ತಿರುಕ ಅವರ ಜೀವನ ಮತ್ತು ಸಾಹಿತ್ಯ: ಒಂದು ಪಕ್ಷಿನೋಟ

Main Article Content

ಎಂ. ಮಹಾದೇವಪ್ರಭು

Abstract

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಮೂಲತಃ ವ್ಯಾಯಾಮ ಶಿಕ್ಷಕರು, ಅವರು ತಿರುಕ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಶಿಕ್ಷಣ, ವೈದ್ಯಕೀಯ, ವ್ಯಾಯಾಮ, ಗ್ರಂಥಾಲಯ, ವಾಚನಾಲಯ, ವಿದ್ಯಾರ್ಥಿ ನಿಲಯಗಳಿಂದ ಕೂಡಿದ ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ವಿದ್ಯಾದೀಪಕರಾಗಿದ್ದಾರೆ. ಆಯುರ್ವೇದ, ಯೋಗ ಮತ್ತು ಸಾಹಿತ್ಯವಲಯದ ವಿದ್ವಾಂಸರನ್ನು ಮಲ್ಲಾಡಿ ಹಳ್ಳಿಗೆ ಕರೆಸಿ ವಿದ್ಯಾರ್ಥಿಳಿಗೆ ಉಪನ್ಯಾಸಗಳನ್ನು ಕೊಡಿಸುವುದಲ್ಲದೆ, ಜನರಿಗೆ ಹರಿಕಥೆ, ಕೀರ್ತನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಸಿದ್ಧರಾಗಿರುವರು.

Article Details

Section

Research Articles

Author Biography

ಎಂ. ಮಹಾದೇವಪ್ರಭು

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀ ಮಹದೇಶ್ವರ ಸ.ಪ್ರ.ದ.ಕಾಲೇಜು, ಕೊಳ್ಳೇಗಾಲ.

How to Cite

ಎಂ. ಮಹಾದೇವಪ್ರಭು. (2024). ತಿರುಕ ಅವರ ಜೀವನ ಮತ್ತು ಸಾಹಿತ್ಯ: ಒಂದು ಪಕ್ಷಿನೋಟ. ಅಕ್ಷರಸೂರ್ಯ (AKSHARASURYA), 3(04), 106 to 114. https://aksharasurya.com/index.php/latest/article/view/730

References

ಶಾಮರಾಯ ತ. ಸು. (ಸಂ), (1978), ನಂದನವನ (ರಾಘವೇಂದ್ರ ಅಭಿನಂದನ ಗ್ರಂಥ). ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ. ಮಲ್ಲಾಡಿಹಳ್ಳಿ.

ಕನ್ನಡ ಗ್ರಂಥಸೂಚಿ ಸಂಪಾದಕ ಮಂಡಳಿ, (1983). ಆಧುನಿಕ ಕನ್ನಡ ಬರಹಗಾರರು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಶ್ರೀನಿವಾಸರಾವ್ ಎಸ್. ವಿ. (1989). ಕನ್ನಡ ಸಾಹಿತಿ ದರ್ಶನ. ಸೌರಭ ಪ್ರಕಾಶನ. ಬೆಂಗಳೂರು.

Most read articles by the same author(s)