ಹೈದರಾಬಾದ್ ಸಂಸ್ಥಾನದಲ್ಲಿ ಭೂ ಹಿಡುವಳಿ ವ್ಯವಸ್ಥೆ

Main Article Content

ಜಗದೀಶ

Abstract

ಹೈದರಾಬಾದ್ ಸಂಸ್ಥಾನದ ಭೂ ಹಿಡುವಳಿ ವ್ಯವಸ್ಥೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವಪೂರ್ಣ ಘಟ್ಟವಾಗಿದೆ. ಅಸಫ್ ಜಾಹಿ ಆಡಳಿತದಲ್ಲಿ ಜಾರಿಯಲ್ಲಿದ್ದ ವಿವಿಧ ಭೂ ಹಿಡುವಳಿಯ ಪ್ರಕಾರಗಳು, ಅವುಗಳ ರಾಜಕೀಯ ಬದಲಾವಣೆಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಅವುಗಳ ಮೇಲಿನ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಪ್ರಭಾವ ಬೀರುವಂತೆ ಆಳಿದಂತಹ ನಿಜಾಮರು ತಮ್ಮ ಆಳ್ವಿಕೆಯ ಕಾಲಾವಧಿಯಲ್ಲಿ ಜಾರಿಗೆ ತಂದಂತಹ ಆಡಳಿತ ಪದ್ಧತಿಗಳು ಹಾಗೂ ಒಂದನೇ ನಿಜಾಮನಿಂದ ಹಿಡಿದು ಏಳನೇ ನಿಜಾಮನ ಕಾಲದ ಆಡಳಿತಾತ್ಮಕ ಕೊಡುಗೆಗಳು, ಆಡಳಿತ ವ್ಯವಸ್ಥೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತುತ ಅಧ್ಯಯನ ಕೈಗೊಳ್ಳಲಾಗಿದೆ. ಇವರು ತಮ್ಮ ಆಡಳಿತ ಪದ್ಧತಿಯಲ್ಲಿ ಮೊಘಲರ ಮತ್ತು ಬ್ರಿಟಿಷರ ಆಡಳಿತದ ಅಂಶಗಳನ್ನು ಕೆಲವೊಂದು ಮಾರ್ಪಾಡುಗಳೊಂದಿಗೆ ತಮ್ಮದೇ ಆದ ರೀತಿಯಲ್ಲಿ ಹೊಸ ನಿಯಮಗಳನ್ನು ರೂಪಿಸಿಕೊಂಡು ಆಡಳಿತ ನಡೆಸಿರುವುದನ್ನು ನೋಡಬಹುದು.

Article Details

Section

Research Articles

Author Biography

ಜಗದೀಶ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಬೀಳಗಿ.

How to Cite

ಜಗದೀಶ. (2026). ಹೈದರಾಬಾದ್ ಸಂಸ್ಥಾನದಲ್ಲಿ ಭೂ ಹಿಡುವಳಿ ವ್ಯವಸ್ಥೆ. ಅಕ್ಷರಸೂರ್ಯ (AKSHARASURYA), 11(06), 138 to 145. https://aksharasurya.com/index.php/latest/article/view/1964

References

ಅಮರೇಶ ನುಗಡೋಣಿ, ಹೈದರಾಬಾದ್ ಕರ್ನಾಟಕದ ಹಾಡು ಪಾಡು, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2017.

ಅಮರೇಶ್ ಯತಗಲ್, ಕರ್ನಾಟಕದ ಜೀವಂತ ನಾಯಕ ಅರಸು ಮನೆತನಗಳು, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2020.

ಅರುಣ್ ಜೋಳದಕೂಡ್ಲಿಗಿ, ಸಂಡೂರು ಭೂ ಹೋರಾಟ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2008.

ಅರುಣಿ ಎಸ್.ಕೆ., ಮಧ್ಯಕಾಲೀನ ಕಲಬುರ್ಗಿ, ಇತಿಹಾಸ ದರ್ಪಣ ಪ್ರಕಾಶನ, ಬೆಂಗಳೂರು, 2020.

ಗೋಪಾಲ್ ಆರ್, ಕೊಪ್ಪಳ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, 2017.

ಚಿರಾಗ್ ಅಲೀ, ಹೈದರಾಬಾದ್ ಅಂಡರ್ ಸಾಲಾರ್ ಜಂಗ್ ವ್ಯಾಲ್ಯೂಮ್-3, ಭಾರತಿ ಎಜುಕೇಶನ್ ಸೊಸೈಟಿ.

Jayaram R, Administrative system under the Nizam, Ultra Publication Bengaluru, 1995.

Provincial series Hyderabad state Raichur, Karnataka gazetteer department Bangalore, government of Karnataka, 1909.

Most read articles by the same author(s)