ಸವಿತಾ ನಾಗಭೂಷಣ ಅವರ ಕವನಗಳಲ್ಲಿ ಆಧುನಿಕೋತ್ತರ ಸಂವೇದನೆಗಳು

Main Article Content

ಮೋಹನ ಬೆಣಚಮರ್ಡಿ

Abstract

ಸ್ತ್ರೀಯರು ತಮ್ಮ ಅನುಭವ, ಕನಸು ಮತ್ತು ಹೋರಾಟಗಳನ್ನು ಸಾಹಿತ್ಯ, ಕಲೆ ಹಾಗೂ ಕಾವ್ಯಗಳ ಮೂಲಕ ನಿರ್ಭೀತವಾಗಿ ಹೇಳಿಕೊಳ್ಳುವಂತಾಗಬೇಕು. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರದಲ್ಲಿ ಪುರುಷರೊಂದಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕಾದ ವ್ಯವಸ್ಥೆ ನಿರ್ಮಾಣವಾಗಬೇಕಾಗಿದೆ ಹಾಗೂ ಸ್ವಂತಿಕೆಯನ್ನು ಉಳಿಸಿಕೊಂಡು ಸ್ವಾವಲಂಬಿಯಾಗಿ ಬದುಕುವ ಶಕ್ತಿಯನ್ನು ಹೊಂದಬೇಕಾಗಿದೆ. ಸ್ತ್ರೀ ಸಂವೇದನೆಯು ಲಿಂಗ ಸಮಾನತೆಯತ್ತ ಸಾಗುವ ಒಂದು ಪ್ರಮುಖ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹೆಜ್ಜೆಯಾಗುವ ಆಶಯವನ್ನು ಸವಿತಾ ನಾಗಭೂಷಣ ಅವರ ಕವನಗಳಲ್ಲಿ ಕಾಣುತ್ತೇವೆ. ಪ್ರಾಪಂಚಿಕವಾಗಿ ತನ್ನ ಹಕ್ಕು ಮತ್ತು ವ್ಯಕ್ತಿತ್ವವನ್ನು ಸದೃಢವಾಗಿ ಶಾಶ್ವತವಾಗಿ ನೆಲೆ ನಿಲ್ಲುವ ಗಟ್ಟಿತನ ಸ್ತ್ರೀಯರದ್ದಾಗಬೇಕು ಎಂಬುದು ಸವಿತಾ ನಾಗಭೂಷಣ ಅವರ ಕವನಗಳಲ್ಲಿ ಕಾಣುತ್ತೇವೆ.

Article Details

Section

Research Articles

Author Biography

ಮೋಹನ ಬೆಣಚಮರ್ಡಿ

ಕನ್ನಡ ಅಧ್ಯಾಪಕರು, ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸವದತ್ತಿ, ಬೆಳಗಾವಿ ಜಿಲ್ಲೆ.

 

How to Cite

ಮೋಹನ ಬೆಣಚಮರ್ಡಿ. (2026). ಸವಿತಾ ನಾಗಭೂಷಣ ಅವರ ಕವನಗಳಲ್ಲಿ ಆಧುನಿಕೋತ್ತರ ಸಂವೇದನೆಗಳು. ಅಕ್ಷರಸೂರ್ಯ (AKSHARASURYA), 14(01), 85 to 88. https://aksharasurya.com/index.php/latest/article/view/648

References

ನಾಗಭೂಷಣ ಡಿ.ಎಸ್. (ಸಂಗ್ರಹ), (2011) ಸವಿತಾ ನಾಗಭೂಷಣ ಅವರ ಆಯ್ದ ಐವತ್ತು ಕವನಗಳು: ಹಳ್ಳಿದಾರಿ, ಶಿವಮೊಗ್ಗ: ಗಾಂಧಿಗಿರಿ ಹೊತ್ತಿಗೆ.

Most read articles by the same author(s)