ರಾಮನಗರ ತಾಲ್ಲೂಕಿನ ಜನಪದ ಕಲೆಗಳು: ಒಂದು ನೋಟ

Authors

  • ತಿಮ್ಮೇಗೌಡ ಬಿ.ಪಿ. ಸಂಶೋಧನಾ ವಿದ್ಯಾರ್ಥಿ, ಎಸ್.ಜೆ.ಬಿ.ಸಿ.ಎಂ.ಎಸ್. ಕನ್ನಡ ಸಂಶೋಧನಾ ಕೇಂದ್ರ, ಕೆಂಗೇರಿ, ಬೆಂಗಳೂರು.

Keywords:

ಝಾಲಾ, ಭಾಗವಂತಿಕೆ, ದೇವರಗುಡ್ಡ, ಕೋರಣ್ಯ, ಚೌದಂ, ಹವ್ಯಾಸಿ ಗುಡ್ಡಪ್ಪ, ಶರಾಯಿ, ಚೌಲಿ

Abstract

ಜನಪದ ಕಲೆಯು ಮಾನವನ ಅಂತರಾಳದ ಭಾವನೆಯನ್ನು ವ್ಯಕ್ತಪಡಿಸುವಂತಹ ಒಂದು ಮಾಧ್ಯಮವಾಗಿದೆ. ಜೊತೆಗೆ ಮಾನವ ಜೀವನದ ಅವಿಭಾಜ್ಯವಾದ ಅಂಗವಾಗಿದೆ. ಗಾಳಿ, ನೀರು, ಆಹಾರ ಹೇಗೆ ಮುಖ್ಯವೋ ಹಾಗೇ ಜನಪದ ಕಲೆಯೂ ಸಹ ಅಷ್ಟೇ ಮುಖ್ಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮಾನವನು ಪ್ರಾಣಿ, ಪಕ್ಷಿಗಳಂತೆ ಮಾತು ಬಾರದೇ ಅವುಗಳಲ್ಲಿ ಒಂದಾದ ಜೀವಿಯಾಗಿ ಜೀವನವನ್ನು ಸಾಗಿಸುತ್ತಿದ್ದ ಕಾಲದಲ್ಲಿಯೇ ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೆ ಅನುಗುಣವಾಗಿ ವರ್ತಿಸುವಂತ ಬುದ್ದಿಶಕ್ತಿಯನ್ನು ಪಡೆದ ನಂತರ, ಅವನ ಆಲೋಚನ ಶಕ್ತಿ, ತಾರ್ಕಿಕ ಶಕ್ತಿ ಮತ್ತು ಸೃಜನಶೀಲ ಶಕ್ತಿಗಳಿಂದಾಗಿ ಅವನು ಪ್ರಾಣಿ, ಪಕ್ಷಿಗಳಿಗಿಂತ ಭಿನ್ನವಾದ ಜೀವಿಯಾಗಿ ಬೆಳೆಯತೊಡಗಿದ ಕಾರಣದಿಂದ ತನ್ನ ಸುತ್ತಲಿನ ಪರಿಸರಕ್ಕೆ ಅನುಗುಣವಾಗಿ ತಾನು ವರ್ತಿಸಲಾರಂಭಿಸಿದನು. ಇದರಿಂದಾಗಿ ಆತನ ಮನಸ್ಸಿನಲ್ಲಿ ಅಡಗಿದ್ದ ಸುಪ್ತವಾದ ಭಾವನೆಗಳು ಕಲೆಯ ಹುಟ್ಟಿಗೆ ಕಾರಣವಾಗಿರಬಹುದಾಗಿದೆ.

References

ಪಾರ್ಥ ಅಂಕನಹಳ್ಳಿ, (2008), ರಾಮನಗರ: ಒಂದು ಸಾಂಸ್ಕೃತಿಕ ಅಧ್ಯಯನ, ಅಂಕನಹಳ್ಳಿ ಪ್ರಕಾಶನ, ರಾಮನಗರ.

ಲಿಂಗಯ್ಯ ಡಿ. & ಸಂಧ್ಯಾರೆಡ್ಡಿ ಕೆ.ಆರ್. (ಸಂ), (2006), ಜಾನಪದ ಸ್ವರೂಪ ಮತ್ತು ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ವಿವೇಕ ರೈ ಬಿ.ಎ., (2000), ತುಳು ಗಾದೆಗಳು, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.

ತಪಸ್ವೀಕುಮಾರ್ ಎನ್., (2000), ಕನ್ನಡ ಗಾದೆಗಳ ಸಮೀಕ್ಷೆ, ಚೇತನ ಬುಕ್ ಹೌಸ್, ಬೆಂಗಳೂರು.

ಲಕ್ಕಪ್ಪಗೌಡ ಎಚ್.ಜಿ. (ಸಂ), (1996), ಜಾನಪದ ಕೈಪಿಡಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಪರಮಶಿವಯ್ಯ ಜೀ.ಶಂ., (1998), ಕನ್ನಡ ಒಗಟುಗಳು, ಸಾಹಿತ್ಯಸದನ, ಮೈಸೂರು.

ಜವರೇಗೌಡ ದೇ., (1976), ಜಾನಪದ ಅಧ್ಯಯನ, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು.

ಲಕ್ಕಪ್ಪಗೌಡ ಎಚ್.ಜಿ. (ಸಂ), (1996), ಜಾನಪದ ಕೈಪಿಡಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಚಲುವೇಗೌಡ ತ.ಚಿ., (1978), ಕೆಲವು ಜನಪದ ಸಂಪ್ರದಾಯಗಳು, ತಳಗವಾದಿ ಪ್ರಕಾಶನ, ಮೈಸೂರು.

ಲಕ್ಕಪ್ಪಗೌಡ ಎಚ್.ಜೆ. (ಸಂ)., (1983), ಒಗಟುಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಶಿವಸ್ವಾಮಿ ಜೆ., (1987), ರಾಮನಗರ ತಾಲ್ಲೂಕು ದರ್ಶನ, ಐಬಿಎಚ್ ಪ್ರಕಾಶನ, ಬೆಂಗಳೂರು.

ಅಂಬಳಿಕೆ ಹಿರಿಯಣ್ಣ, (1987), ಜಾನಪದ ವೀಕ್ಷಣೆ, ಪ್ರಜ್ವಲ ಪ್ರಕಾಶನ, ಮೈಸೂರು.

Downloads

Published

02.04.2025

How to Cite

ತಿಮ್ಮೇಗೌಡ ಬಿ.ಪಿ. (2025). ರಾಮನಗರ ತಾಲ್ಲೂಕಿನ ಜನಪದ ಕಲೆಗಳು: ಒಂದು ನೋಟ. ಅಕ್ಷರಸೂರ್ಯ (AKSHARASURYA), 6(02), 92 TO 104. Retrieved from https://aksharasurya.com/index.php/latest/article/view/612

Issue

Section

ಸಂಶೋಧನಾ ಲೇಖನಗಳು. | RESEARCH ARTICLE.