ಕನ್ನಡ ಚಲನಚಿತ್ರಗಳ ಬೆಳವಣಿಗೆಯಲ್ಲಿ ರಂಗಭೂಮಿ ಪ್ರಭಾವ
Main Article Content
Abstract
ರಂಗಭೂಮಿ ಮತ್ತು ಚಲನಚಿತ್ರವು ಸಮಾಜದ ಸಾಂಸ್ಕೃತಿಕ ಹಾಗೂ ಕಲಾತ್ಮಕ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮಗಳಾಗಿವೆ. ರಂಗಭೂಮಿಯು ನೇರವಾಗಿ ಪ್ರೇಕ್ಷಕರೊಂದಿಗೆ ಸಂವಹನ ನಡೆಸುವ ಮೂಲಕ ಅಭಿನಯ, ಸಂಭಾಷಣೆ, ಸಂಗೀತ, ಬೆಳಕು ಮತ್ತು ರಂಗಸಜ್ಜಿಕೆಯಂತಹ ಅಂಶಗಳನ್ನು ಒಳಗೊಂಡಿದ್ದು, ಚಲನಚಿತ್ರವು ರಂಗಭೂಮಿಯ ಅಭಿನಯ, ಕಥನ, ಸಂಭಾಷಣೆ, ಮತ್ತು ದೃಶ್ಯಾತ್ಮಕತೆಯ ಹಲವು ಅಂಶಗಳನ್ನು ಅಳವಡಿಸಿಕೊಂಡು ತಂತ್ರಜ್ಞಾನದ ನೆರವಿನಿಂದ ವಿಶಾಲ ಪ್ರೇಕ್ಷಕರನ್ನು ತಲುಪಿದೆ. ರಂಗಭೂಮಿಯು ಚಲನಚಿತ್ರದ ಕಥಾವಸ್ತು, ಅಭಿನಯ, ಶೈಲಿ, ನಿರ್ದೇಶನ, ಮತ್ತು ದೃಶ್ಯ ಮಾಧ್ಯಮಗಳು ರಂಗಭೂಮಿಯಲ್ಲಿಯೂ ಹೊಸ ಪ್ರಯೋಗಗಳಿಗೆ ಪ್ರೇರಣೆ ನೀಡಿವೆ. ಹೀಗಾಗಿ ರಂಗಭೂಮಿ ಮತ್ತು ಚಲನಚಿತ್ರ ಪರಸ್ಪರ ಪ್ರಭಾವ ಬೀರುತ್ತಾ ಕನ್ನಡ ಸೇರಿದಂತೆ ಭಾರತೀಯ ಕಲಾ ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವಾರ್ತಾಭಾರತಿ ಪತ್ರಿಕೆ (ದಿನಾಂಕ: 28-04-2019), ಮಂಗಳೂರು: ವಾರ್ತಾಭಾರತಿ.
ರಂಗನಾಥ ಎಚ್., (2024), ಕರ್ನಾಟಕ ರಂಗಭೂಮಿ, ಬೆಂಗಳೂರು: ಹೇಮಂತ ಸಾಹಿತ್ಯ.
ವೆಂಕಟರಾಮ್ ಎನ್. ಎಸ್., (2012), ರಂಗಭೂಮಿ, ಬೆಂಗಳೂರು: ನವಕರ್ನಾಟಕ ಪಬ್ಲಿಕೇಷನ್ಸ್.