ದೇವರ ದಾಸಿಮಯ್ಯನ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ

Main Article Content

ಎ. ಆರ್. ಮಹೇಂದ್ರ

Abstract

11ನೇ ಶತಮಾನದ ವಚನಕಾರ ದೇವರ ದಾಸಿಮಯ್ಯನ ಬದುಕು, ವೃತ್ತಿ ಮತ್ತು ಅವರ ವಚನಗಳಲ್ಲಿನ ಸಾಮಾಜಿಕ ಪ್ರಜ್ಞೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ದಾಸಿಮಯ್ಯನ ಹೆಸರು, ಜಾತಿ, ಮತ್ತು ಶೈವ-ವೈಷ್ಣವ ಸಮನ್ವಯದ ಹಿನ್ನೆಲೆಯನ್ನು ಚರ್ಚಿಸಲಾಗಿದೆ. ಅವರ ವಚನಗಳಲ್ಲಿ ಅಸ್ಪೃಶ್ಯತೆ ವಿರೋಧ, ಸ್ತ್ರೀ-ಪುರುಷ ಸಮಾನತೆ, ಢಾಂಬಿಕ ಭಕ್ತಿಯ ಖಂಡನೆ ಮತ್ತು ಮೌಢ್ಯಗಳ ವಿಡಂಬನೆ ಹೇಗೆ ಅಭಿವ್ಯಕ್ತಗೊಂಡಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಸಮಾಜವನ್ನು ದೋಷಮುಕ್ತವನ್ನಾಗಿ ಮಾಡಲು ಅವರು ನೀಡಿದ ನೈತಿಕ ಬೋಧನೆ ಮತ್ತು ಸರಳ ಭಾಷೆಯ ಬಳಕೆಯು ಇಂದಿಗೂ ಪ್ರಸ್ತುತವಾಗಿದೆ.

Article Details

Section

Research Articles

Author Biography

ಎ. ಆರ್. ಮಹೇಂದ್ರ

ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಂಚನಹಳ್ಳಿ-577182, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

How to Cite

ಎ. ಆರ್. ಮಹೇಂದ್ರ. (2023). ದೇವರ ದಾಸಿಮಯ್ಯನ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ. ಅಕ್ಷರಸೂರ್ಯ (AKSHARASURYA), 2(07), 50 to 56. https://aksharasurya.com/index.php/latest/article/view/171

References

ದೇವರ ದಾಸಿಮಯ್ಯನ ವಚನಗಳು, ಸಂಪಾದನೆ: ಎಲ್. ಬಸವರಾಜು. ಗೀತಾಬುಕ್ ಹೌಸ್, ಮೈಸೂರು.

ವಚನ ಬ್ರಹ್ಮ-ದೇವರ ದಾಸಿಮಯ್ಯ, ಆನೇಕಲ್ ಕೃಷ್ಣಮೂರ್ತಿ ಕಾಟಿ.

ದೇವರ ದಾಸಿಮಯ್ಯನ ವಚನ ಸಂಗ್ರಹ, ಸಂಪಾದಕರು: ಪ್ರೋ. ಕೆ. ಜಿ. ನಾಗರಾಜಪ್ಪ.

ವಚನ ಸಂವಹನ, ಶ್ರೀಮತಿ ಸುಶೀಲಾ ಸೋಮಶೇಖ‌ರ್

ದೇವರ ದಾಸಿಮಯ್ಯ ಜೀವನ ಮತ್ತು ಸಾಹಿತ್ಯ, ಡಾ. ರಾಮರೆಡ್ಡಿ ಎಸ್. ರಡೇರ.

Most read articles by the same author(s)