ಕನ್ನಡ ಪತ್ರಿಕೆಗಳಲ್ಲಿ ಕಪ್ಪತ್ತಗುಡ್ಡ ಒಂದು ಅವಲೋಕನ

Main Article Content

ಸರೋಜಿನಿ ನೀ. ಹೊಸಕೇರಿ

Abstract

ಕಪ್ಪತ್ತಗುಡ್ಡವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಒಂದು ಪ್ರಮುಖ ಪರ್ವತ ಶ್ರೇಣಿ ಇದನ್ನು ಚಿನ್ನದ ಬೆಟ್ಟ ಎಂತಲೂ ಕರೆಯುತ್ತಾರೆ. ಪ್ರಕೃತಿಯ ಸೊಬಗು, ಅಪರೂಪದ ಜೀವವೈವಿಧ್ಯ ಹಾಗೂ ಸಾಂಸ್ಕೃತಿಕ ಪರಂಪರೆಯಿಂದಾಗಿ ಇದು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡ ಪತ್ರಿಕೆಗಳು ಮತ್ತು ಪರಿಸರ ಹೋರಾಟಗಾರರು ಈ ಗುಡ್ಡದ ರಕ್ಷಣೆಗಾಗಿ ನಿರಂತರವಾಗಿ ದನಿ ಎತ್ತುತ್ತಲೇ ಬರುತ್ತಿದ್ದಾರೆ. ಕಪ್ಪತ್ತಗುಡ್ಡ ಕೇವಲ ಒಂದು ಬೆಟ್ಟವಲ್ಲ ಅದು ಕರ್ನಾಟಕದ ಜೀವವೈವಿಧ್ಯದ ಆಸ್ತಿ. ಸಾಂಸ್ಕೃತಿಕ ನೆಲೆ, ಪರಿಸರ ಹೋರಾಟದ ಸಂಕೇತ ಇದರ ಸಂರಕ್ಷಣೆಯು ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ದೊಡ್ಡ ಕೊಡುಗೆಯಾಗಿದೆ. ಸರ್ಕಾರ, ಸಾರ್ವಜನಿಕರು ಮತ್ತು ಸ್ಥಳೀಯ ಸಮುದಾಯಗಳು ನಿರಂತರವಾಗಿ ಇದರ ರಕ್ಷಣೆಗೆ ಶ್ರಮಿಸಿದರೆ ಮಾತ್ರ ಈ ಸಂಜೀವಿನಿ ಬೆಟ್ಟ ಸುರಕ್ಷಿತವಾಗಿ ಉಳಿಯಲು ಸಾಧ್ಯವೆಂದು ತಿಳಿಸುವುದೇ ಈ ಲೇಖನದ ಮುಖ್ಯ ಆಶಯ.

Article Details

Section

Research Articles

Author Biography

ಸರೋಜಿನಿ ನೀ. ಹೊಸಕೇರಿ

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲಾದಗಿ, ಬಾಗಲಕೋಟೆ.

How to Cite

ಸರೋಜಿನಿ ನೀ. ಹೊಸಕೇರಿ. (2026). ಕನ್ನಡ ಪತ್ರಿಕೆಗಳಲ್ಲಿ ಕಪ್ಪತ್ತಗುಡ್ಡ ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 11(06), 56 to 65. https://aksharasurya.com/index.php/latest/article/view/1953

References

ಪ್ರಜಾವಾಣಿ ದಿನಪತ್ರಿಕೆ., ಫೆಬ್ರುವರಿ-13, 14, 15, 2017, ಪು.ಸಂ.5

ವಿಜಯವಾಣಿ ಹಾಗೂ ಪರಿಸರ ಕಾಳಜಿ ದಿನಪತ್ರಿಕೆ., 18-12-2016

ಪ್ರಜಾವಾಣಿ ದಿನಪತ್ರಿಕೆ., ಪು.ಸಂ.5 6.12.2016,

ವಿಜಯವಾಣಿ ಹಾಗೂ ಪರಿಸರ ಕಾಳಜಿ ಪತ್ರಿಕೆ., ಪು.ಸಂ.5 18-12-2016,

ಪ್ರಜಾವಾಣಿ ದಿನಪತ್ರಿಕೆ., ಪು.ಸಂ.6 27-11-2016

ನವೋದಯ ದಿನಪತ್ರಿಕೆ. ಪು.ಸಂ.5 11-01-2017

ಪಂಚಮಿ ದಿನಪತ್ರಿಕೆ., ಪು.ಸಂ.4 16-02-2017

ಪ್ರಜಾವಾಣಿ ದಿನಪತ್ರಿಕೆ., ಪು.ಸಂ.5 28-02-2017

ಸಂಯುಕ್ತ ಕರ್ನಾಟಕ ದಿನಪತ್ರಿಕೆ., ಪು,ಸಂ.4 08-01-2017,

ಕನ್ನಡಪ್ರಭ ದಿನಪತ್ರಿಕೆ., ಪು.ಸಂ.5 19-04-2017,

ಪ್ರಜಾವಾಣಿ ದಿನಪತ್ರಿಕೆ., ಪು,ಸಂ.5 16-11-2016,

ದಿಗಂತ ದಿನಪತ್ರಿಕೆ., ಪು.ಸಂ.6 03-12-2016,

ವಿಜಯ ಕರ್ನಾಟಕ ದಿನಪತ್ರಿಕೆ.. 15-03-2020,

ವಿಶ್ವವಾಣಿ ದಿನ ಪತ್ರಿಕೆ., ಪು.ಸಂ.4 23-09-2022,

ಪ್ರಜಾವಾಣಿ ದಿನಪತ್ರಿಕೆ., ಪು,ಸಂ.7 26-06-2024.

Most read articles by the same author(s)