ದಾಸಸಾಹಿತ್ಯದಲ್ಲಿ ಒಗಟುಗಳು

Main Article Content

ತಿಪ್ಪೇರುದ್ರಯ್ಯ ಸಿದ್ದಯ್ಯ ಮಠದ

Abstract

ದಾಸಸಾಹಿತ್ಯವು ಕೇವಲ ಕೀರ್ತನೆ ಮತ್ತು ಸುಳಾದಿಗಳಿಗೆ ಸೀಮಿತವಾಗದೆ, ಜನರ ಬೌದ್ಧಿಕ ಸಾಮರ್ಥ್ಯವನ್ನು ಒರೆಹಚ್ಚುವ ಒಗಟುಗಳನ್ನು ಒಳಗೊಂಡಿದೆ. ಕನಕದಾಸರು ಮುಂಡಿಗೆಗಳ ಮೂಲಕ ಗೂಢಾರ್ಥದ ಒಗಟುಗಳನ್ನು ರಚಿಸಿದರೆ, ಪುರಂದರದಾಸರು ಕೃಷ್ಣ-ರುಕ್ಮಿಣಿಯರ ಸಂವಾದದ ರೂಪದಲ್ಲಿ ಒಗಟುಗಳನ್ನು ಮತ್ತು ಅವುಗಳ ಉತ್ತರಗಳನ್ನು ಸೊಗಸಾಗಿ ನೀಡಿದ್ದಾರೆ. ಹರಿದಾಸರು ಭಕ್ತಿ ಪ್ರಚಾರದ ಜೊತೆಗೆ ಪಾಂಡಿತ್ಯ ಪ್ರದರ್ಶನಕ್ಕಾಗಿಯೂ ಇಂತಹ ರಚನೆಗಳನ್ನು ಬಳಸಿಕೊಂಡಿದ್ದಾರೆ. ಈ ಲೇಖನವು ದಾಸಸಾಹಿತ್ಯದಲ್ಲಿ ಕಂಡುಬರುವ ರೂಪಕ ಮತ್ತು ಸಂವಾದ ಶೈಲಿಯ ಒಗಟುಗಳ ವೈಶಿಷ್ಟ್ಯಗಳನ್ನು ಹಾಗೂ ಅವುಗಳ ಸಾಹಿತ್ಯಕ ಮಹತ್ವವನ್ನು ವಿವರಿಸುತ್ತದೆ.

Article Details

Section

Research Articles

Author Biography

ತಿಪ್ಪೇರುದ್ರಯ್ಯ ಸಿದ್ದಯ್ಯ ಮಠದ

ಸಂಶೋಧನಾ ವಿದ್ಯಾರ್ಥಿ, ಹಸ್ತಪ್ರತಿಶಾಸ್ತ್ರ ವಿಭಾಗ ಕ.ವಿ.ವಿ ಹಂಪಿ.

References

ಸುನಂದಮ್ಮ., ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು ಒಂದು ಅಧ್ಯಯನ, 1994.

ಹರಿದಾಸರತ್ನಂ ಗೋಪಾಲದಾಸರು..(ಸಂ) ಶ್ರೀ ಹರಿದಾಸಭಾರತಿ ಮಾಸಪತ್ರಿಕೆ ಸಂಪುಟ-10, 1960.

ಶ್ರೀಕಾಂತ ಮಿಶ್ರಿಕೋಟಿ., ಕನಕದಾಸರ ಮುಂಡಿಗೆಗಳು(ಲೇಖನ), ಅಂತರ್ಜಾಲ ಪ್ರಕಟಣೆ ಗುರುವಾರ 26/11/2020.

ಹರಿದಾಸರತ್ನಂ ಗೋಪಾಲದಾಸರು..(ಸಂ) ಶ್ರೀ ಹರಿದಾಸಭಾರತಿ ಮಾಸಪತ್ರಿಕೆ ಸಂಪುಟ-10, 1960.

ಸುನಂದಮ್ಮ. ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು ಒಂದು ಅಧ್ಯಯನ, ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಮೈಸೂರು, 1994.