ಭಾರತೀಯ ವೈದ್ಯಲೋಕಕ್ಕೆ ಡಾ. ಈಡಾ ಸ್ಕಡರ್ ಅವರ ಕೊಡುಗೆ: ನೇಮಿಚಂದ್ರ ಅವರ ಸಾಹಿತ್ಯವನ್ನು ಅನುಲಕ್ಷಿಸಿ

Main Article Content

ಸುಚಿತ್ರ ಕೆ.ಎಲ್.
ಧನಂಜಯ

Abstract

ನೇಮಿಚಂದ್ರರವರು ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃತಿಯನ್ನು ರಚಿಸಿದ್ದಾರೆ. ಅವುಗಳಲ್ಲಿ ಕಥೆ, ಕಾದಂಬರಿ, ಪ್ರವಾಸ ಕಥನ, ಅಂಕಣ ಸಾಹಿತ್ಯ, ಜೀವನ ಚರಿತ್ರೆ ಇತ್ಯಾದಿ ಪ್ರಮುಖವಾದವುಗಳು. ಪ್ರಸ್ತುತ ಲೇಖನವು ಜೀವನ ಚರಿತ್ರೆಯ ಕುರಿತು ಅಧ್ಯಯನ ಕೈಗೊಂಡಿದೆ. ಅದರಲ್ಲೂ ಪ್ರಮುಖವಾಗಿ ಭಾರತೀಯ ವೈದ್ಯಲೋಕಕ್ಕೆ ಎಂದೂ ಮರೆಯಲಾಗದಂತಹ ಕೊಡುಗೆಯನ್ನು ನೀಡಿರುವ ಡಾ. ಈಡಾ ಸ್ಕಡರ್ ಅವರ ಸಾಧನೆಯ ಹಲವಾರು ಆಸಕ್ತಿಕರವಾದ ಮಾಹಿತಿಗಳನ್ನು ಈ ಲೇಖನದಲ್ಲಿ ಕಾಣಬಹುದು.

Article Details

Section

Research Articles

Author Biographies

ಸುಚಿತ್ರ ಕೆ.ಎಲ್.

ಸಂಶೋಧನಾರ್ಥಿ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.

ಧನಂಜಯ

ಸಹಾಯಕ ಪ್ರಾಧ್ಯಾಪಕರು, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.

How to Cite

ಸುಚಿತ್ರ ಕೆ.ಎಲ್., & ಧನಂಜಯ. (2025). ಭಾರತೀಯ ವೈದ್ಯಲೋಕಕ್ಕೆ ಡಾ. ಈಡಾ ಸ್ಕಡರ್ ಅವರ ಕೊಡುಗೆ: ನೇಮಿಚಂದ್ರ ಅವರ ಸಾಹಿತ್ಯವನ್ನು ಅನುಲಕ್ಷಿಸಿ. ಅಕ್ಷರಸೂರ್ಯ (AKSHARASURYA), 7(06), 87 to 94. https://aksharasurya.com/index.php/latest/article/view/1341

References

ನೇಮಿಚಂದ್ರ, (2013), ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪು.ಸಂ. 17

ಅದೇ, ಪು.ಸಂ. 12

ಅದೇ, ಪು.ಸಂ. 37

ಅದೇ, ಪು.ಸಂ. 33

ಅದೇ, ಪು.ಸಂ. 40

ಅದೇ, ಪು.ಸಂ. 73

ಅದೇ, ಪು.ಸಂ. 75

ಅದೇ, ಪು.ಸಂ. 82

Most read articles by the same author(s)