ಕನ್ನಡ ಸಾಹಿತ್ಯದಲ್ಲಿ ಪುರಾಣೀಕರಣ: ಒಂದು ವಿಮರ್ಶಾತ್ಮಕ ವಿಶ್ಲೇಷಣೆ
Keywords:
ಪುರಾಣೀಕರಣ, ಕನ್ನಡ ಸಾಹಿತ್ಯ, ಮಿಥೋಲೋಜೈಸೇಶನ್, ಐತಿಹಾಸಿಕ, ಸಾಂಸ್ಕೃತಿಕ ಚಿಹ್ನೆ, ಸಾಂಸ್ಕೃತಿಕ ಪರಂಪರೆAbstract
ಪುರಾಣೀಕರಣ (Mythification) ಎಂದರೆ ಐತಿಹಾಸಿಕ ಘಟನೆಗಳು, ಪಾತ್ರಗಳು ಅಥವಾ ಕಥೆಗಳನ್ನು ಪುರಾಣಗಳಾಗಿ ರೂಪಾಂತರಿಸುವ ಪ್ರಕ್ರಿಯೆ. ಕನ್ನಡ ಸಾಹಿತ್ಯದಲ್ಲಿ ಪುರಾಣೀಕರಣವು ಒಂದು ಪ್ರಬಲ ಸಾಹಿತ್ಯಿಕ ತಂತ್ರವಾಗಿದೆ, ಇದರ ಮೂಲಕ ಸಾಹಿತಿಗಳು ಸಾಂಪ್ರದಾಯಿಕ ಪುರಾಣಗಳನ್ನು ಪುನರ್ವ್ಯಾಖ್ಯಾನಿಸಿ, ಸಮಕಾಲೀನ ಸಾಮಾಜಿಕ-ರಾಜಕೀಯ, ತಾತ್ತ್ವಿಕ ಮತ್ತು ಸಾಂಸ್ಕೃತಿಕ ಪ್ರಶ್ನೆಗಳನ್ನು ಎತ್ತಿಹಿಡಿಯುತ್ತಾರೆ. ಈ ಲೇಖನವು ಕನ್ನಡ ಸಾಹಿತ್ಯದಲ್ಲಿ ಪುರಾಣೀಕರಣದ ವಿಕಾಸವನ್ನು ಪರಿಶೀಲಿಸುತ್ತದೆ.
References
Barthes R., (1972), Mythologies (A. Lavers, Trans.), Hill and Wang.
Campbell J., (2008), The hero with a thousand faces New World Library.
Eliade M., (1959), The sacred and the profane: The nature of religion, Harcourt Brace Jovanovich.
Jung C.G., (1968), The archetypes and the collective unconscious, Princeton University Press.
ಭೈರಪ್ಪ ಎಸ್.ಎಲ್., (2013), ಪರ್ವ, ಸಾಹಿತ್ಯ ಭಂಡಾರ, ಬೆಂಗಳೂರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್, (2014), ಚಿಕವೀರ ರಾಜೇಂದ್ರ. ಮಾಸ್ತಿ ವೆಂಕಟೇಶ್ ಅಯ್ಯಂಗರ್ ಜೀವನ ಕರ್ಯಾಲಯ ಟ್ರಸ್ಟ್, ಬೆಂಗಳೂರು.
ವೆಂಕಟೇಶಮೂರ್ತಿ ಎಚ್.ಎಸ್., (2014), ವಿಕ್ರಮಾರ್ಜುನ ವಿಜಯ: ತಿಳಿಗನ್ನಡ ಅವತರಣಿಕೆ, ಅಭಿನವ ಪ್ರಕಾಶನ, ಬೆಂಗಳೂರು.
ವೆಂಕಟರಮಣ ಐತಾಳ ಬಿ.ಆರ್., (2009), ರಾಮಚಂದ್ರಚರಿತ ಪುರಾಣ ಪ್ರವೇಶ, ಅಕ್ಷರ ಪ್ರಕಾಶನ, ಬೆಂಗಳೂರು.
ಭೂಸನೂರಮಠ ಸಂ.ಶಿ., (2007), ಶೂನ್ಯ ಸಂಪಾದನೆಯ ಪರಾಮರ್ಶೆ, ಅಭಿನವ ಪ್ರಕಾಶನ, ಬೆಂಗಳೂರು.
ಮರಿಯಪ್ಪ ಭಟ್ ಎಂ. (1960), ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಭಾರತಿ ಪ್ರಕಾಶನ, ಬೆಂಗಳೂರು.
ಶಾಮರಾಯ ತ.ಸು., (2010), ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.