ಬೇಲೂರು ರಘುನಂದನ್‌ ಅವರ ಏಕವ್ಯಕ್ತಿ ಅಭಿನಯನದ ರಂಗಪ್ರಯೋಗಗಳು: ಒಂದು ವಿಶ್ಲೇಷಣೆ

Main Article Content

ಕೃಷ್ಣಮೂರ್ತಿ ಜಿ.

Abstract

ಕನ್ನಡ ರಂಗಭೂಮಿಯ ಇತ್ತೀಚಿನ ಬೆಳವಣಿಗೆಗಳಲ್ಲಿ ಏಕವ್ಯಕ್ತಿ ನಾಟಕವು ವಿಶಿಷ್ಟ ಸ್ಥಾನ ಪಡೆದಿದೆ. ಇದು ಕೇವಲ ಕಲಾತ್ಮಕ ಅಭಿವ್ಯಕ್ತಿಯ ಸಾಧನವಲ್ಲದೆ, ಸಾಮಾಜಿಕ–ಸಾಂಸ್ಕೃತಿಕ ಚಿಂತನೆಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಸಾಧನವಾಗಿದೆ. ಈ ಲೇಖನವು ಡಾ. ಬೇಲೂರು ರಘುನಂದನ್‌ ಅವರ ಏಕವ್ಯಕ್ತಿ ನಾಟಕಗಳನ್ನು ಕೇಂದ್ರೀಕರಿಸಿ ಅವುಗಳ ವಸ್ತು, ವಿನ್ಯಾಸ ಮತ್ತು ಅಭಿವ್ಯಕ್ತಿಯ ವೈಶಿಷ್ಟ್ಯಗಳನ್ನು ಪರಿಶೀಲಿಸುತ್ತದೆ. ಜೊತೆಗೆ, ಆಯ್ದ ನಾಟಕಗಳ ವಿಶ್ಲೇಷಣೆ ಮತ್ತು ಅವುಗಳ ಸಾಮಾಜಿಕ–ಸಾಂಸ್ಕೃತಿಕ ಮಹತ್ವವನ್ನು ಸಂಶೋಧನಾ ದೃಷ್ಟಿಯಿಂದ ಅಧ್ಯಯನ ಮಾಡುತ್ತದೆ.

Article Details

Section

Research Articles

Author Biography

ಕೃಷ್ಣಮೂರ್ತಿ ಜಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಟಿ.ಇ.ಟಿ. ಸ್ಕೂಲ್‌ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್‌, ಬೆಂಗಳೂರು.

How to Cite

ಕೃಷ್ಣಮೂರ್ತಿ ಜಿ. (2025). ಬೇಲೂರು ರಘುನಂದನ್‌ ಅವರ ಏಕವ್ಯಕ್ತಿ ಅಭಿನಯನದ ರಂಗಪ್ರಯೋಗಗಳು: ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 10(01), 20 to 29. https://aksharasurya.com/index.php/latest/article/view/1720

References

ಬೇಲೂರು ರಘುನಂದನ್, (2018), ಪಂಚವರ್ಣೆ, ಕಾಜಾಣ ಪ್ರಕಾಶನ, ಬೆಂಗಳೂರು.

ಬೇಲೂರು ರಘುನಂದನ್, (2019), ಶರ್ಮಿಷ್ಠೆ, ಕಾಜಾಣ ಪ್ರಕಾಶನ, ಬೆಂಗಳೂರು.

ಬೇಲೂರು ರಘುನಂದನ್, (2020), ಅಕ್ಕಯ್‌, ಕಾಜಾಣ ಪ್ರಕಾಶನ, ಬೆಂಗಳೂರು.

ಬೇಲೂರು ರಘುನಂದನ್, (2021), ಮಾತ, ಕಾಜಾಣ ಪ್ರಕಾಶನ, ಬೆಂಗಳೂರು.

ಬೇಲೂರು ರಘುನಂದನ್, (2021), ಅಕ್ಕಯ್‌, ಬಹುರೂಪಿ ಪ್ರಕಾಶನ, ಬಹುರೂಪಿ.

ಬೇಲೂರು ರಘುನಂದನ್, (2022), ಚಿಟ್ಟೆ, ಶಾರದಾ ಪ್ರತಿಷ್ಠಾನ.

ಲಕ್ಷ್ಮಿ ಚಂದ್ರಶೇಖರ್, (2005), ಹೆಣ್ಣಲ್ಲವೇ, ಅಕ್ಷರ ಪ್ರಕಾಶನ, ಬೆಂಗಳೂರು.

ಸುಧಾ ಅಡುಕ್ಕಳ, (2010), ಬಕುಲದ ಬಾಗಿಲಿನಿಂದ, ನವಕರ್ನಾಟಕ ಪ್ರಕಾಶನ, ಮಂಗಳೂರು.

ಸೂರ್ಯನಾಥ ಕಾಮತ್, (1995), ಕನ್ನಡ ನಾಟಕದ ಇತಿಹಾಸ, ಪ್ರಗತಿ ಪ್ರಕಾಶನ, ಮೈಸೂರು.

ನರಸಿಂಹನ್ ಎಚ್‌.ಎಸ್‌., (2008), ಆಧುನಿಕ ಕನ್ನಡ ರಂಗಭೂಮಿ, ಸಪ್ನ ಬುಕ್ ಹೌಸ್, ಬೆಂಗಳೂರು.

Most read articles by the same author(s)