ಮಹಾಶ್ವೇತಾ ದೇವಿಯವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು

Main Article Content

ಸುನಿತಾ ಜೆ.ಕೆ.
ರೂತಾ ಪಿ. ತಾಳಮಡಗಿ

Abstract

ಮಹಾಶ್ವೇತಾ ದೇವಿಯವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ನಮಗೆ ಕಂಡು ಬಂದಿರುವಂತಹ ಅಂಶವೆಂದರೆ ಅದು ಸ್ತ್ರೀವಾದ. ಸ್ತ್ರೀವಾದ, ಬುಡಕಟ್ಟು ಜನರ ಜೀವನ ಮತ್ತು ಹೋರಾಟದ ಬದುಕಿನ ಕರಾಳ ಮುಖವನ್ನು ಸಮಾಜಕ್ಕೆ ಪರಿಚಯಿಸುವುದೇ ಲೇಖಕರ ಆಶಯವಾಗಿತ್ತು. ಮಹಾಶ್ವೇತಾ ದೇವಿಯವರ ಪ್ರತಿಯೊಂದು ಕಾದಂಬರಿಯ ಸ್ತ್ರೀಪಾತ್ರಗಳು ವಿವಿಧ ಬಗೆಯ ಶೋಷಣೆಗೆ ಒಳಗಾಗಿರುವುದನ್ನು ನೋಡಬಹುದು.

Article Details

Section

Research Articles

Author Biographies

ಸುನಿತಾ ಜೆ.ಕೆ.

ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿನಿ, ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ.

ರೂತಾ ಪಿ. ತಾಳಮಡಗಿ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೀದರ.

 

How to Cite

ಸುನಿತಾ ಜೆ.ಕೆ., & ರೂತಾ ಪಿ. ತಾಳಮಡಗಿ. (2025). ಮಹಾಶ್ವೇತಾ ದೇವಿಯವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು. ಅಕ್ಷರಸೂರ್ಯ (AKSHARASURYA), 10(03), 109 to 114. https://aksharasurya.com/index.php/latest/article/view/1779

References

ಶ್ರೀಮತಿ ಎಚ್.ಎಸ್., (2005), ಮಹಾಶ್ವೇತಾದೇವಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಶ್ರೀಮತಿ ಎಚ್.ಎಸ್., (2018), ಮಹಾಶ್ವೇತಾದೇವಿ ಅವರ ಕಥಾಸಾಹಿತ್ಯ -1, ಕುವೆಂಪು ಭಾಷಾ ಭಾರತೀ ಪ್ರಾಧಿಕಾರ, ಬೆಂಗಳೂರು.

ಶ್ರೀಮತಿ ಎಚ್.ಎಸ್., (2018), ಮಹಾಶ್ವೇತಾದೇವಿ ಅವರ ಕಥಾಸಾಹಿತ್ಯ -2, ಕುವೆಂಪು ಭಾಷಾ ಭಾರತೀ ಪ್ರಾಧಿಕಾರ, ಬೆಂಗಳೂರು.

ಮೋಹನ ಕುಂಟಾರ್ (ಸಂಪಾದಕರು), (2015), ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ 10), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಗೀತಾ ಶೆಣೈ, (2016), ದಮನಿತ ಸಮುದಾಯಗಳ ಹೋರಾಟಗಾರ್ತಿ ಮಹಾಶ್ವೇತಾ ದೇವಿ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

Most read articles by the same author(s)