ಕೆ. ಷರೀಫಾರವರ ಕಾವ್ಯದಲ್ಲಿ ಪ್ರತಿರೋಧದ ನೆಲೆಗಳು

Main Article Content

ಮಾದೇಶ ಎನ್.

Abstract

ಮಹಿಳಾ ಸಾಹಿತ್ಯ ಚಳವಳಿಯು 70-80ರ ದಶಕದಲ್ಲಿ ಒಂದು ಹೊಸ ಮನ್ವಂತರಕ್ಕೆ ದಾರಿ ಮಾಡಿಕೊಟ್ಟಿತು. ಮಹಿಳೆಯು ಕೂಡ ಅನೇಕ ಶತಮಾನಗಳಿಂದ ಪುರುಷ ಪ್ರಧಾನ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಸಿಲುಕಿ ತಮ್ಮನ್ನು ತಾವು ಕಳೆದುಕೊಂಡಿದ್ದರು. ಇದಕ್ಕೆ ಪೂರಕವಾದ ವಾತಾವರಣ 70ರ ದಶಕದಲ್ಲಿ ನಿರ್ಮಾಣವಾದ್ದರಿಂದ ಮಹಿಳೆಯೂ ಕೂಡ ತನಗಾದ ಶೋಷಣೆಗಳನ್ನು ತನಗೆ ಇರುವ ಹಕ್ಕುಗಳನ್ನು ಕುರಿತು ಧ್ವನಿಯೆತ್ತಲಾರಂಭಿಸಿದಳು. ಅಂಥವರಲ್ಲಿ ಪ್ರತಿಭಾನಂದಕುಮಾ‌ರ್ ಸವಿತಾ ನಾಗಭೂಷಣ್, ಗೀತಾ ನಾಗಭೂಷಣ್, ಸಾ. ರಾ. ಅಬೂಬಕರ್, ಹೆಚ್. ಎಲ್. ಪುಷ್ಪ, ಸುಕನ್ಯಾ ಮಾರುತಿ, ಕೆ. ಆರ್. ಸಂಧ್ಯಾರೆಡ್ಡಿ, ಕೆ. ಷರೀಫಾ, ದು. ಸರಸ್ವತಿ, ಪಿ. ಚಂದ್ರಿಕಾ, ಉಷಾ ಸರ್ವಮಂಗಳ, ಆರ್. ಸುನಂದಮ್ಮ ಮೊದಲಾದವರನ್ನು ಈ ಸಾಲಿನಲ್ಲಿ ಗುರುತಿಸಬಹುದಾಗಿದೆ.

Article Details

Section

Research Articles

Author Biography

ಮಾದೇಶ ಎನ್.

ಭಾಷಾ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರು, ಸೈಂಟ್ ಕ್ಲಾರೆಟ್ ಕಾಲೇಜು, ಜಾಲಹಳ್ಳಿ, ಬೆಂಗಳೂರು.

How to Cite

ಮಾದೇಶ ಎನ್. (2023). ಕೆ. ಷರೀಫಾರವರ ಕಾವ್ಯದಲ್ಲಿ ಪ್ರತಿರೋಧದ ನೆಲೆಗಳು. ಅಕ್ಷರಸೂರ್ಯ (AKSHARASURYA), 2(12), 64 to 69. https://aksharasurya.com/index.php/latest/article/view/277

References

ಡಾ. ಮಲ್ಲಿಕಾ ಘಂಟಿ, ಡಾ. ಸಮೊಹ ಭೂಮಿಗೌಡ (ಸಂ), ಕನ್ನಡ ಸಾಹಿತ್ಯ ಮತ್ತು ಮಹಿಳೆ (2006), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಪ್ರೀತಿ ಶುಭಚಂದ್ರ, ಸೃಜನೆಯ ಮೂಡು (2007), ರೂಪ ಪ್ರಕಾಶನ, ಮೈಸೂರು,

ಡಾ. ಕೆ. ರವೀಂದ್ರನಾಥ, ಡಾ. ಎಫ್.ಟಿ. ಹಳ್ಳಿ ಕೇರಿ (ಸಂ), ದಶಕದ ಕನ್ನಡ ಸಾಹಿತ್ಯ (2002), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ,

ಡಾ. ಎಂ. ಉಷಾ, (ಸಂ), ಆಧುನಿಕ ಮಹಿಳಾ ಸಾಹಿತ್ಯ ಇನ್ನಷ್ಟು ಪುಟಗಳು (2007), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಜಿ. ಎಸ್. ಆಮೂರ, ಸೀಮೋಲ್ಲಂಘನೆ (2002), ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಹೆಚ್. ಎಲ್. ಪುಷ್ಪ, ಗಂಧಗಾಳಿ (2006), ಅನ್ವೇಷಣಾ ಪ್ರಕಾಶನ, ಬೆಂಗಳೂರು.

ಕೆ. ಎಂ. ವಿಜಯಲಕ್ಷ್ಮಿ ಕೊಡ್ಲುಮಾನೆ, ದಶಲೇಖನ (2012), ಸಪ್ನ ಬುಕ್ ಹೌಸ್‌, ಬೆಂಗಳೂರು.

ಬಿ. ಎಂ. ಪುಟ್ಟಯ್ಯ, ಕದಡು (2008), ಸಿದ್ದಾರ್ಥ ಪ್ರಕಾಶನ, ಬಳ್ಳಾರಿ.

ರಾಮಲಿಂಗಪ್ಪ ಟಿ. ಬೇಗೂರು, ನುಡಿಯಾಟ (2017), ಸಪ್ನ ಬುಕ್ ಹೌಸ್, ಬೆಂಗಳೂರು.

Most read articles by the same author(s)