ನವೋದಯ ಕಾವ್ಯ ಮತ್ತು ಮಾನವತಾವಾದ

Main Article Content

ವೈ. ಎ. ದೇವಋಷಿ

Abstract

ಕನ್ನಡ ನವೋದಯ ಕಾವ್ಯವು ಕೇವಲ ರಮ್ಯವಾದದ ಅನುಕರಣೆಯಾಗಿರದೆ, ಗಾಢವಾದ ಮಾನವತಾವಾದಿ ಮೌಲ್ಯಗಳನ್ನು ಒಳಗೊಂಡಿದೆ. ಪಂಜೆ ಮಂಗೇಶರಾಯರು, ಗೋವಿಂದ ಪೈ, ಕುವೆಂಪು, ಬೇಂದ್ರೆ ಮುಂತಾದ ಕವಿಗಳ ಕಾವ್ಯಗಳಲ್ಲಿನ ಮಾನವೀಯ ಕಾಳಜಿಗಳನ್ನು ಇಲ್ಲಿ ಗುರುತಿಸಲಾಗಿದೆ. ಜಾತಿ ಪದ್ಧತಿ, ಅಸ್ಪೃಶ್ಯತೆ, ಬಡತನ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ನವೋದಯ ಕವಿಗಳು ತಮ್ಮ ಕಾವ್ಯದ ಮೂಲಕ ಪ್ರತಿಕ್ರಿಯಿಸಿದ್ದಾರೆ. 'ಹೊಲೆಯನ ಹಾಡು', 'ಕುರುಡು ಕಾಂಚಾಣ', 'ಕಲ್ಕಿ' ಮುಂತಾದ ಕವಿತೆಗಳನ್ನು ಉಲ್ಲೇಖಿಸುತ್ತಾ, ನವೋದಯ ಸಾಹಿತ್ಯವು ಹೇಗೆ ರಾಷ್ಟ್ರೀಯತೆ ಮತ್ತು ವಿಶ್ವಮಾನವತೆಯ ಸಂದೇಶವನ್ನು ಸಾರಿತು ಎಂಬುದನ್ನು ವಿವರಿಸಲಾಗಿದೆ.

Article Details

Section

Research Articles

Author Biography

ವೈ. ಎ. ದೇವಋಷಿ

ಸಹ ಪ್ರಾಧ್ಯಾಪಕರು, ಸಿ. ಬಿ. ಕಾಲೇಜು, ಭಾಲ್ಕಿ, ಬೀದರ.

How to Cite

ವೈ. ಎ. ದೇವಋಷಿ. (2023). ನವೋದಯ ಕಾವ್ಯ ಮತ್ತು ಮಾನವತಾವಾದ. ಅಕ್ಷರಸೂರ್ಯ (AKSHARASURYA), 2(02), 23 to 28. https://aksharasurya.com/index.php/latest/article/view/52

References

ಸಿ.ವೀರಣ್ಣ (ಸಂ): ಕನ್ನಡ ವಿಮರ್ಶಾ ಕಾವ್ಯ, 1981, ಪು. 33.2

ಸಿ.ವೀರಣ್ಣ (ಸಂ): ಕನ್ನಡ ವಿಮರ್ಶಾ ಕಾವ್ಯ, 1981, ಪು. 87

ಸಿ.ವೀರಣ್ಣ (ಸಂ): ಕನ್ನಡ ವಿಮರ್ಶಾ ಕಾವ್ಯ, 1981, ಪು. 87

ಹಂ.ಪ. ನಾಗರಾಜಯ್ಯ, 1931, ಪು. 32

ಡಾ. ಬಂಜಗೆರೆ ಜಯಪ್ರಕಾಶ (ಸಂ): ಗೋವಿಂದ ಪೈ, 1998, ಪು. 29

ಅದೇ, ಪು. 31

ಕರೀಂ ಖಾನ್‌ : ಜನಪದ ಜೀವನ, 1989, ಪು. 57

ಎಲ್. ಎನ್. ಮುಕುಂದರಾಜ್ : ಮನುಷ್ಯ ಜಾತಿ ತಾನೊಂದೆ ವಲಂ, 1992, ಪು. 174

ಎ.ರಾ.ಮಿತ್ರ : ವಚನ ಸಂಪದ, 1996, ಪು. 38

ಕುವೆಂಪು, ಶೂದ್ರ ತಪಸ್ವಿ, 1963, ಪು. 67

ಅದೇ, ಪು. 71

ಕುವೆಂಪು : ರಕ್ತಾಕ್ಷಿ, 1963, ಪು. 60

ಕುವೆಂಪು ಸಮಗ್ರ ಕಾವ್ಯ : ಸಂಪುಟ-1 ಬಿರಿದ ದಾವರೆ, ಪು. 144

ಕುವೆಂಪು ಸಮಗ್ರ ಕಾವ್ಯ : ಸಂಪುಟ-1 ಯಾವ ಕಾಲದ ಶಾಸ್ತ್ರವೇನು ಹೇಳಿದರೇನು, ಪು. 368

ಕುವೆಂಪು ಸಮಗ್ರ ಕಾವ್ಯ : ಸಂಪುಟ-1 ಓ ನನ್ನ ಚೇತನ ಆಗು ನೀ ಅನಿಕೇತನ, ಪು. 372

Most read articles by the same author(s)