇಂದು ಮಹಿಳೆ ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಹಾರಿರಬಹುದು. ಆದರೆ ಪರ್ವಗ್ರಹ ಪೀಡಿತರ ಮಧ್ಯೆ ಈಗಲೂ ಮಹಿಳಾ ಅತ್ಯಾಚಾರ, ಶೋಷಣೆಗಳು ನಿಂತಿಲ್ಲ. ವೇದಗಳ ಕಾಲದಲ್ಲೂ ಸ್ತ್ರೀಯರಿಗೆ ಉನ್ನತ ಸ್ಥಾನ ಇತ್ತು ಎಂದು ಕೇವಲ ಬೆರಳೆಣಿಕೆಯ ಉದಾಹರಣೆಗಳು ಸಿಗುತ್ತವೆ.
ಐತಿಹಾಸಿಕ ಕಾಲಘಟ್ಟಗಳಲ್ಲಿಯೂ ಸಾಧನೆ ಮಾಡಿದ ಮಹಿಳೆಯರಿಗೇನೂ ಕೊರತೆ ಇಲ್ಲ. ಅವರು ತಮಗೆ ಲಭ್ಯವಾದ ಅಲ್ಪ ಅವಕಾಶಗಳನ್ನು ಬಳಸಿ ಅಗಾಧ ಸಾಧನೆ ಮಾಡಿರುವುದು ಸತ್ಯ.
ಸತಿ ಪದ್ಧತಿ 1826ರಲ್ಲೂ ನಿಷೇಧಗೊಂಡಿದ್ದರೂ ಇನ್ನೂ ನಿಂತಿಲ್ಲ. ಹಾಗಾಗಿ ಮಹಿಳಾ ಸ್ಥಾನಮಾನಗಳಲ್ಲಿ ಇನ್ನೂ ಬದಲಾವಣೆಯ ಅವಶ್ಯಕತೆ ಇದೆ. ದಿನಬೆಳಗಾದರೆ ನಿತ್ಯ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಆದ್ದರಿಂದ ಮಹಿಳಾ ಸ್ಥಾನಮಾನಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕೇಶವಶರ್ಮ, (2014), ಶ್ರೀ ಮತ್ತು ರಾಜಕಾರಣ, ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ.
ಶ್ರೀಮತಿ ಹೆಚ್.ಎಸ್. (ಅನು), (2002), ಸಿಮೊನ್ ಡಿ ಬೊವಾ ದಿ ಸೆಕೆಂಡ್ ಸೆಕ್ಸ್, ಪಬ್ಲಿಷಿಂಗ್ ಹೌಸ್, ಬೆಂಗಳೂರು.
ಶ್ರೀಮತಿ ಹೆಚ್.ಎಸ್., (2001), ಸ್ತ್ರೀವಾದ ಮಹಿಳಾ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ.
ರೊಮಿಲ್ಲಾ ಥಾಪರ್, (1978), ಪೊಸಿಷನ್ ಆಫ್ ವುಮೆನ್ ಇನ್ ಇಂಡಿಯನ್ ಸೊಸೈಟಿ, ನ್ಯೂ ದೆಹಲಿ.
ಜ್ಯೋತ್ಸ್ನಾ ಕಾಮತ್, (2001), ಕೈಗನ್ನಡಿಯಲಿ ಕನ್ನಡತಿ, ಶ್ರೀ ಪ್ರೇಮಸಾಯಿ ಪ್ರಕಾಶನ, ಬೆಂಗಳೂರು.
ಗಾಯತ್ರಿ ಎನ್., (1987), ಮಹಿಳೆ ಬಿಡುಗಡೆಯ ಹಾದಿಯಲ್ಲಿ, ನವಕರ್ನಾಟಕ ಪ್ರಕಾಶನ, ಬೆಂಗಳೂರು.
ಚನ್ನಕ್ಕ ಎಲಿಗಾರ, (1990), ಶಾಸನಗಳಲ್ಲಿ ಸ್ತ್ರೀ ಸಮಾಜ, ಚೆನ್ನಗಂಗಾ ಪ್ರಕಾಶನ, ಧಾರವಾಡ.