ಕ್ರೀಡಾ ಮಹಿಳೆ : ಸಮಸ್ಯೆ ಮತ್ತು ಸವಾಲುಗಳು

Main Article Content

ಸೀತಾ ಹೆಚ್. ಎನ್.

Abstract

'ಆಗದಾಗದು ಏನು ನನ್ನಿಂದ' ಎನ್ನುವ ಬದಲು ಏನಾದಿತೋ ನೋಡೋಣ ಸಾಧ್ಯವಾದಷ್ಟು ಪ್ರಯತ್ನಿಸೋಣ ಎನ್ನುವ ನಿರ್ಧಾರ ಬದುಕಿನ ಹೊಲದಲ್ಲಿ ಬಂಗಾರದ ಬೀಜ ನೆಡುತ್ತದೆ. ಸಾಧಕನ ಹಾದಿಯಲ್ಲಿ ಇದೊಂದು ಮಹತ್ತರ ಹೆಜ್ಜೆ. ಯಾರೇ ಆಗಲಿ ಒಂದು ಹೆಜ್ಜೆ ಮುಂದಿಡದಿದ್ದರೆ ಪಯಣವಾದರೂ ಸಾಗುವುದೆಂತು? ಪಯಣ ಪ್ರಾರಂಭವಾಗುವುದೇ ಮುಂದೆ ಹೋಗಬೇಕೆಂಬ ಮನೋಬಲದ ಕ್ರಿಯೆಯಿಂದ, ಆಚರಣೆಯಿಂದ. ಹೀಗಿಲ್ಲದ ಮನುಜರ ಅದೆಷ್ಟೋ ಚಿಂತನೆಗಳು ಎಂದು ರೆಕ್ಕೆ ಹೊತ್ತಿ ಹಾರುವುದೇ ಇಲ್ಲ. ಮುಂದೆ ಕಾರಣವೆಂದರೆ ನನಸಾಗುವ ಸಾಮರ್ಥ್ಯ ಸಿದ್ಧಿಸಬೇಕಾದರೆ ಅನುಷ್ಠಾನದಲ್ಲಿ ಅಚಲ ನಂಬಿಕೆ ಇರಬೇಕು. ಸಾಧಿಸುವ ಅದಮ್ಯ ಉತ್ಸಾಹ ಪುಟಿಯುತ್ತಿರಬೇಕು. ಇಂಥ ಅದಮ್ಯ ಉತ್ಸಾಹವನ್ನಿರಿಸಿಕೊಂಡು ಕ್ರೀಡಾರಂಗದಲ್ಲಿ ಸಾಧನೆ ಮಾಡುತ್ತಿರುವ ಶರ್ಮಿಳಾನಿಕೋಲೇಟ್ ದೀಪಿಕಾಪಲ್ಲಿಕಲ್ ಸೈನಾನೆಹ್ವಾಲ್, ಸಾನಿಯಾಮಿರ್ಜಾ, ಅಕ್ಷಾಂಕ್ಷಸಿಂಗ್ ಸೋನಿಕಾ ಕಲಿರಾಮನ್, ಜವಾಗಿಟ್ಟಾ, ಸುನೀತರಾವ್, ಪಿ. ಟಿ. ಉಷಾ- ಮೊದಲಾದ ಕ್ರೀಡಾ ಮಹಿಳೆಯರು ಇಂದು ದೇಶದ ಆಸ್ತಿಯಾಗಿದ್ದಾರೆ. ಇಂತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಹೇಳುವುದೇ ಈ ಲೇಖನದ ಉದ್ದೇಶವಾಗಿದೆ.


 

Article Details

Section

Essay

Author Biography

ಸೀತಾ ಹೆಚ್. ಎನ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು.

How to Cite

ಸೀತಾ ಹೆಚ್. ಎನ್. (2024). ಕ್ರೀಡಾ ಮಹಿಳೆ : ಸಮಸ್ಯೆ ಮತ್ತು ಸವಾಲುಗಳು. ಅಕ್ಷರಸೂರ್ಯ (AKSHARASURYA), 3(06), 129 to 136. https://aksharasurya.com/index.php/latest/article/view/774

References

ಗಂಗಾನಾಯಕ್ ಕೆ. ಎನ್. (ಪ್ರ. ಸಂ). (2011). ಕ್ರೀಡೆಗಳು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಹೇಮಲತಾ ಎಚ್. ಎಂ. (2003). ಮಹಿಳಾ ನಶಸ್ತೀಕರಣ, ಅಭಿರುಚಿ ಪ್ರಕಾಶನ, ಮೈಸೂರು.

ಸದಾನಂದ ಕನವಳ್ಳಿ. (1982). ಒಲಿಂಪಿಕ್ಸ್ ನಡೆದು ಬಂದು ದಾರಿ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಗಂಗಾನಾಯಕ್ ಕೆ. ಎನ್. ಆರ್ಯಾಂಭ ಪಟ್ಟಾಭಿ (ಪ್ರ. ಸಂ. ) (2011), ಟೆನ್ನಿಸ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಯುವ ಕರ್ನಾಟಕ. ಮಾಸಿಕ. ಆಗಸ್ಟ್ 2014.

ಯುವ ಕರ್ನಾಟಕ. ಮಾಸಿಕ. ಸೆಪ್ಟೆಂಬರ್-ಅಕ್ಟೋಬರ್ 2015.

Most read articles by the same author(s)