ಕಿತ್ತೂರು ಸಂಸ್ಥಾನ: ರಾಣಿ ಚೆನ್ನಮ್ಮಳ ಸಾಂಸ್ಕ್ರತಿಕ ಪ್ರಜ್ಞೆ

Authors

  • ಭೋಜೇಗೌಡ ಕೆ. ಸಂಶೋಧನಾ ವಿದ್ಯಾರ್ಥಿ, ಎಸ್.ಜೆ.ಬಿ.ಸಿ.ಎಂ.ಎಸ್., ಕನ್ನಡ ಸಂಶೋಧನಾ ಕೇಂದ್ರ, ಕೆಂಗೇರಿ, ಬೆಂಗಳೂರು.

Keywords:

ಮಲ್ಲೇಂದ್ರ ಭೂಪತಿ, ಚೆನ್ನಮ್ಮ, ಕಿತ್ತೂರು, ಸಾಂಸ್ಕೃತಿಕ ಪ್ರಜ್ಞೆ, ರುದ್ರಮ್ಮ, ಬ್ರಿಟಿಷರು

Abstract

ಕನ್ನಡ ಸಾಹಿತ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗಳು ತಮ್ಮದೇ ಆದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತ ಸಂಸ್ಕೃತಿಯ ಹರಿಕಾರರಾಗಿ ಅದರ ಅನುಯಾಯಿಗಳಾಗಿ ಮತ್ತು ಆಚರಣೆಯ ಸಂಪನ್ಮೂಲ ವ್ಯಕ್ತಿಗಳಾಗಿ ಕಂಡು ಬರುತ್ತಾರೆ. ಅವರಲ್ಲಿ ಪ್ರಮುಖರಾಗಿ ಕಂಡು ಬರುವ ವ್ಯಕ್ತಿಗಳಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತಾ, ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಆಚರಿಸುವ ಹಬ್ಬ, ಹರಿದಿನಗಳು, ಜಾತ್ರೆಗಳು, ಮಠಗಳ ಸಂಸ್ಕೃತಿ ಮತ್ತು ನಾಡಿನ ಸಂಸ್ಕೃತಿಗಳ ಅನಾವರಣ ಈ ಕಾದಂಬರಿಯಲ್ಲಿ ಪ್ರತಿಬಿಂಬಿತವಾಗಿರುವುದನ್ನು ಚಿತ್ರಿಸಲಾಗಿದೆ.

References

ಪಾಟೀಲ ಯ.ರು., (2018), ಬೆಳ್ಳಿಚುಕ್ಕಿ ಬಂಗಾರದ ಕನಸು, ರಾಜಗುರು ಸಂಸ್ಥಾನ ಕಲ್ಮಠ ಚೆನ್ನಮ್ಮ ಕಿತ್ತೂರು, ಬೆಳಗಾವಿ.

ರಂಗನಾಥರಾವ್ ಜಿ. ಎನ್., (2010), ಸಮುಚ್ಛಯ (ವಿಮರ್ಶಾ ಸಂಪುಟ), ಲಕ್ಷ್ಮಿ ಮುದ್ರಣಾಲಯ, ಬೆಂಗಳೂರು.

ಶಿರಹಟ್ಟಿ ಲಕ್ಕಪ್ಪ, (1991), ವೀರರಾಣಿ ಚೆನ್ನಮ್ಮ, ಅರುಣೋದಯ ಪ್ರಕಾಶನ, ವಿಜಾಪುರ.

ಮಾಳವಾಡ ಶಾಂತಾದೇವಿ, (1998), ಶೂರರಾಣಿ ಚೆನ್ನಮ್ಮ, ಜಗದ್ಗುರು ಶಿವರಾತ್ರಿಶ್ವರ ಗ್ರಂಥಮಾಲಾ, ಮೈಸೂರು.

Downloads

Published

09.01.2025

How to Cite

ಭೋಜೇಗೌಡ ಕೆ. (2025). ಕಿತ್ತೂರು ಸಂಸ್ಥಾನ: ರಾಣಿ ಚೆನ್ನಮ್ಮಳ ಸಾಂಸ್ಕ್ರತಿಕ ಪ್ರಜ್ಞೆ. AKSHARASURYA, 5(05), 55 to 62. Retrieved from https://aksharasurya.com/index.php/latest/article/view/575

Issue

Section

ಸಂಶೋಧನಾ ಲೇಖನಗಳು. | RESEARCH ARTICLE.