ಆಧುನಿಕ ಸಾಹಿತ್ಯದಲ್ಲಿ ತಂತ್ರಜ್ಞಾನ
Main Article Content
Abstract
ಮಾನವನ ಸಂಸ್ಕೃತಿ, ಸಂವೇದನೆ, ಕಲ್ಪನೆ, ಅನುಭವ ಇತ್ಯಾದಿಗಳನ್ನು ಶಾಶ್ವತವಾಗಿ ಉಳಿಸುವ ಸಾಧನವೆಂದರೆ ಸಾಹಿತ್ಯ. ಅದು ಕೇವಲ ಮನರಂಜನೆ ನೀಡುವುದಲ್ಲ; ಬದುಕಿನ ಅರ್ಥವನ್ನು ತೆರೆದಿಡುವ ಕನ್ನಡಿಯೂ ಹೌದು. ಇನ್ನೊಂದೆಡೆ, ಇಂದಿನ ಯುಗವನ್ನು “ತಂತ್ರಜ್ಞಾನ ಯುಗ” ಎಂದು ಕರೆಯಬಹುದು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯಿಂದ ಮಾನವನ ಬದುಕಿನಲ್ಲಿ ಅಸಂಖ್ಯಾತ ಬದಲಾವಣೆಗಳು ಸಂಭವಿಸಿವೆ. ಹಳೆಯ ಕಾಲದಲ್ಲಿ ಕಾಗದಲೇಖನಿ ಮೇಲೆ ಅವಲಂಬಿಸಿದ್ದ ಸಾಹಿತ್ಯ, ಇಂದಿಗೆ ಸ್ಮಾರ್ಟ್ಫೋನ್, ಲ್ಯಾಪ್‌ಟಾಪ್, ಇಂಟರ್ನೆಟ್ ಮೂಲಕ ಸೃಷ್ಟಿಯಾಗುತ್ತಿದೆ ಮತ್ತು ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಆಧುನಿಕ ಸಾಹಿತ್ಯ ಮತ್ತು ತಂತ್ರಜ್ಞಾನದ ನಡುವಿನ ಸಂಬಂಧವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸಾಂಬಮೂರ್ತಿ(ಸಂ), (2009), ಭಾಷಾ ತಂತ್ರಜ್ಞಾನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
ರಾಜಪ್ಪ ದಳವಾಯಿ, (2018), ಕನ್ನಡ ಸಾಹಿತ್ಯ ಕೋಶ, ದಳವಾಯಿ ಪ್ರಕಾಶನ, ಬೆಂಗಳೂರು.