ಪ್ರತಿಭಾ ನಂದಕುಮಾರ್ ಕಾವ್ಯಗಳಲ್ಲಿ ಸ್ತ್ರೀ ಅಸ್ಮಿತೆಯ ಪ್ರತಿನಿಧೀಕರಣ

Main Article Content

ಅರುಣಕುಮಾರಿ ಬಿ.ಎನ್.

Abstract

ಪ್ರತಿಭಾ ನಂದಕುಮಾರ್ ಅವರ ಕಾವ್ಯಗಳಲ್ಲಿ ಪ್ರಮುಖವಾಗಿ ಸ್ತ್ರೀ ಅಸ್ಮಿತೆ, ಆಧುನಿಕ ನಾಗರಿಕ ಅಸ್ಮಿತೆ, ಸಾಂಸ್ಕೃತಿಕ ಅಸ್ಮಿತೆ ಮತ್ತು ಅಂಚಿನಲ್ಲಿರುವವರ ಅಸ್ಮಿತೆಯ ಹುಡುಕಾಟಗಳು ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ಅವರ ಕವನಗಳು ಕೇವಲ ಭಾವನೆಗಳ ಅಭಿವ್ಯಕ್ತಿಯಾಗದೆ, ಅಸ್ಮಿತೆಯ ರಾಜಕೀಯ ಮತ್ತು ಸಾಮಾಜಿಕ ಆಯಾಮಗಳನ್ನು ಸ್ಪರ್ಶಿಸುತ್ತವೆ. ಈ ಪ್ರಬಂಧದಲ್ಲಿ, ನಾನು ಪ್ರತಿಭಾ ನಂದಕುಮಾರ್ ಅವರ ಪ್ರಮುಖ ಕವನ ಸಂಕಲನಗಳನ್ನು ಆಧಾರವಾಗಿಟ್ಟುಕೊಂಡು, ಅವರ ಕಾವ್ಯಗಳಲ್ಲಿ ಅಸ್ಮಿತೆಯ ವೈವಿಧ್ಯಮಯ ಚಿತ್ರಣಗಳನ್ನು ವಿಶ್ಲೇಷಿಸುತ್ತೇನೆ.

Article Details

Section

Research Articles

Author Biography

ಅರುಣಕುಮಾರಿ ಬಿ.ಎನ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ.

 

How to Cite

ಅರುಣಕುಮಾರಿ ಬಿ.ಎನ್. (2025). ಪ್ರತಿಭಾ ನಂದಕುಮಾರ್ ಕಾವ್ಯಗಳಲ್ಲಿ ಸ್ತ್ರೀ ಅಸ್ಮಿತೆಯ ಪ್ರತಿನಿಧೀಕರಣ. ಅಕ್ಷರಸೂರ್ಯ (AKSHARASURYA), 7(06), 09 to 18. https://aksharasurya.com/index.php/latest/article/view/1332

References

ಪ್ರತಿಭಾ ನಂದಕುಮಾರ್, (1990), ಕಾಫಿ ಹೌಸ್, ಬೆಂಗಳೂರು: ಬಹುರೂಪಿ ಪ್ರಕಾಶನ.

ಪ್ರತಿಭಾ ನಂದಕುಮಾರ್, (1995), ರಸ್ತೆ ನಕ್ಷತ್ರ, ಬೆಂಗಳೂರು: ಬಹುರೂಪಿ ಪ್ರಕಾಶನ.

ಪ್ರತಿಭಾ ನಂದಕುಮಾರ್, (2000), ಅವ್ವ ಮತ್ತು ಇತರ ಕವಿತೆಗಳು, ಬೆಂಗಳೂರು: ಸಪ್ನ ಬುಕ್ ಹೌಸ್.

ಪ್ರತಿಭಾ ನಂದಕುಮಾರ್, (2005), ಭೂಮಿಗೀತೆ, ಬೆಂಗಳೂರು: ಸಪ್ನ ಬುಕ್ ಹೌಸ್.

ಪ್ರತಿಭಾ ನಂದಕುಮಾರ್, (2009), ನದಿಯ ನೆನಪು, ಬೆಂಗಳೂರು: ಅಂಕಿತ ಪುಸ್ತಕ.

ಪ್ರತಿಭಾ ನಂದಕುಮಾರ್, (2012), ಕಣ್ಣೀರ ನೂರು ಕವಿತೆಗಳು, ಬೆಂಗಳೂರು: ಅಂಕಿತ ಪುಸ್ತಕ.

ಚಂದ್ರಶೇಖರ ಪಾಟೀಲ, (2005), ಕನ್ನಡ ಸಾಹಿತ್ಯ ಚರಿತ್ರೆ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಶಿವರುದ್ರಪ್ಪ ಜಿ.ಎಸ್., (1990), ಕಾವ್ಯಾರ್ಥ ಚಿಂತನ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಹೊಸಮನಿ ಎಚ್.ವಿ., (2008), ಕನ್ನಡದಲ್ಲಿ ಸ್ತ್ರೀವಾದಿ ಕಾವ್ಯ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಪ್ರಕಾಶನ.