ಐತಿಹಾಸಿಕ ಸುಂದರ ನೆಲೆ ಕಾಗಿನೆಲೆ

Main Article Content

ಶಿವಯೋಗಿ ಕೋರಿಶೆಟ್ಟರ

Abstract

ಹಾವೇರಿ ಜಿಲ್ಲೆಯ ಕಾಗಿನೆಲೆಯು ಪ್ರಾಚೀನ ಹಾಗೂ ಮಧ್ಯಕಾಲೀನ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಮತ್ತು ಭೌಗೋಳಿಕ ಮಹತ್ವವನ್ನು ಹೊಂದಿದೆ. ಬಾಸವೂರು-140 ಕಂಪಣದ ಉಪ ಆಡಳಿತ ಕೇಂದ್ರವಾಗಿದ್ದ ಈ ನಿಸರ್ಗ ಸುಂದರ ತಾಣವನ್ನು ಅನೇಕ ಪ್ರಭುಗಾವುಂಡರು ಆಳಿದ್ದು, ದೇವಾಲಯಗಳು ಹಾಗೂ ಕೆರೆಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಿದ ಇತಿಹಾಸವನ್ನು ಶಾಸನಗಳು ದೃಢಪಡಿಸುತ್ತವೆ. ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದಾಸಶ್ರೇಷ್ಠ ಕನಕದಾಸರ ಕರ್ಮಭೂಮಿಯಾಗಿ ರೂಪುಗೊಂಡ ಕಾಗಿನೆಲೆಯು, ಆದಿಕೇಶವನ ಸನ್ನಿಧಿಯಾಗಿ, ಧಾರ್ಮಿಕ ಸಮನ್ವಯತೆಯ ಕೇಂದ್ರವಾಗಿ ಪ್ರಸಿದ್ಧಿ ಪಡೆಯಿತು. ಪ್ರಸ್ತುತ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಡೆಯುತ್ತಿರುವ ಜೀರ್ಣೋದ್ಧಾರ, ಉದ್ಯಾನವನ ನಿರ್ಮಾಣ ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ವಿವರಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಶಿವಯೋಗಿ ಕೋರಿಶೆಟ್ಟರ

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಜಿ.ಎಚ್. ಪದವಿ ಮಹಾವಿದ್ಯಾಲಯ, ಹಾವೇರಿ.

How to Cite

ಶಿವಯೋಗಿ ಕೋರಿಶೆಟ್ಟರ. (2023). ಐತಿಹಾಸಿಕ ಸುಂದರ ನೆಲೆ ಕಾಗಿನೆಲೆ. ಅಕ್ಷರಸೂರ್ಯ (AKSHARASURYA), 2(05), 147 to 154. https://aksharasurya.com/index.php/latest/article/view/131

References

ಕಲಬುರ್ಗಿ ಎಂ.ಎಂ., (ಸಂ) ಧಾರವಾಡ ಜಿಲ್ಲೆಯ ಶಾಸನ ಸೂಚಿ, ಕ.ವಿ.ವಿ. ಧಾರವಾಡ, 1975.

ಲಕ್ಷ್ಮಿನಾರಾಯಣರಾವ ಎನ್., (ಸಂ) ಸೌಥ ಇಂಡಿಯನ ಇಸ್ಕ್ರಿಪ್ಸನ್ಸ್, ಸಂ.18 ಆರ್ಕಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಡೆಲ್ಲಿ, 1975.

ಅಣ್ಣಿಗೇರಿ ಎ. ಎಂ., (ಸಂ) ಕರ್ನಾಟಕ ಇಸ್ಕ್ರಿಪ್ಪನ್ಸ, ಸಂ.4. ಕೆ.ಆರ್.ಆಯ್. ಧಾರವಾಡ, 1961.

ಶಿವಯೋಗಿ ಕೋರಿಶೆಟ್ಟರ, ಬಾಸವೂರು-140: ಸಾಂಸ್ಕೃತಿಕ ಆಧ್ಯಯನ, ಕ.ವಿ.ವಿ.ಗೆ ಸಲ್ಲಿಸಿದ ಅಪ್ರಕಟಿತ ಪ್ರಬಂಧ, 2017.

ಚಿಕ್ಕಣ್ಣ ಕಾ.ತ., ಕನಕದಾಸರು, ಬೆಂಗಳೂರು, 2008.

ಕರ್ನಾಟಕ ಭಾರತಿ, ಸಂಪುಟ-45, ವಾರ್ಷಿಕ ಪತ್ರಿಕೆ, ಧಾರವಾಡ, 2020.

ವಿಜಯವಾಣಿ ಕನ್ನಡ ದಿನಪತ್ರಿಕೆ ದಿ. 6, ಜನೇವರಿ 2023.

Most read articles by the same author(s)