ವಚನ ಸಾಹಿತ್ಯದಲ್ಲಿ ಸ್ತ್ರೀ ಪ್ರತಿನಿಧೀಕರಣ
Main Article Content
Abstract
ಕರ್ನಾಟಕ ಧಾರ್ಮಿಕ ಸಾಮಾಜಿಕ ಚರಿತ್ರೆಯಲ್ಲಿ ಮಾನವೀಯತೆ ಮತ್ತು ವೈಚಾರಿಕತೆಯ ಅಲೆಗಳನ್ನು ಮೂಡಿಸಿದ ಹನ್ನೆರಡನೆಯ ಶತಮಾನದ ಶರಣಯುಗವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಕ್ರಾಂತಿಕಾರಕ ತಿರುವುಗಳನ್ನು ಒದಗಿಸಿದ ಮಹತ್ವದ ಘಟ್ಟ. ಧಾರ್ಮಿಕ ವಿಧಿನಿಷೇಧಗಳು, ಸಾಮಾಜಿಕ ಕಟ್ಟುಪಾಡುಗಳು ಲಿಂಗ ಜಾತಿಯ ಮಿಥ್ಯೆಗಳನ್ನು ನಿರಾಕರಿಸಿ ಸಮಾನತೆ ಮತ್ತು ಸಾಮರಸ್ಯದ ಆಶಯಗಳನ್ನು ಹೊಸ ಬದುಕಿನ ಸೂತ್ರಗಳನ್ನಾಗಿ ಸ್ವೀಕರಿಸಿ ಶೋಷಿತರ ಉದ್ಧಾರ ಮತ್ತು ಸಮಾನ ಸಂಸ್ಕೃತಿಯ ನಿರ್ಮಾಣಕ್ಕಾಗಿ ನಡೆದ ಶರಣರ ಆಂದೋಲನದಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ವಿದ್ಯಾಶಂಕರ ಎಸ್. (ಸಂ), (2001), ಸಂಕೀರ್ಣ ವಚನ ಸಂಪುಟ-2, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ
ವೀರಣ್ಣ ರಾಜೂರ (ಸಂ), (2001) ಶಿವಶರಣೆಯರ ವಚನ ಸಂಪುಟ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
ಶ್ರೀಮತಿ ಎಚ್.ಎಸ್. (ಸಂ), (2006), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ವೀರಣ್ಣ ರಾಜೂರ (ಸಂ), (2001), ಶಿವಶರಣೆಯರ ವಚನ ಸಂಪುಟ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಚಿದಾನಂದಮೂರ್ತಿ ಎಂ., (1998), ವಚನ ಶೋಧ 2, ಬೆಂಗಳೂರು: ಪ್ರಿಯದರ್ಶಿನಿ ಪ್ರಕಾಶನ.
ಕಲಬುರ್ಗಿ ಎಂ.ಎಂ. (ಸಂ), (2001), ಸಮಗ್ರ ವಚನ ಸಂಪುಟ 6, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.