ಡಿ.ವಿ.ಜಿ. ಅವರ ಚಿಂತನಾ ಸಾಹಿತ್ಯ: ಸಂಸ್ಕೃತಿ

Main Article Content

ಬಸವರಾಜ ಜಿ.

Abstract

ಡಿ.ವಿ.ಜಿ. ಅವರು ಸಂಸ್ಕೃತಿ ಬಗೆಗೆ ಮೌಲಿಕವಾಗಿ ಚರ್ಚಿಸಿರುವುದು ಕಂಡುಬರುತ್ತದೆ. ಸಂಸ್ಕೃತಿಯು ಮಾನವನ ಆಚಾರ-ವಿಚಾರಗಳ ಮೊತ್ತ ಎಂಬುದು ಸಾಮಾನ್ಯವಾದ ಅರ್ಥವಾಗಿದೆ. ಆದರೆ ಸಂಸ್ಕೃತಿ ಎಂದರೆ ಮನುಷ್ಯರ ಅನ್ಯೋನ್ಯ ಸಂಬಂಧಗಳಲ್ಲಿ ನಯವಿನಯಗಳ ಸೊಬಗು. ಸ್ವಗುಣ ಪರಗುಣಗಳ ಸಂಮಿಶ್ರಿತ ಕಾಂತಿ. ‘ಈ ಸಂಸ್ಕೃತಿಯ ಮೂಲಸೆಲೆ ನಮ್ಮ ಅಂತರಂಗದ ಜೀವನಾಡಿ. ಅದು ಅಂತರಂಗದ ಸಂಪತ್ತು. ಅದರ ಸ್ಥಳ, ಮನಸ್ಸು ಮತ್ತು ಹೃದಯವಾಗಿದೆ’ ಎಂಬುದು ಡಿ.ವಿ.ಜಿ.ಯವರ ತಾತ್ವಿಕ ನೆಲೆಯಿಂದ ಬಂದುದಾಗಿದೆ. 

Article Details

Section

Research Articles

Author Biography

ಬಸವರಾಜ ಜಿ.

ಸಂಶೋಧನ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ವಿದ್ಯಾರಣ್ಯ.

How to Cite

ಬಸವರಾಜ ಜಿ. (2025). ಡಿ.ವಿ.ಜಿ. ಅವರ ಚಿಂತನಾ ಸಾಹಿತ್ಯ: ಸಂಸ್ಕೃತಿ . ಅಕ್ಷರಸೂರ್ಯ (AKSHARASURYA), 7(05), 01 to 09. https://aksharasurya.com/index.php/latest/article/view/1314

References

ಗುಂಡಪ್ಪ ಡಿ.ವಿ., (1987), ಡಿ.ವಿ.ಜಿ. ಕೃತಿಶ್ರೇಣಿ: ಸಂಪುಟ-1 (ವಿಚಾರ ವಿಮರ್ಶೆ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ತಿಪ್ಪೇರುದ್ರಸ್ವಾಮಿ ಎಚ್., (2011), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು.

Newman, (1940), PORTRAIT OF A GENTLEMAN in Literary Selections from Newman: With an Introduction and Notes by A Sister of Notre Dame, Longmans Green and Co., London, New York, Toronto.

Emerson, Edited by Edward C. Lindeman, (1949), CULTURE in Emerson, A Mentor Book, The New American Library, 1949.

Matthew Arnold, (1978), Culture and Anarchy, Edited with an Introduction by F. Dover Wilson, Cambridge University Press.

Most read articles by the same author(s)