ಕುಂದಾನಗರಿ ಬೆಳಗಾವಿ ಪ್ರದೇಶದ ಪಾರಂಪರಿಕ ತಾಣಗಳ ಸಂರಕ್ಷಣೆ

Main Article Content

ರವಿ ಪಾಟೀಲ್

Abstract

ಬೆಳಗಾವಿ ಜಿಲ್ಲೆ ಐತಿಹಾಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಮೃದ್ಧ ಪ್ರದೇಶವಾಗಿದೆ. ಕುಂದಾನಗರಿ ಬೆಳಗಾವಿ ಪ್ರದೇಶವು ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪಟಲದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಪ್ರದೇಶವು ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಬಹಮನಿಗಳು, ಆದಿಲ್ ಶಾಹಿಗಳು, ಮರಾಠರು ಮತ್ತು ಬ್ರಿಟಿಷರು ಮುಂತಾದ ಅನೇಕ ರಾಜವಂಶಗಳ ಪ್ರಭಾವಕ್ಕೆ ಸಾಕ್ಷಿಯಾಗಿದೆ. “ಕುಂದಾನಗರಿ” ಎಂದು ಪ್ರಸಿದ್ಧಿಯಾದ ಈ ಪ್ರದೇಶವು ಹಳೆಯ ಕೋಟೆ, ದೇವಸ್ಥಾನಗಳು, ಜೈನ ಬಸದಿಗಳು, ಮಸೀದಿಗಳು, ಸಮಾಧಿಗಳು, ಶಾಸನಗಳು ಹಾಗೂ ವಿವಿಧ ಪಾರಂಪರಿಕ ಕಟ್ಟಡಗಳ ಮೂಲಕ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಇವು ಕೇವಲ ಕಲ್ಲು-ಮಣ್ಣಿನ ಸ್ಮಾರಕಗಳಲ್ಲ, ಬದಲಿಗೆ ಭೂತಕಾಲದ ವೈಭವ, ಸಮಾಜದ ಧಾರ್ಮಿಕ–ಸಾಂಸ್ಕೃತಿಕ ಸಹಬಾಳ್ವೆ ಹಾಗೂ ಜನಜೀವನದ ಸಾಕ್ಷಿಗಳಾಗಿವೆ. ಆದರೆ ಆಧುನಿಕೀಕರಣ, ನಿರ್ಲಕ್ಷ್ಯ, ಅರಣ್ಯವಿಸ್ತರಣೆ, ಅಕ್ರಮ ನಿರ್ಮಾಣ ಹಾಗೂ ಪ್ರಕೃತಿ ವಿಕೋಪಗಳ ಪರಿಣಾಮವಾಗಿ ಅನೇಕ ಪಾರಂಪರಿಕ ತಾಣಗಳು ನಾಶದ ಅಂಚಿನಲ್ಲಿವೆ.

Article Details

Section

Research Articles

Author Biography

ರವಿ ಪಾಟೀಲ್

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಕ್ಕೇರಿ, ತಾ: ಹುಕ್ಕೇರಿ, ಜಿ: ಬೆಳಗಾವಿ. 

How to Cite

ರವಿ ಪಾಟೀಲ್. (2025). ಕುಂದಾನಗರಿ ಬೆಳಗಾವಿ ಪ್ರದೇಶದ ಪಾರಂಪರಿಕ ತಾಣಗಳ ಸಂರಕ್ಷಣೆ. ಅಕ್ಷರಸೂರ್ಯ (AKSHARASURYA), 9(01), 148 to 154. https://aksharasurya.com/index.php/latest/article/view/1577

References

Sethi K (Summer 2007) “Forts of Eastern India with special reference to Orissa” Teaching South Asia, an internet journal of Pedagogy Vol III.

De Souza R (December 2001) “Forts of Maharashtra” Environment Indian Institute of Architects Journal Vol 66 Pg 13.

Mehrotra R (Fall 2004) “Constructing cultural significance: looking at Bombay’s historic fort area” Future Anterior Vol 1 Number 2.

Rupali D Kavatkar, “Study of The Need to Conserve the Belgaum Fort Precinct”.

ನಾಗಭೂಷಣ ಎಸ್.ಎಮ್., 2018, “Cultural History Of Belagavi”

ಗೋಪಾಲ್ ಆರ್., (2010), “ಬೆಳಗಾವಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ”.

ಅಶ್ವತ್ಥಪ್ಪ ಕೆ. ಎನ್., (2014), ಭಾರತದಲ್ಲಿ ಪ್ರವಾಸೋದ್ಯಮ ಇತಿಹಾಸ, ಲಕ್ಷ್ಮೀ ಮುದ್ರಣಾಲಯ, ಚಾಮರಾಜಪೇಟೆ, ಬೆಂಗಳೂರು.

Most read articles by the same author(s)