ಮಾದಿಗ ಸಮುದಾಯದ ಸಾಂಸ್ಕೃತಿಕ ಅಧ್ಯಯನಗಳು.

Authors

  • MADESH N.

Abstract

ಮಾದಿಗರು ‘ಈ ನೆಲದ ಒಡೆಯರು ನಾವು, ನೆಲದ ವಾರಸುದಾರರು ತಾವೆಂದು’ ತಮ್ಮ ಕಥನಗಳಲ್ಲಿ ಮಂಡಿಸುತ್ತಾರೆ. ತಮ್ಮ ತ್ಯಾಗ ಬಲಿದಾನಗಳಿಂದ ಈ ಭೂಮಿ ನಿರ್ಮಾಣಗೊಂಡಿದೆ ಎಂಬುದು ಅವರಲ್ಲಿರುವ ನಂಬುಗೆ ಮತ್ತು ಅವರಲ್ಲಿರುವ ಸೃಷ್ಟಿಪುರಾಣಗಳು ತಿಳಿಸುತ್ತವೆ. ಮಾನವಶಾಸ್ತ್ರಿಯ ನೆಲೆಯಲ್ಲಿ ನೋಡಿದರೆ ಇದು ಮತ್ತಷ್ಟು ಸರಿಯೆನಿಸುತ್ತದೆ. ತಮ್ಮ ಸಮುದಾಯದ ಮೂಲವ್ಯಕ್ತಿ ಈ ಭೂಮಿಯ ಉಳಿವಿಗಾಗಿ ಜೀವವನ್ನೇ ನೀಡಿದ್ದಾನೆ ಎಂಬುದನ್ನು ಬಲವಾಗಿ ಇಂದಿಗೂ ನಂಬಿರುವ ಈ ಮಾದಿಗ ಸಮುದಾಯವು ಚಾರಿತ್ರಿಕ ಪೂರ್ವಕಾಲದ ನೆನಪುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಉಳಿದುಕೊಂಡು ಬಂದಿರುವ ಈ ಸಮುದಾಯವನ್ನು ಕುರಿತು ಅನೇಕ ವಿದ್ವಾಂಸರು ಅಧ್ಯಯನ ಮಾಡಿದ್ದಾರೆ.

Downloads

Published

05.07.2023

How to Cite

MADESH N. (2023). ಮಾದಿಗ ಸಮುದಾಯದ ಸಾಂಸ್ಕೃತಿಕ ಅಧ್ಯಯನಗಳು. AKSHARASURYA, 2(07), 01–13. Retrieved from https://aksharasurya.com/index.php/latest/article/view/160

Issue

Section

Article