ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬೆಳಗಾವಿಯ ಪಾತ್ರ
Main Article Content
Abstract
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯ ಮಹತ್ವದ ಪಾತ್ರವನ್ನು ಈ ಲೇಖನ ವಿವರಿಸುತ್ತದೆ. ಬೆಳಗಾವಿಯು ಬ್ರಿಟಿಷ್ ವಿರೋಧಿ ಹೋರಾಟದ ದಕ್ಷಿಣ ಭಾರತದ ಪ್ರಮುಖ ಕೇಂದ್ರವಾಗಿತ್ತು. ಭಾರತದ ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾಗುವ ಮೊದಲೇ ಕಿತ್ತೂರು ರಾಣಿ ಚೆನ್ನಮ್ಮಳು ಬ್ರಿಟಿಷರ ವಿರುದ್ಧ ದಂಗೆ ಎದ್ದು ಈ ಭಾಗದ ಜನರಿಗೆ ಸ್ಪೂರ್ತಿ ನೀಡಿದಳು. ಇದರ ಅತ್ಯಂತ ಪ್ರಮುಖ ಅಂಶವೆಂದರೆ, 1924ರಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನ. ಈ ಅಧಿವೇಶನವು ಅಸ್ಪೃಶ್ಯತೆ ನಿರ್ಮೂಲನೆ, ಖಾದಿ ಪ್ರಚಾರ, ಮತ್ತು ಸ್ವರಾಜ್ಯದಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಕೊಂಡೊಯ್ಯಲು ನಾಂದಿ ಹಾಡಿತು. ಜೊತೆಗೆ, ಬ್ರಾಹ್ಮಣೇತರ ಚಳುವಳಿ ಮತ್ತು ದಲಿತರ ಸಾಮಾಜಿಕ ಸುಧಾರಣಾ ಚಳುವಳಿಗಳಿಗೂ ಬೆಳಗಾವಿ ಕೇಂದ್ರವಾಗಿತ್ತು. ಬೆಳಗಾವಿಯು ಕಾನೂನುಭಂಗ ಮತ್ತು ‘ಭಾರತ ಬಿಟ್ಟು ತೊಲಗಿ’ ಚಳುವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಸ್ವಾತಂತ್ರ್ಯಕ್ಕೆ ನಿರ್ಣಾಯಕ ಕೊಡುಗೆ ನೀಡಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Modern Indian History, S. Chand and A. C. Agarawal.
Indian National Movement and Constitutional Development. I. P. Sharma.
Karnataka History and Culture, Palakshi.
Belagavi Gazetteer
Caste Violence and Dalit Deprivation, Dr. A. S. Sujatha
Dalit Leaders and Movement in India, Arun Pal, Sunrise Publisher, Delhi.
Concise History of Karnataka, Dr. Suryanath Kamath.
ಸ್ವತಂತ್ರ ಗಂಗೆಯ ಸಾವಿರ ತೊರೆಗಳು, ಎನ್. ಪಿ. ಶಂಕರನಾರಾಯಣರಾವ್
ಸ್ತ್ರೀ ವಿಮೋಚನಾ ಹೋರಾಟಗಳು, ಮಂಗಲಾ ಕಾಳೆ, ಅನಾರ್ಯ ಪ್ರಕಾಶನ, ಧಾರವಾಡ, 1996
ಮಹಾತ್ಮ ಪುಲೆ, ಮುರಳಿಧರ ಜಗತಾಪ, ನವಕರ್ನಾಟಕ ಪ್ರಕಾಶನ, 1997
ಕೋರೆಗಾಂವ್ ಕದನ, ಮೂಲ : ಸುಧಾರಕ ಕಾಂಬ್ಳೆ, ಕನ್ನಡಕ್ಕೆ : ಸಿದ್ದಾರಾಮ ಕಾರ್ಣಿಕ, ಲಡಾಯಿ ಪ್ರಕಾಶನ, ಗದಗ.